Political News: ಕೇರಳದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಸ್ಥಿತಿ ಇರುವಾಗಲೇ, ತ್ರಿಶೂರ್‌ನಲ್ಲಿ ಬಿಜೆಪಿಯಿಂದ ನಿಂತು ಗೆದ್ದಿರುವ ಒಬ್ಬರೇ ಒಬ್ಬ ಅಭ್ಯರ್ಥಿ ಅಂದ್ರೆ, ಅವರು ಸುರೇಶ್ ಗೋಪಿ.
ನಿನ್ನೆಷ್ಟೇ ಮೋದಿ ಸರ್ಕಾರಕ್ಕೆ ಸುರೇಶ್ ಪ್ರಮಾಣವಚನ ಸ್ವೀಕರಿಸಿ, ಸಂಪುಟ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಸುರೇಶ್ ಅವರು ಸಚಿವ ಸ್ಥಾನ ನಿರಾಕರಿಸಿದ್ದಾರೆಂಬ ಸುದ್ದಿ ಅದಾಗಲೇ ಹರಿದಾಡಲು ಶುರುವಾಗಿತ್ತು....