ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಕೇವಲ ಹಣ ಹಾಕುವುದಷ್ಟೇ ಅಲ್ಲ, ಕೆಲವು ಶುಲ್ಕಗಳನ್ನೂ ತೆರಬೇಕಾಗುತ್ತದೆ. ಎಕ್ಸಿಟ್ ಲೋಡ್, ಟ್ರಾನ್ಸಾಕ್ಷನ್ ಚಾರ್ಜ್, ಎಕ್ಸ್‌ಪೆನ್ಸ್ ರೇಶಿಯೋ, ಸ್ವಿಚ್ ಪ್ರೈಸ್ ಮೊದಲಾದ ಶುಲ್ಕಗಳು ಸ್ಕೀಮ್‌ಗಳ ಪ್ರಕಾರ ಬದಲಾಗುತ್ತವೆ. ಹಿಂದಿನ ದಿನಗಳಲ್ಲಿ ಇದ್ದ ಎಂಟ್ರಿ ಲೋಡ್‌ನ್ನು ಸೆಬಿ ಈಗ ತೆಗೆದುಹಾಕಿದೆ.
ಎಕ್ಸಿಟ್ ಲೋಡ್ ಎಂದರೆ, ನೀವು ಹೂಡಿಕೆಯ ನಿರ್ದಿಷ್ಟ ಅವಧಿ ಮುಗಿಯುವ...
ಆಧಾರ್ ಕಾರ್ಡ್ ಇಂದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಅಗತ್ಯವಾದ ದಾಖಲೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್, ಸಬ್ಸಿಡಿ, ಪಿಂಚಣಿ ಮತ್ತು ಅನೇಕ ಸರ್ಕಾರಿ ಸೇವೆಗಳು ಆಧಾರ್‌ಗೆ ನೇರವಾಗಿ ಜೋಡಿಸಲಾಗಿರುವುದರಿಂದ, ಅದರಲ್ಲಿರುವ ವಿವರಗಳು ಸರಿಯಾಗಿರುವುದು ಬಹಳ ಮುಖ್ಯ. ವಿಶೇಷವಾಗಿ ಹೊಸ ಮನೆಗೆ ಸ್ಥಳಾಂತರವಾದಾಗ ವಿಳಾಸವನ್ನು ತಕ್ಷಣ ನವೀಕರಿಸಬೇಕು. ಈ ಅಗತ್ಯತೆಯನ್ನು ಗಮನಿಸಿ...
ಪ್ರಸಿದ್ಧ ಟೆಕ್ ಕಂಪನಿ ‘ನಥಿಂಗ್’ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 3a ಲೈಟ್ ಅನ್ನು ಬಿಡುಗಡೆ ಮಾಡಿದೆ. ಕಾರ್ಲ್ ಪೀ ನೇತೃತ್ವದ ಕಂಪನಿಯಿಂದ ಬಂದಿರುವ ಇದು 3a ಸರಣಿಗೆ ಇತ್ತೀಚಿನ ಸೇರ್ಪಡೆ. ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ ಲುಕ್ ಹಾಗೂ ದಕ್ಷತೆಯ ಸಂಯೋಜನೆಯನ್ನು ತೆಗೆದುಕೊಂಡು ಬರುತ್ತಿರುವ ಈ ಹ್ಯಾಂಡ್‌ಸೆಟ್ ಈಗಾಗಲೇ ಟೆಕ್...
ಈಗ ನಾವೆಲ್ಲಾ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಯಂತ್ರಗಳು ಹಾಗೂ ರೋಬೋಟ್‌ಗಳದ್ದೇ ಕಾರುಬಾರು. ರೆಸ್ಟೋರೆಂಟ್‌ಗಳಲ್ಲಿ ಕೆಲಸಗಳಿಗೆ ರೋಬೋಟ್ ಗಳನ್ನು ಬಳಸುವುದೇ ಹೆಚ್ಚು. ಆದರೆ ಮಗುವಿಗೆ ಜನ್ಮ ನೀಡುವ ಕೆಲಸವನ್ನು ಕೂಡ ಈ ರೋಬೋಟ್‌ಗಳೇ ಮಾಡಿದರೆ ಹೇಗಿರುತ್ತೆ, ಇದನ್ನು ಊಹಿಸಲು ಅಸಾಧ್ಯ. ಆದರೆ ಈಗ ಹೇಳೋ ವಿಷ್ಯವನ್ನು ನೀವು ನಂಬಲೇಬೇಕು.
ಒಂದು ಮಗುವಿಗೆ ಜನ್ಮ ನೀಡಬೇಕಾದರೆ...
Honda Activa E ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್
ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್ ಎಂಬ ವೇರಿಯೆಂಟ್ ಗಳೊಂದಿಗೆ ಲಭ್ಯವಿದ್ದು, ಕ್ರಮವಾಗಿ 1.17 ಲಕ್ಷದಿಂದ 1.52 ಲಕ್ಷ ಬೆಲೆ ಇದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ ಪ್ಲ್ಯಾನ್‌ನಡಿ ಬೆಂಗಳೂರು, ದೆಹಲಿ...
ಮಾರುತಿ ಸುಜುಕಿ Baleno ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಇದು ಉತ್ತಮವಾದ ವಿನ್ಯಾಸ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯಗಳಿಗೂ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಪ್ರಯಾಣಿಕರ ರಕ್ಷಣೆಗಾಗಿ ಈ ಕಾರನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ.
ಇನ್ಮುಂದೆ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ವೇರಿಯೆಂಟ್ಗಳು ಸ್ಟ್ಯಾಂಡರ್ಡ್ ಆಗಿ...
Tech News: ಇತ್ತೀಚಿನ ದಿನಗಳಲ್ಲಿ ಕಾರ್ ತೆಗೆದುಕೊಳ್ಳುವುದು ಕಷ್ಟದ ವಿಷಯವೇನಲ್ಲ. ಮೊದಲೆಲ್ಲ ಶ್ರೀಮಂತರಷ್ಟೇ ಕಾರ್ ಖರೀದಿಸುವುದು ಅಂತಿತ್ತು. ಆದ್ರೆ ಈಗ ಮಧ್ಯಮ ವರ್ಗದವರೂ ಕೂಡ ಕಾರ್ ಖರೀದಿಸಬಹುದಾಗಿದೆ. ಆರಾಮವಾಗಿ ಸ್ಮಾರ್ಟ್ ಫೋನ್ ಬಳಸಿ, ಇಎಮ್‌ಐನಲ್ಲಿ ಪ್ರತೀ ತಿಂಗಳು ಕಂತಿನಲ್ಲಿ ಹಣವನ್ನು ಕಟ್ಟಬಹುದು. ಆದ್ರೆ ಕಾರ್ ಖರೀದಿಸುವಾಗ ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವುದು...
Technology: ಇಂದಿನ ಕಾಲದಲ್ಲಿ ಕ್ಯಾಮೆರಾಗೆ ಎಷ್ಟು ಬೆಲೆ ಉಂಟು ಅಂದ್ರೆ, ಮೊಬೈಲ್ ಖರೀದಿಸುವವರು ಮೊದಲು ನೋಡುವುದೇ ಕ್ಯಾಮೆರಾ ಕ್ವಾಲಿಟಿ. ಯಾಕಂದ್ರೆ ಸಾವಿರ ಸಾವಿರ ಕೊಟ್ಟು ಕ್ಯಾಮೆರಾ ಖರೀದಿ ಮಾಡಲಾಗದಿದ್ದವರು, ಮೊಬೈಲ್‌ನಲ್ಲೇ ವೀಡಿಯೋ ರೆಕಾರ್ಡ್ ಮಾಡುತ್ತಾರೆ. ಆದರೆ ನಿಮಗೆ ಕ್ಯಾಮೆರಾ ಅವಶ್ಯಕತೆ ಹೆಚ್ಚು ಇದೆ. ಕ್ಯಾಮೆರಾ ಪರ್ಚೇಸ್ ಮಾಡಲೇಬೇಕು ಅಂತಿದ್ದರೆ, ನೀವು ಕ್ಯಾಮೆರಾ ಖರೀದಿಸುವ ಮುನ್ನ...
Technical News: ನಿಮ್ಮ ಮೊಬೈಲ್‌ನಲ್ಲಿ ಏನೋ ಸಮಸ್ಯೆ ಉಂಟಾಗಿ, ಅಥವಾ ನೀರು ಕುಡಿಯುವಾಗ, ಆ ನೀರು ಮೊಬೈಲ್ ಮೇಲೆ ಚೆಲ್ಲಿ, ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಬಹುದು. ಈ ವೇಳೆ ಕೆಲವರು ಅಂಗಡಿಗೆ ಹೋಗಿ, ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತಾರೆ. ಅದಕ್ಕಾಗಿ ದುಡ್ಡು ಕೊಡುತ್ತಾರೆ. ಆದರೆ, ಈ ರೀತಿ ಬರೀ ಸ್ಪೀಕರ್ ಹಾಳಾದಾಗ, ನೀವು ಅಂಗಡಿಗೆ...
ಬೆಂಗಳೂರು(ಫೆ.11): ಇಂದಿನ ಇಂಟರ್ ನೆಟ್ ಜಗತ್ತಿನಲ್ಲಿ ಸ್ಮಾರ್ಟ್ ಯೋಚನೆಗಳ ಜೊತೆ ಸ್ಮಾರ್ಟ್ ಫೋನ್ ಗಳು ಕೂಡ ಮಾರುಕಟ್ಟೆಗೆ ಬಂದಿವೆ, ಹೊಸಹೊಸ ಫೀಚರ್ಸ್ ಗಳನ್ನು ಹೊಂದಿರುವ ಫೋನ್ ಗಳು ಕಡಿಮೆ ದರಗಳಲ್ಲಿ ಗ್ರಾಹಕರ ಕೈ ತಲುಪುತ್ತಿವೆ. ಇದೀಗ ಕೋಕಾ ಕೋಲಾ ಎಂಬ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದೆ.
ಜನಪ್ರಿಯ ತಂಪು ಪಾನಿಯ ಬ್ರ್ಯಾಂಡ್ ಕೋಕಾ-ಕೋಲಾ ಮತ್ತು ರಿಯಲ್‌ಮಿ...