Thursday, August 7, 2025

Thief

24 ಹೋಂಡಾ ಆಕ್ಟಿವಾ ಕದ್ದ ಖದೀಮ : ಭರ್ಜರಿ ಬೇಟೆಯಾಡಿದ ಪೊಲೀಸರು

ಒಂದಲ್ಲ, ಎರಡಲ್ಲ ಬರೋಬ್ಬರಿ 24 ಹೋಂಡಾ ಆಕ್ವೀವಾ ಬೈಕ್ ಗಳನ್ನು ಮಾಸ್ಟರ್ ಕೀ ಬಳಸಿ ಕದ್ದಿದ್ದ ಖದೀಮ ಅಂದರ್ ಆಗಿದ್ದಾನೆ. ಚಾಮರಾಜನಗರ ಜಿಲ್ಲೆ ಗಾಳಿಪುರ ನಿವಾಸಿ ಅಜ್ಮತ್ ಉಲ್ಲಾ ಬಂಧಿತ ಆರೋಪಿಗಾಗಿದ್ದು, ಈತ ಮೈಸೂರು ನಗರ ವ್ಯಾಪ್ತಿಯಲ್ಲೇ 13 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ಕದ್ದಿದ್ದ. ಕಳೆದ 7 ತಿಂಗಳಲ್ಲಿ 24 ದಿಚಕ್ರ...

ಫಿಲ್ಮಿ ಸ್ಟೈಲ್ ದರೋಡೆಗೆ ಸಾಕ್ಷಿ : ಮಾಸ್ಟರ್‌ ಮೈಂಡ್‌ನ ಬಲೆಗೆ ಬೀಳಿಸಿದ್ದೇಗೆ ಪೋಲಿಸರು?

ಇಡೀ ಕಲಬುರಗಿ ಬೆಚ್ಚಿ ಬಿದ್ದಿದ್ದ ದರೋಡೆ ಕೇಸ್‌ ಗೆ ಟ್ವಿಸ್ಟ್‌ ಸಿಕ್ಕಿದೆ. ಶನಿವಾರ ಅಂದರೆ ನೆನ್ನೆ ಮಧ್ಯಾಹ್ನ 12.30ಕ್ಕೆ ಚಿನ್ನದಂಗಡಿಗೆ ನುಗ್ಗಿದ ನಾಲ್ವರು ಖದೀಮರು, ಗನ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದೀಗ ದರೋಡೆಕೋರರ ಬಗ್ಗೆ ಪೋಲೀಸರು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ದರೋಡೆ ಹಿಂದೆ ಇದ್ದಿದ್ದು ನಾಲ್ವರ ಕೈವಾಡವಲ್ಲ ಬದಲಿಗೆ...

Hanuamn temple: ಕಾಣಿಕೆ ಹಾಕಿ ಹುಂಡಿ ಕದ್ದ ಕಳ್ಳ ಭಕ್ತ

ಹರಿಯಾಣ: ನಾವೆಲ್ಲ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕಿ  ನಮ್ಮ ಬೇಡಿಕೆ ಗಳನ್ನು ಇಡುತ್ತೇವೆ ಆದರೆ ಇಲ್ಲೊಬ್ಬ ಭಕ್ತ ಹನುಮನ ದರ್ಶನ ಮಾಡಿ ಪುಸ್ತಕದಲ್ಲಿರುವ ಮಂತ್ರವನ್ನು ಪಠಿಸಿ  ಕಾಣಿಕೆಗೆ ಹತ್ತು ರೂ ಹಣವನ್ನು ಹಾಕಿದ್ದಾನೆ ಆದರೆ ಮಂದೆ ಏನು ಮಾಡಿದ್ದಾನೆ ಕೇಳಿ ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾದಲ್ಲಿ...

ಹಾಸನದಲ್ಲಿ ಖತರ್ನಾಕ್ ಸರಣಿ ಕಳ್ಳತನ ಮಾಡಿದವನ ಬಂಧನ..

ಹಾಸನ : ಏಳು ಕಡೆಗಳಲ್ಲಿ ಸರಣಿ ಕಳ್ಳತನ ನಡೆಸಿ 10 ಲಕ್ಷರೂ. ಮೌಲ್ಯದ ಚಿನ್ನಾಭರಣ, ಬೈಕ್‌ಗಳನ್ನು ಕಳವು ಮಾಡಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದ ಸತೀಶ್ (40) ಬಂಧಿತ ಆರೋಪಿ. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯ ವಿರುದ್ಧ ಚನ್ನರಾಯಪಟ್ಟಣ...

ಹುಂಡಿ ಕದಿಯುವ ಮುನ್ನ ದೇವಿಯಲ್ಲಿ ಕ್ಷಮೆ ಕೇಳಿದ ಕಳ್ಳ- ವೀಡಿಯೋ ವೈರಲ್..

https://youtu.be/9_7MkaQyuQs ಮಧ್ಯಪ್ರದೇಶದ ದೇವಸ್ಥಾನವೊಂದರಲ್ಲಿ ಹುಂಡಿ ಕಳ್ಳ, ದೇವಿಗೆ ಕೈ ಮುಗಿದು, ಹುಂಡಿ ಕಳ್ಳತನ ಮಾಡಿ ಹೋದ ಘಟನೆ ನಡೆದಿದೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ಜಬಲ್ಪುರ್‌ನ ಸುಖಾ ಎನ್ನುವ ಊರಿನ ಲಕ್ಷ್ಮೀದೇವಿ ದೇವಸ್ಥಾನವೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕಳ್ಳತನಕ್ಕೂ ಮುನ್ನವೇ. ದೇವಿಯಲ್ಲಿ ಕ್ಷಮೆ ಕೇಳಿದ್ದು, ಹುಂಡಿ ಕದ್ದೊಯ್ದಿದ್ದಾನೆ. ಬೆಳಗ್ಗಿನ ಜಾವ 4...

Bengaloru: ಕುಖ್ಯಾತ ಕಳ್ಳ ‘ಎಸ್ಕೇಪ್ ಕಾರ್ತಿಕ್’17ನೇ ಬಾರಿ ಬಂಧನ

ಬೆಂಗಳೂರು: ಕಾರ್ತಿಕ್ ಕುಮಾರ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಎಂಬ ಕುಖ್ಯಾತ ಕಳ್ಳನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬಂಧಿತ ಪಾತಕಿ ಕನಿಷ್ಠ 80 ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಕಾರ್ತಿಕ್ ಬಂಧನದಿಂದ ಐದು ಪ್ರಕರಣಗಳನ್ನು ಭೇದಿಸಲಾಗಿದ್ದು, ಆತನಿಂದ 11.43 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ತಿಕ್ ಬಂಧನವಾಗಿರುವುದು...

ಮನೆಯೊಳಗೆ ನುಗ್ಗಿ ಸಿನಿಮೀಯ ರೀತಿಯಲ್ಲಿ ದರೋಡೆ

ಬೆಂಗಳೂರು: ಬೆಂಗಳೂರಿನಲ್ಲಿ ಪಿಸ್ತೂಲ್ ತೋರಿಸಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಬಂದಿದ್ದವರಿಂದ ಕೃತ್ಯ ನಡೆದಿದೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ಬಿಎಂ ಕಾಲೋನಿಯಲ್ಲಿ ಘಟನೆ ನಡೆದಿದೆ. ಸಂಪತ್ ಸಿಂಗ್ ಎಂಬವರ ಮನೆಗೆ ನುಗ್ಗಿದ ಮೂವರು ಕೃತ್ಯವೆಸಗಿದ್ದಾರೆ. ವ್ಯಾಕ್ಸಿನ್ ಹಾಕುವುದಾಗಿ ಮನೆಯೊಳಗಡೆ ಬಂದು ದರೋಡೆ ನಡೆಸಿದ್ದಾರೆ. ಪಿಸ್ತೂಲ್ ತೋರಿಸಿ 150 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ....

ಹುಬ್ಬಳ್ಳಿ ನಗರದ ಚಾಲಾಕಿ ಕಳ್ಳಿಯ ಬಂಧನ

www.karnatakatv.net : ಹುಬ್ಬಳ್ಳಿ : ಮನೆಗೆಲಸದಾಕೆಯ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ  ಕಳ್ಳಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ  ಕಮೀಷನರೇಟ್ ನ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಯತ್ರಿ ಸಂದೀಪ ಗಾಯಕವಾಡ ಎಂಬ ಮಹಿಳೆಯನ್ನು ಬಂಧಿಸಿರೋ ಹುಬ್ಬಳ್ಳಿ ಉಪನಗರ ಪೊಲೀಸರು ಆಕೆಯಿಂದ ಹನ್ನೊಂದು ಲಕ್ಷದ ಮೂವತ್ತೊಂಭತ್ತು ಸಾವಿರ ರೂಪಾಯಿ ಮೌಲ್ಯದ ೨೫೦ ಗ್ರಾಂ ಚಿನ್ನಾಭರಣಗಳು, ಒಂದು ಮೊಬೈಲ್ ಫೋನ್ ಸೇರಿದಂತೆ...
- Advertisement -spot_img

Latest News

Spiritual: ವರಮಹಾಲಕ್ಷ್ಮಿ ವ್ರತಕ್ಕೆ ಯಾವ ಕಲಶ ಬಳಸಬೇಕು? ಬೇಕಾಗಿರುವ ವಸ್ತುಗಳು ಏನೇನು?

Spiritual: ಪ್ರಸಿದ್ಧ ಆಧ್ಯಾತ್ಮಿಕ ಸಲಹೆಗಾರರು ಮತ್ತು ಜ್ಯೋತಿಷಿಯಾಗಿರುವ ಚಂದಾ ಪಾಂಡೆ ಅಮ್ಮಾಜಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ಸಲಹೆ...
- Advertisement -spot_img