Athani : ಪಟ್ಟಣದ ಸಿನಾಳ -ತಂಗಡಿ ರಸ್ತೆ ಬದಿ ಅಥಣಿ ತಹಸೀಲ್ದಾರ್ ವಾಹನ ಕೆಟ್ಟು ಸುಮಾರು ಅರ್ಧ ಗಂಟೆ ರಸ್ತೆ ಮಧ್ಯೆ ನಿಂತಿರುವ ಘಟನೆ ನಡೆದಿದೆ.
ಅಧಿಕಾರಿಯ ಕಾರು ಕೆಟ್ಟು ನಿಂತಿರುವುದನ್ನ ಗಮನಿಸಿದ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಕಾರ್ಯಕ್ಕೆ ರಾತ್ರಿ ಹಗಲು ಸುತ್ತಾಡುವ ಸರ್ಕಾರಿ ಅಧಿಕಾರಿಗಳ ವಾಹನ ಹಳೆಯದಾದರೂ ವಾಹನ ಖರೀದಿಗೆ ಸರ್ಕಾರ...
www.karnatakatv.net: ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿಮಿತ್ಯ ತಾಲೂಕಾಡಳಿತ ವತಿಯಿಂದ ತಹಶೀಲ್ದಾರ್ ಬಸವರಾಜ ನಾಗರಾಳ ಜನರ ಸಮಸ್ಯೆ ಆಲಿಸಿದರು. ನಂತರ ಗ್ರಾಮದ ನಾನಾ ಓಣಿಗಳಲ್ಲಿ ಕಾಲ್ನಡಿಗೆ ಮೂಲಕ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದಲ್ಲಿ ರಸ್ತೆಗಳ ಸ್ಥಿತಿಗತಿ ಕುಡಿಯುವ ನೀರು ವಿದ್ಯುತ್ ದೀಪ ಸೇರಿದಂತೆ ಮೂಲಸೌಕರ್ಯಗಳನ್ನು...