ಬರಹ - ರಾಜೇಶ್ ವಿ ಬೆಸಗರಹಳ್ಳಿ, RSS ಸ್ವಯಂ ಸೇವಕ
"ಸ್ವಯಂ ಸೇವಕ" ಬಹುತೇಕರು ಈ ಶಬ್ಧವನ್ನು ಕೇಳಿರದೆ ಇರಲಾರರು. 1925 ರ ವಿಜಯ ದಶಮಿಯಂದು ಡಾ ಕೇಶವ ಬಲಿರಾಮಪಂಥ ಹೆಡಿಗೆವಾರ'ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಸ್ಥಾಪನೆಯಾದಾಗಿನಿಂದ ಈ ಶಬ್ಧ ಪ್ರಚಲಿತದಲ್ಲಿದೆ. ಇಂದಿಗೆ ಸರಿಸುಮಾರು 94 ವರ್ಷದ ಹರೆಯದ...