www.karnatakatv.net :ರಾಯಚೂರು: ಇಂದು ವರ ಮಹಾಲಕ್ಷ್ಮಿ ಹಬ್ಬದ ಹಿನ್ನಲೆ, ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರ ಅಂತ ಹೇಳಲಾಗೋ ರಾಯಚೂರಿನ ಕಲ್ಲೂರು ಮಹಾಲಕ್ಷ್ಮಿ ದೇವಾಲಯದಲ್ಲಿ ಇಂದು ವಿಶೇಷ ಪೂಜೆಗಳನ್ನ ಸಲ್ಲಿಸಲಾಯಿತು.
ಸಾಣೆಕಲ್ಲಿನಲ್ಲಿ ಒಡಮೂಡಿದ ಲಕ್ಷ್ಮೀ ದೇವಿ ವಿಗ್ರಹದ ದರ್ಶನ ಪಡೆದ ಭಕ್ತರು ತಮ್ಮ ಇಷ್ಟಾರ್ಥ ಸಾಧನೆಗಾಗಿ ದೇಗುಲದಲ್ಲಿ ಕಾಯಿ ಕಟ್ಟಿದರು. ಇಂದು ಶ್ರಾವಣ ಮಸದ ಎರಡನೇ...
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊರವಲಯದಲ್ಲಿ ಇರುವ ಐತಿಹಾಸಿಕ ದೇವಸ್ಥಾನವಾದ ಪರವಾಶು ದೇವಾಲಯ. ಪರವಾಶು ದೇಗುಲದ ಜೀರ್ಣೋದ್ದಾರಕ್ಕೆ ಅಂದಿನ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಮುಂದಾದ ಬಳಿಕ ಇತಿಹಾಸ ಪ್ರಸಿದ್ಧ ದೇಗುಲಕ್ಕೆ ಕಾಯಕಲ್ಪ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತಿತ್ತು ಆದರೆ ದೇವಾಲಯದ ಜೀರ್ಣೋದ್ದಾರಕ್ಕೂ ಮೊದಲೇ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಮುಂಬಡ್ತಿ ಮೇಲೆ ವರ್ಗಾವಣೆಯಾಗಿದ್ದಾರೆ. ಪರವಾಶು ದೇಗುಲಕ್ಕೆ...
ಸಾಮಾನ್ಯವಾಗಿ ಒಂದು ಚಿಕ್ಕ ದೇವಸ್ಥಾನದಲ್ಲೂ ಕೂಡ ದೇವರ ಎದುರು ಘಂಟೆ ಇರಿಸಲಾಗುತ್ತದೆ. ಭಕ್ತರು ಘಂಟೆ ಬಡಿದೇ ದೇವರ ದರ್ಶನ ಮಾಡುತ್ತಾರೆ. ಹಾಗಾದ್ರೆ ದೇವರ ಮುಂದಿರುವ ಘಂಟೆಯನ್ನ ಏಕೆ ಬಾರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/BkL6F-7TVmY
ದೇವಸ್ಥಾನಕ್ಕೆ ಹೋದಾಗ, ದೇವರ ಎದುರಿಗೆ ಇರುವ ಘಂಟೆ ಬಾರಿಸಿ, ದೇವರ ದರ್ಶನ...
ಭಾರತೀಯ ಸಂಪ್ರದಾಯದಲ್ಲಿ ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹರಿದಿನ, ಹುಟ್ಟುಹಬ್ಬದ ಸಂಭ್ರಮವಿದ್ದಾಗ, ಮದುವೆ ನಿಶ್ಚಯವಾಗಾದಾಗ, ಮಗು ಹುಟ್ಟಿದಾಗ, ಇತ್ಯಾದಿ ಸಂದರ್ಭಗಳಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಇನ್ನು ವಾರದ ಪ್ರಕಾರ ದೇವಸ್ಥಾನಕ್ಕೆ ಹೋಗುತ್ತೇವೆ. ಹಾಗಾದ್ರೆ ದೇವಸ್ಥಾನಕ್ಕೆ ಹೋಗುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...
ಕೆಲ ಕೆಲಸಗಳೇ ಹಾಗಿರುತ್ತದೆ. ಅದನ್ನ ಮಾಡಿದ ಬಳಿಕ ಪವಿತ್ರ ಕೆಲಸಗಳನ್ನ ಮಾಡಬಾರದು. ದೇವರ ಪೂಜೆ ಮಾಡುವುದು, ಶುಭಕಾರ್ಯಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗುವುದು, ಹೋಮ ಹವನಗಳಲ್ಲಿ ಭಾಗಿಯಾಗುವುದು, ಇದೆಲ್ಲವನ್ನ ಮಾಡುವುದಿದ್ದರೆ ನೀವು ಕೆಲ ಕೆಲಸಗಳನ್ನ ಮಾಡಿರಬಾರದು. ಮತ್ತು ಅಂಥ ಕೆಲಸ ನೀವು ಮಾಡಿದ್ದರೆ, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು. ಹಾಗಾದ್ರೆ ಬನ್ನಿ ಯಾವುದು ಆ ಕೆಲಸ ಅಂತಾ...
ದೇವಸ್ಥಾನಕ್ಕೆ ಹೋಗುವಾಗ ಅಥವಾ ಹೋದಾಗ ನಾವು ಸುಮಾರು ನಿಯಮಗಳನ್ನ ಪಾಲಿಸುತ್ತೇವೆ. ದೇವಸ್ಥಾನಕ್ಕೆ ಹೋಗುವಾಗ ಮಾಂಸಾಹಾರ ಸೇವಿಸುವುದಿಲ್ಲ. ದೇವಸ್ಥಾನಕ್ಕೆ ಹೋದ ಬಳಿಕ ಅಲ್ಲಿ ಕೈ ಕಾಲು ತೊಳೆದು, ಶುದ್ಧ ಮನಸ್ಸಿನಿಂದ ದೇವರನ್ನ ಆರಾಧಿಸಿ ಬರುತ್ತೇವೆ. ಆದ್ರೆ ದೇವಸ್ಥಾನದಿಂದ ಬರುವಾಗ ಮಾತ್ರ ಕೆಲ ನಿಯಮಗಳನ್ನ ಮರೆತು ಹೋಗುತ್ತೇವೆ. ಹಾಗಾದ್ರೆ ದೇವಸ್ಥಾನದಿಂದ ಬರುವಾಗಲೂ ನಿಯಮವನ್ನ ಅನುಸರಿಸಬೇಕಾ..? ಯಾವುದು ಆ...
78 ದಿನಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು, ಚರ್ಚ್, ಮಸೀದಿ ಇಂದು ತೆರೆದಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕದ್ರಿ ಮಂಜುನಾಥೇಶ್ವರ ದೇಗುಲ ತೆರೆದಿದ್ದು, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ದೇವರ ದರ್ಶನ ಪಡೆದರು. ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ತೆರೆಯಲಾಗಿದೆ.
ಮಲ್ಲೆಶ್ವರಂನ ಕಾಡುಮಲ್ಲೇಶ್ವರನಿಗೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು....
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...