ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಖದರ್ ತೋರಿಸುತ್ತಿರೋ ಟಿಕ್ ಟಾಕ್ ರಾಜ್ಯದ ಓರ್ವ ಯುವಕನನ್ನು ಬಲಿ ಪಡೆದಿದೆ. ಟಿಕ್ ಟಾಕ್ ಮಾಡುವಾಗ ತೀವ್ರ ಗಾಯಗೊಂಡಿದ್ದ ಯುವಕ ಇದೀಗ ದುರಂತ ಅಂತ್ಯ ಕಂಡಿದ್ದಾನೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೌಡಕೆರೆ ನಿವಾಸಿ ಕುಮಾರ್ ಇದೀಗ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕುಮಾರ್ ಕಳೆದ ಶನಿವಾರ ಟಿಕ್ ಟಾಕ್...