Tuesday, October 14, 2025

thulasi gowda

ಪದ್ಮಶ್ರೀ ಪುರಸ್ಕೃತ ಸುಕ್ರಿಗೌಡ, ತುಳಸಿಗೌಡರನ್ನ ಭೇಟಿಯಾದ ಮೋದಿ..

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲೆಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿ, ಮತ ಪ್ರಚಾರ ನಡೆಸಿದರು. ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಸುಕ್ರಿಗೌಡ, ತುಳಸಿ ಗೌಡರನ್ನ ಭೇಟಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು, ಅದಕ್ಕೂ ಮುನ್ನ ತುಳಸಿಗೌಡ ಮತ್ತು ಸುಕ್ರಿಗೌಡರನ್ನ ಭೇಟಿಯಾದ ಪ್ರಧಾನಿ ಮೋದಿ, ಅವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ. https://karnatakatv.net/mp-prathap-simha-outrage-against-siddaramaiah-and-dks/ https://karnatakatv.net/former-pm-devegowda-speech-in-chennapattana/ https://karnatakatv.net/mallikarjuna-kharge-outrage-against-modi/
- Advertisement -spot_img

Latest News

ಬಿಹಾರ ಚುನಾವಣೆಗೆ ಹೊಸ ಮುಖ ಸೇರ್ಪಡೆ!

2025 ರ ಬಿಹಾರ ಚುನಾವಣೆಗೆ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಖ್ಯಾತ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಮಂಗಳವಾರ ಅಕ್ಟೊಬರ್ 14 ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಾಟ್ನಾದ...
- Advertisement -spot_img