Thursday, December 5, 2024

Tharun sudhir

ಬ್ಯಾಚುಲರ್ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ ನಟಿ ಸೋನಲ್ ಮಂಥೆರೋ

Movie News: ನಟಿ ಸೋನಲ್ ಮಂಥೆರೋ ಮತ್ತು ನಿರ್ದೇಶಕ ತರುಣ್ ಸುಧೀರ್ ಆಗಸ್ಟ್ 10ರಂದು ವಿವಾಹವಾಗುತ್ತಿದ್ದು, ಈಗಾಗಲೇ ಎಲ್ಲೆಡೆ ಅವರ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದೆ. ಡಿಫ್ರೆಂಟ್ ಆಗಿರುವ ವೆಡ್ಡಿಂಗ್ ಕಾರ್ಡ್‌ನಿಂದಲೇ ಎಲ್ಲರ ಗಮನ ಸೆಳೆದಿರುವ ಜೋಡಿ, ಉಪಯುಕ್ತವಾಗುವ ಕಾರ್ಡ್ ರೆಡಿ ಮಾಡಿಸಿದೆ. ಈ ಕಾರ್ಡ್‌ನಲ್ಲಿ ಬುಕ್, ಪೆನ್‌, ಗಿಡದ ಬೀಜಗಳನ್ನು ಹಾಕಲಾಗಿದೆ. ಮದುವೆ ಮುಗಿದ...

ಅದ್ಧೂರಿಯಾಗಿ ನೆರವೇರಿದ ರಾಬರ್ಟ್ ಪ್ರೀ-ರಿಲೀಸ್ ಇವೆಂಟ್… ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ಮಂದಿಗೆ ‘ದಾಸ’ ದರ್ಶನ್ ಹೇಳಿದ್ದೇನು…?

ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಿನ್ನೆ ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಇಡೀ ಸಿನಿಮಾ ಟೀಂ ಹುಬ್ಬಳ್ಳಿಯಲ್ಲಿ ಜಮಾಯಿಸಿತ್ತು. ರಾಬರ್ಟ್ ಸಿನಿಮಾ ಟೀಂಗೆ ಸಚಿವ ಜಗದೀಶ್ ಶೆಟ್ಟರ್, ಬಿಸಿ ಪಾಟೀಲ್, ಪ್ರದೀಪ್ ಶೆಟ್ಟರ್, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ರಾಜುಗೌಡ, ಅಭಿಷೇಕ್ ಅಂಬರೀಷ್ ಸೇರಿದಂತೆ...

ಮಾಸ್ ಗೆ ಬಾಸ್ ಡಿಬಾಸು…. ಅಬ್ಬರಿಸಿದ ಡಿಬಾಸ್ ‘ರಾಬರ್ಟ್’ ಟ್ರೇಲರು…

ಬಾಕ್ಸ್ ಆಫೀಸ್ ಸುಲ್ತಾನ… ಕಷ್ಟವಗಳನ್ನೇ ಸವಾಲುಗಳನ್ನಾಗಿ ಚಾಲೆಂಜ್ ಆಗಿ ಸ್ವೀಕರಿಸಿದ ಗೆದ್ದ ಚಾಲೆಂಜಿಂಗ್ ಸ್ಟಾರ್… ಅಭಿಮಾನಿಗಳ ನೆಚ್ಚಿನ ದಾಸನಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಕಾರಣದಿಂದ ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಆದ್ರೂ ದಚ್ಚು ಫ್ಯಾನ್ಸ್ ಗೆ ಭರ್ಜರಿ ರಸದೌತಣ ಉಣಬಡಿಸಿದ್ದಾರೆ. . ಯೂಟ್ಯೂಬ್ ನಲ್ಲಿ 'ರಾರ್ಬಟ್' ಟ್ರೇಲರ್ ಚಿಂದಿ-ಚಿಂದಿ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ದಚ್ಚು ನಟನೆಯ...

ಭಾರೀ ಮೊತ್ತಕ್ಕೆ ಮಾರಾಟವಾಯ್ತು ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ತೆಲುಗು ವಿತರಣೆಯ ಹಕ್ಕು…!

ಗಾಂಧಿನಗರದ ಗಲ್ಲಿ-ಗಲ್ಲಿಯಲ್ಲಿ ಅಬ್ಬರಿಸಿ ಕೇಕೇ ಹಾಕಿದ್ದ ದರ್ಶನ್ ನಟನೆಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ತೆಲುಗು ನೆಲದಲ್ಲಿಯೂ ಧೂಳ್ ಎಬ್ಬಿಸ್ತಿದೆ. ತೆಲುಗಿನಲ್ಲಿ ರಿಲೀಸ್ ಆಗಿರುವ ರಾಬರ್ಟ್ ಟೀಸರ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ತಿದ್ದು, ಇದೀಗ ಮತ್ತೊಂದು ಸಿಹಿಸುದ್ದಿ ದಾಸನ ರಾಬರ್ಟ್ ಅಂಗಳದಿಂದ ಹೊರ ಬಂದಿದೆ. ರಾಬರ್ಟ್ ತೆಲಗು ಸಿನಿಮಾದ ವಿತರಣೆ ಹಕ್ಕು ಭಾರೀ...

ಶಿವರಾತ್ರಿ ಹಬ್ಬಕ್ಕೆ ರಾ..ರಾ..ರಾ..ರಾಬರ್ಟ್ ಹವಾ…ಒಟಿಟಿಯಲ್ಲಿ ಯಾವುದೇ ಕಾರಣಕ್ಕೆ ರಿಲೀಸ್ ಆಗೋಲ್ಲ ದರ್ಶನ್ ಸಿನಿಮಾ…!

ಡಿಬಾಸ್ ದರ್ಶನ್ ಭಕ್ತಗಣಕ್ಕೆ ಇದು ಗುಡ್ ನ್ಯೂಸ್. ಶಿವರಾತ್ರಿ ಹಬ್ಬದೂಟದ ಸಂಭ್ರವನ್ನು ಡಬ್ಬಲ್ ಮಾಡೋದಿಕ್ಕೆ ಥಿಯೇಟರ್ ಅಂಗಳಕ್ಕೆ ರಾ..ರಾ..ರಾ..ರಾಬರ್ಟ್ ಬರ್ತಿದೆ. ದಚ್ಚು 53ನೇ ಸಿನಿಮಾ ಕಣ್ತುಂಬಿಕೊಳ್ಬೇಕು ಅಂತಾ ಕಾಯ್ತಿದೆ ದಚ್ಚು ಅಭಿಮಾನಿ ಬಳಗಕ್ಕೆ ಇವತ್ತು ದಾಸ ಸಖತ್ ನ್ಯೂಸ್ ಕೊಟ್ಟಿದ್ದಾರೆ. ಮಾರ್ಚ್ 11ರ ಶಿವರಾತ್ರಿ ಹಬ್ಬದಂದೂ ಥಿಯೇಟರ್ ಅಂಗಳದಲ್ಲಿ ರಾಬರ್ಟ್ ಖದರ್ ಶುರುವಾಗಲಿದೆ ಅಂತಾ...
- Advertisement -spot_img

Latest News

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ...
- Advertisement -spot_img