Movie News: ನಿರ್ದೇಶಕ ತರುಣ್ ಸುಧೀರ್, ನಟಿ ಸೋನಲ್‌ರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ವಿವಾಹಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ತರುಣ್ ಸುಧೀರ್ ಇಂದು ಜೈಲಿಗೆ ಬಂದು ನಟ ದರ್ಶನ್‌ಗೆ ಆಮಂತ್ರಣ ಪತ್ರ ನೀಡಿದ್ದಾರೆ.
ಆಗಸ್ಟ್ 10 ಮತ್ತು 11ರಂದು ತರುಣ್ ಮದುವೆ ನಡೆಯಲಿದ್ದು, ಗೆಳೆಯ ದರ್ಶನ್ ಜೈಲಿನಲ್ಲಿರುವ ಕಾರಣ, ಮದುವೆ ಮುಂದೂಡಬೇಕು ಎಂದು ತರುಣ್ ನಿರ್ಧರಿಸಿದ್ದರು....