teerthahalli
ತೀರ್ಥಹಳ್ಳಿ ಕ್ಷತ್ರದಿಂದ ಮೂರು ಅಭ್ಯರ್ಥಿಗಳು ಕಾಂಗ್ರೇಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಅರ್ಜಿ ಹಾಕಿದ್ದಾರೆ.ತೀರ್ಥಹಳ್ಳಿಯಲ್ಲಿ ಎರಡು ಬಣಗಳಿವೆ ಎಂದು ಚರ್ಚಿ ಅಗುತ್ತಿದೆ. ಇನ್ನ ಮುಂದೆ ಈ ರೀತಿ ಆಗುವುದು ಬೇಡ ಎಲ್ಲಾರು ಒಟ್ಟಾಗಿ ಕೆಲಸ ಮಾಡೋಣ ಎಂದು ಸಮನ್ವಯ ಸವಿತಿ ರಚಿಸಿ ಇಬ್ಬರು ಮುಖಂಡರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಎಂದು ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ...