ಸ್ವಯಂವರ ಅಂದಾಕ್ಷಣ, ನಮ್ಮ ಕಣ್ಣ ಮುಂದೆ, ಸುಂದರ ಯುವಕರು ಸಾಲಾಗಿ ಕುಳಿತುಕೊಂಡಿದ್ದು, ಅವರ ಮುಂದೆ ಸುಂದರವಾದ ಯುವತಿ ಹಾರ ಹಿಡಿದು ನಾಚುತ್ತ ಬರುವುದು. ನಂತರ ಯಾರಿಗಾದರೂ ವರಿಸುವುದು. ಅಲ್ಲಿ ಸಂಭ್ರಮದ ವಾತಾವರಣವಿರುವುದು. ಆದ್ರೆ ಪೌರಾಣಿಕ ಕಥೆಗಳಲ್ಲಿ ಕೆಲ ಕಷ್ಟಕರವಾದ ಸ್ವಯಂವರಗಳು ನಡೆದಿದ್ದನ್ನ ಉಲ್ಲೇಖಿಸಲಾಗಿದೆ. ಹಾಗಾದ್ರೆ ಯಾರದ್ದು ಅಂಥ ಕಷ್ಟಕರ ಸ್ವಯಂವರ, ಯಾಕೆ ಅದು ಅಷ್ಟು...