ರಾಯಚೂರು : ರಾಯಚೂರು ಆರ್ಥಿಕವಾಗಿ (Raichur financially) ಮಾತ್ರವಲ್ಲ ಆರೋಗ್ಯವಾಗಿಯೂ ತೀರಾ ಹಿಂದುಳಿದ ಜಿಲ್ಲೆ. ಇಲ್ಲಿ ಅವರಿವರು ನಡೆಸುವ ಆರೋಗ್ಯ ತಪಾಸಣಾ ಶಿಬಿರಗಳೇ ಬಡವರಿಗೆ ವರದಾನವಾಗಿವೆ. ಇಂದೂ ಸಹ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ರೋಗಿಗಳು ನೋಂದಣಿ ಮಾಡಿಸಿಕೊಂಡಿದ್ದು, 220 ವೈದ್ಯರಿಂದ ಹೆಲ್ತ್ ಚೆಕಪ್ ಮಾಡಲಾಗಿದೆ. ಬಿಸಿಲನಾಡು ರಾಯಚೂರು...
ರಾಯಚೂರು : ಇದು ಹೇಳಿಕೊಳ್ಳೋಕೆ ಮಾತ್ರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ (Super Specialty Hospital). ಆದ್ರೆ ಈ ಆಸ್ಪತ್ರೆಗೆ ಬರುವ ರೋಗಿಗಳ ಸ್ಥಿತಿ ಮಾತ್ರ ಅಯೋಮಯ. ಈ ದಿನವೂ 22 ದಿನಗಳ ನವಜಾತ ಶಿಶುವಿನ ವಿಚಾರದಲ್ಲೂ ಇದೇ ದುಸ್ಥಿತಿ ಉಂಟಾಗಿತ್ತು. ಸರಿಯಾದ ಸಮಯಕ್ಕೆ ಆಂಬ್ಯಲೆನ್ಸ್ (Ambulance)ಬಾರದೆ ನವಜಾತ ಶಿಶು ಕೊರೆಯುವ ಚಳಿಯಲ್ಲೇ ನರಳಾಡಿದ ಅಮಾನವೀಯ...