ಶನಿವಾರ ಬೆಳಿಗ್ಗೆಯಿಂದ ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಜನ ಜೀವನವನ್ನು ಸ್ತಬ್ಧಗೊಳಿಸಿದೆ. ಕೆಳಮಟ್ಟದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಮುಂದಿನ 24 ಗಂಟೆಗಳವರೆಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ತಿರುಪತಿ ನಗರದಲ್ಲಿ ಪೂರ್ವ ಭಾಗದ ವಸತಿ ಪ್ರದೇಶಗಳಿಗೆ ನೀರು ನುಗ್ಗಿ, ಲಕ್ಷ್ಮೀಪುರಂ ಸರ್ಕಲ್, ನಾರಾಯಣಪುರಂ ಹಾಗೂ ಪ್ರಮುಖ ಅಂಡರ್‌ಪಾಸ್‌ಗಳು...
ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಅಪರೂಪದ ಘಟನೆ ನಡೆದಿದೆ. ಚೆನ್ನೈ ಮೂಲದ ಖಾಸಗಿ ಸಂಸ್ಥೆಯೊಂದು ದುಬಾರಿಯಾದ ದೇಣಿಗೆ ನೀಡಿದೆ. ಸುದರ್ಶನ್ ಎಂಟರ್‌ಪ್ರೈಸಸ್, ತಿಮ್ಮಪ್ಪನಿಗೆ 2.5 ಕಿಲೋಗ್ರಾಂ ತೂಕದ ಶುದ್ಧ ಚಿನ್ನದಿಂದ ತಯಾರಿಸಲಾದ ಶಂಖ ಮತ್ತು ಚಕ್ರವನ್ನು ದೇಣಿಗೆಯಾಗಿ ಅರ್ಪಿಸಿದೆ. ಇದರ ಮೌಲ್ಯ ₹2.4 ಕೋಟಿ ರೂಪಾಯಿಯಾಗಿದೆ.
ತಿರುಪತಿ ತಿಮ್ಮಪ್ಪ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ...