Saturday, November 15, 2025

Superstar Rajinikanth

ರಜನಿ ಸರಳ ಜೀವನ – ಫ್ಯಾನ್ಸ್ ಮನ ಗೆದ್ದ ತಲೈವಾ!

ಸೂಪರ್ ಸ್ಟಾರ್ ರಜನಿಕಾಂತ್ 50 ವರ್ಷಗಳ ಸಿನಿಮಾ ಯಾತ್ರೆಯ ನಂತರ ಈಗ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿದ್ದಾರೆ. ಪ್ರಖ್ಯಾತ ‘ತಲೈವಾ’ 74 ವರ್ಷ ವಯಸ್ಸಿನಲ್ಲಿದ್ದು, ಪ್ರಸ್ತುತ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿ, ಗಂಗಾ ಆರತಿಯಲ್ಲೂ ಭಾಗವಹಿಸಿದ್ದಾರೆ. ಅವರು ಸರಳ ಉಡುಗೆ—ಬಿಳಿ ಕುರ್ತಾ ಮತ್ತು ಲುಂಗಿ ಧರಿಸಿ, ಬೀದಿ...

ಅತಿ ಹೆಚ್ಚು ತೆರಿಗೆ ಪಾವತಿಸಿ ಅವಾರ್ಡ್ ಪಡೆದ ತಲೈವಾ, ಅಕ್ಷಯ್..!

ಅತಿ ಹೆಚ್ಚು ತೆರಿಗೆ ಪಾವತಿಸಿ ಅವಾರ್ಡ್ ಪಡೆದ ತಲೈವಾ, ಅಕ್ಷಯ್..! ತಲೈವಾ..ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ರಿಲೀಸಾಗುತ್ತೆ ಅಂದ್ರೆ ಅಲ್ಲಿ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸ್ತಾರೆ, ಸೆಲೆಬ್ರೇಟ್ ಮಾಡ್ತಾರೆ. ಏಜ್ ಈಸ್ ಜಸ್ಟ್ ಎ ನಂಬರ್ ಅನ್ನುವಂತೆ ನಟ ರಜನಿಕಾಂತ್ ಈಗಲೂ ಸಹ ಸೂಪರ್ ಹಿಟ್ ಚಿತ್ರಗಳನ್ನ ಕೊಡುತ್ತಾ ತಮ್ಮ ಎಲ್ಲಾ ಅಭಿಮಾನಿಗಳನ್ನ ರಂಜಿಸುತ್ತಲೇ...

ಮೋದಿಯನ್ನ ನೆಹರೂ, ರಾಜೀವ್ ಗಾಂಧಿಗೆ ಹೋಲಿಸಿದ ಸೂಪರ್ ಸ್ಟಾರ್…!

ಚೆನ್ನೈ: ನೆಹರೂ ಮತ್ತು ರಾಜೀವ್ ಗಾಂಧಿ ಬಳಿಕ ಮೋದಿಯೂ ಕೂಡ ಅವರಂತೆಯೇ ವರ್ಚಸ್ಸು ಹೊಂದಿರೋ ನಾಯಕ ಅಂತ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಫಲಿತಾಂಶದ ಕುರಿತಾಗಿ ಮಾತನಾಡಿದ ಸೂಪರ್ ಸ್ಟಾರ್, ಇದು ಬಿಜೆಪಿ ಗೆಲುವಲ್ಲ. ಬದಲಾಗಿ ಮೋದಿಯವರ ಗೆಲುವು ಅಂತ ಹೇಳಿದ್ರು. ಇದೇ ವೇಳೆ ಕಾಂಗ್ರೆಸ್ ನ ನೆಹರೂ ಮತ್ತು...

ನರೇಂದ್ರ ಮೋದಿಗೆ ಸೂಪರ್ ಸ್ಟಾರ್ ಶುಭಾಶಯ

ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರೋ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜಿನಿ ಕಾಂತ್ ಶುಭಕೋರಿದ್ದಾರೆ. ಗೌರವಾನ್ವಿತ ಪ್ರೀತಿಯ ನರೇಂದ್ರ ಮೋದಿಜೀ. ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ನೀವು ಸಾಧನೆ ಮಾಡಿದಿರಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಅಂತ ಟ್ವೀಟ್ ಮಾಡೋ ಮೂಲಕ ನಟ ರಜನಿ ಕಾಂತ್ ಶುಭಕೋರಿದ್ದಾರೆ. https://twitter.com/rajinikanth/status/1131479602000408576
- Advertisement -spot_img

Latest News

ಬಿಹಾರ ಎಫೆಕ್ಟ್- JDS ಫುಲ್ ಆಕ್ಟೀವ್! ಬಿಹಾರದ ಮೈತ್ರಿ ಕರ್ನಾಟಕದಲ್ಲೂ ಪ್ರಯೋಗ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ನಂತರ ಅದರ ರಾಜಕೀಯ ಕಂಪನಗಳು ಈಗ ಕರ್ನಾಟಕಕ್ಕೂ ತಲುಪಿವೆ. ಬಿಹಾರ ರಿಸಲ್ಟ್ ಪ್ರಾದೇಶಿಕ ಪಕ್ಷಗಳಿಗೆ ಬೂಸ್ಟ್...
- Advertisement -spot_img