Sandalwood News:ನಟ ತಬಲಾ ನಾಣಿ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ತಮ್ಮ ವಿಭಿನ್ನ ನಟನಾ ಶೈಲಿಯಿಂದಲೇ ಜನರ ಮನಸ್ಸು ಗೆದ್ದಿರುವ ನಾಣಿ ಅವರು, ತಬಲಾ ವಾದಕರು ಕೂಡ ಹೌದು. ಹಾಗಾದ್ರೆ ನಾಣಿ ತಬಲಾ ಕಲಿತಿದ್ದು ಹೇಗೆ..? ಯಾವ ವಯಸ್ಸಿನಲ್ಲಿ ಅಂತಾ ಮಾತನಾಡಿದ್ದಾರೆ.
https://youtu.be/ABwKKXyj7Zc
ತಬಲಾ ನಾಣಿಯವರು ತುಮಕೂರು ಜಿಲ್ಲೆಯ ಕೊರಟಗೆರೆಯವರು....
ಅಜಿಯ್ ರಾವ್ ನಟನೆಯ ಶೋಕಿವಾಲ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರ ಜನರ ಮುಂದೆ ಬಂದು ಗೆಲುವ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಜನವರಿಯಲ್ಲಿ ಚಿತ್ರಮಂದಿರಕ್ಕೆ ತರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಈ ಸಿನಿಮಾದ ಲಿರಿಕಲ್ ವೀಡಿಯೋ ರೀಲಿಸ್ ಆಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ...