ದೆಹಲಿ : ಮಾಜಿ
ಕೇಂದ್ರ ಸಚಿವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ.. ಹೃದಯಾಘಾತವಾದ ಹಿನ್ನೆಲೆ
ಸಂಜೆ ಸುಷ್ಮಾ ಸ್ವರಾಜ್ ಅವರನ್ನ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತುರ್ತು ನಿಗಾಘಟಕದಲ್ಲಿದ್ದ
ಸುಷ್ಮಾ ಸ್ವರಾಜ್ ಅವರಿ ಗೆ ಚಿಕಿತ್ಸೆ ನೀಡಲಾಗ್ತಿತ್ತು.. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೆಲ
ನಿಮಿಷಗಳ ಹಿಂದೆ ಸಾವನ್ನಪ್ಪಿದ್ದಾರೆ..
ಇಂದು ಸಂಜೆಯಷ್ಟೆ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ಪ್ರಧಾನಿ...