ತಜಕಿಸ್ತಾನ: ತಜಕಿಸ್ತಾನದ ಕಾರಾಗೃಹದಲ್ಲಿ ಖೈದಿಗಳ
ನಡುವೆ ಉಂಟಾದ ಮಾರಾಮಾರಿಯಲ್ಲಿ 24 ಮಂದಿ z ಐಸಿಸ್ ಉಗ್ರರು ಸೇರಿದಂತೆ 32 ಜನ ಸಾವನ್ನಪ್ಪಿದ್ದಾರೆ.
ತಜಕಿಸ್ತಾನದ ಕಾರಾಗೃಹವೊಂದರಲ್ಲಿ ಈ ಘಟನೆ ನಡೆದಿದ್ದು, ಶಿಕ್ಷೆ ಅನುಭವಿಸುತ್ತಿದ್ದ ಐಸಿಸ್ ಉಗ್ರರು ಪರಾರಿಯಾಗಲೆತ್ನಿಸಿದ್ದೇ ಈ ಮಾರಣಹೋಮಕ್ಕೆ ಕಾರಣ ಎನ್ನಲಾಗಿದೆ. ಜೈಲಿನಲ್ಲಿದ್ದ ಉಗ್ರರು ಪರಾರಿಯಾಗುವ ಸಂಚು ಹೂಡಿ ಮೊದಲಿಗೆ ಮೂರು ಮಂದಿ ಜೈಲಧಿಕಾರಿಗಳನ್ನು ಚಾಕುವಿನಿಂದ ಇರಿತು...