ತಮಿಳುನಾಡಿನ ಕರೂರು ಯಾರೂ ಊಹಿಸದ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
TVK ಸಂಸ್ಥಾಪಕ, ಖ್ಯಾತ ನಟ ದಳಪತಿ ವಿಜಯ್, ಜನಸಂಪರ್ಕ ಹೆಸರಲ್ಲಿ ಬೃಹತ್ ರ್ಯಾಲಿ ಆಯೋಜಿಸಿರ್ತಾರೆ. ಸೆಪ್ಟೆಂಬರ್ 25ರಂದು ತಮಿಳುನಾಡು ಪೊಲೀಸರಿಗೆ, ಸೆಪ್ಟೆಂಬರ್ 27ರ ಮಧ್ಯಾಹ್ನ 3 ಗಂಟೆಯಿಂದ 10 ಗಂಟೆವರೆಗೂ...
ದಕ್ಷಿಣ ಭಾರತದ ಚಲನಚಿತ್ರ ನಟ ದಳಪತಿ ವಿಜಯ್ ವಿರುದ್ಧ ಉತ್ತರ ಪ್ರದೇಶದ ಬರೇಲ್ವಿ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ ಹೊರಡಿಸಿದ್ದಾರೆ. ವಿಜಯ್ ಇಸ್ಲಾಂ ವಿರೋಧಿ ಎಂದಿರುವ ಧರ್ಮಗುರು, ತಮಿಳುನಾಡಿನ ಮುಸ್ಲಿಮರು ವಿಜಯ್ ಅವರಿಂದ ದೂರ ಇರಬೇಕೆಂದು ಮೌಲಾನಾ ಸೂಚನೆ ನೀಡಿದ್ದಾರೆ.
ಇನ್ನೂ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ...