ಧಾರವಾಡ : ರಾಜಕೀಯದಲ್ಲಿ ಅಣ್ಣ ತಮ್ಮಂದಿರೇ ಎದುರಾಳಿಗಳು ಅದರಂತೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮಾತಿನ ರಣರಂಗ ಶುರುವಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಇಬ್ಬರು ರಾಜಕೀಯ ನಾಯಕರಾದ ಪಾಳೆಗಾರ ಮತ್ತು ಜಮೀನ್ದಾರರ ನಡುವೆ ಟಾಕ್ ವಾರ್ ಶುರುವಾಗಿದೆ.
ಕಾಂಗ್ರೆಸ್ನ ಹಾಲಿ ಶಾಸಕರಾದ ವಿನಯ್ ಕುಲಕರ್ಣಿಯವರು ಬಿಜೆಪಿಯ ಅಧಿಕಾರವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ 65 ಕಾಮಗಾರಿಗಳ ಹಗರಣವಾಗಿದ್ದು...