ಭಾಗ ಒಂದು ಮತ್ತು ಎರಡರಲ್ಲಿ ನಾವು ಶ್ರೀ ವಿಷ್ಣುವಿನ 8 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಮೂರನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಒಂಭತ್ತನೇಯ ಅವತಾರ ಆದಿರಾಜ ಪ್ರಥು. ಮನುವಿನ ವಂಶದಲ್ಲಿ ಅಂಗ ಎಂಬ ರಾಜನ ವಿವಾಹ ಮೃತ್ಯುವಿನ ಮಾನಸ ಪುತ್ರಿ ಸುನಿತಾಳೊಂದಿಗೆ ನೆರವೇರಿತು. ಅವರಿಗೆ ಓರ್ವ ಪುತ್ರ ಜನಿಸಿದ....
ಭಾಗ ಒಂದರಲ್ಲಿ ನಾವು ಶ್ರೀ ವಿಷ್ಣುವಿನ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಎರಡನೇ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಐದನೇಯ ಅವತಾರ ಕಪಿಲ ಮುನಿಯ ಅವತಾರ. ಮಹರ್ಷಿ ಕರ್ದಮ ಮತ್ತು ದೇವವತಿಯ ಪುತ್ರನಾದ ಕಪಿಲ ಮುನಿಯ ಸಿಟ್ಟಿನಿಂದಲೇ, ಮಹಾಭಾರತ ಯುದ್ಧ ಸಮಯದಲ್ಲಿ ಸಾಗರ ರಾಜನ 8 ಸಾವಿರ ಗಂಡು...
ಹಿಂದೂ ಧರ್ಮದ ದೇವರ ಬಗ್ಗೆ ಇರುವ ಹಲವು ಪೌರಾಣಿಕ ಹಿನ್ನೆಲೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದರಲ್ಲಿ ಶಿವನ ಅವತಾರವೂ ಒಂದು. ಇದೇ ಮಹಾಶಿವರಾತ್ರಿಯ ಸಮಯದಲ್ಲಿ ನಾವು ಶಿವನ 19 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಅದೇ ರೀತಿ ಇಂದು ನಾವು ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ...
ಹಿಂದೂ ಸಂಪ್ರದಾಯದಲ್ಲಿ ಋತುಚಕ್ರವಿದ್ದ ಹೆಣ್ಣು ಮಕ್ಕಳು, ಅಡಿಗೆ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ತುಳಸಿ ಗಿಡ ಬಳಿ ಹೋಗುವಂತಿಲ್ಲ. ಹೀಗೆ ಇತ್ಯಾದಿ ಪದ್ಧತಿಗಳಿವೆ. ಇದೆಲ್ಲ ಪದ್ಧತಿಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿದ್ದಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇದೆ. ಹಾಗಾದ್ರೆ ಋತುಚಕ್ರದ ಸಮಯದಲ್ಲಿ ಹೆಣ್ಣು ಯಾವ ಕೆಲಸಗಳನ್ನ ಮಾಡಬಾರದು..? ಯಾಕೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲು...
ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ, ಅದನ್ನ ಮುಟ್ಟಲು ಹೋಗಬೇಡಿ....
ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು. ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ. ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣ. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗತ್ತೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ. ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ..? ಮುತ್ತೈದೆ...
ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ....
www.karnatakatv.net: ಕೊರೊನಾ ಹಿನ್ನಲೇ ಎಲ್ಲಾ ದೇವಾಲಯಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಈಗ ಕೊರೊನಾದಿಂದ ತುಸು ನೆಮ್ಮದಿ ಸಿಕ್ಕಿದ್ದರಿಂದ ಮತ್ತೆ ದೇವಾಲಯಗಳನ್ನು ಓಪೆನ್ ಮಾಡಲಾಗಿದೆ.
2 ವರ್ಷಗಳನಂತರ ಅಧಿದೇವತೆ ಹಾಸನಾಂಬೆ ದೇವಾಲಯ ಓಪೆನ್ ಮಾಡಲಾಗಿದ್ದು ದರ್ಶನಕ್ಕೆ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕೋವಿಡ್ 2 ಡೋಸ್ ಲಸಿಕೆಯಾದವರಿಗೆ ಮಾತ್ರ ದೇವಾಲಯದಲ್ಲಿ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಸಬಾಂಬೆಯ...
www.karnatakatv.net : ರಾಯಚೂರು: ಒಂದೇ ಗರ್ಭಗುಡಿಯಲ್ಲಿ ಹಿಂದೂ- ಮುಸ್ಲೀಂ ದೇವರಿಗೆ ಪೂಜಿಸುತ್ತಿದ್ದು, ಸದ್ದಿಲ್ಲದೇ ಭಾವೈಕ್ಯತೆ ಸಾರುತ್ತಿದೆ.
ಒಂದೇ ದೇವಾಲಯದಲ್ಲಿ ಹಿಂದೂ-ಮುಸ್ಲಿo ದೇವರುಗಳು ಕಾಣಸಿಗೋದು ತುಂಬಾನೆ ಅಪರೂಪ.. ಹೀಗೆ.. ಒಂದೇ ಗರ್ಭಗುಡಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ದೇವರುಗಳು ಇರುವ ದೃಶ್ಯ ಕಂಡುಬರುವುದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಎಂಬ ಸಣ್ಣ ಗ್ರಾಮದಲ್ಲಿ. ಈ ಹಳ್ಳಿ ಎಲ್ಲ...
www.karnatakatv.net : ತುಮಕೂರು: ಕಾನೂನು ರೀತಿ ನಿಯಮಗಳಿಗಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರಿತು ಜೀವನವನ್ನ ಮಾಡಬೇಕು ಎಂದು ಶಿರಾದ ಡಿವೈಎಸ್ ಪಿ ಕುಮಾರಸ್ವಾಮಿ ತಿಳಿಸಿದರು
ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಮುಜರಾಯಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸುವ ಕುರಿತು ಚರ್ಚೆ...