Mangaluru News: ಸಿಎಂ ಸಿದ್ದರಾಮಯ್ಯ ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ. ನಮ್ಮ ದೇಶ ಬಹುತ್ವದ ದೇಶ. ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ನಮ್ಮ...
Tirupati News: ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಎಂದು ಬಯಸಿ, ತಿರುಪತಿಗೆ ಬಂದ ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿದ್ದು, ಕಾಾಲ್ತುಳಿತದಿಂದ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಘಟನೆಯಲ್ಲಿ ಬಳ್ಳಾರಿ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ. 50 ವರ್ಷ ವಯಸ್ಸಿನ ನಿರ್ಮಲಾ ಎಂಬಾಕೆ ಮೃತ ದುರ್ದೈವಿಯಾಗಿದ್ದು, ಇವರೊಂದಿಗೆ...
Sandalwood News: ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್‌ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದಿದ್ದಾರೆ. ಇವರೊಂದಿಗೆ ಇವರ ಕುಟುಂಬಸ್ಥರು ಮತ್ತು ಸ್ನೇಹಿತರು ಕೂಡ ತಿರುಪತಿ ಬಾಲಾಜಿ ದರ್ಶನ ಮಾಡಿದ್ದಾರೆ.
ಶಿವರಾಜ್‌ಕುಮಾರ್ ತಮ್ಮ ಸಿನಿಮಾ ಶೂಟಿಂಗ್ ಎಲ್ಲ ಮುಗಿಸಿದ್ದು, ಕೆಲವು ಸಿನಿಮಾ ಶೂಟಿಂಗ್ ಪೋಸ್ಟ್‌ಪೋನ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಅನಾರೋಗ್ಯ ಸಮಸ್ಯೆ...
ತಿರುಮಲ ಹಿಂದೂಗಳ ಪಾಲಿನ ಪವಿತ್ರ ಪುಣ್ಯಕ್ಷೇತ್ರ.. ಪ್ರತಿ ಹಿಂದೂ ಕೂಡ ಜೀವನದಲ್ಲಿ ಒಮ್ಮೆಯಾದ್ರೂ ಈ ತಿರುಮಲದ ವೆಂಕಟೇಶ್ವರನ ದರ್ಶನ ಮಾಡೇ ಮಾಡ್ತಾನೆ.. ಸಂಕಟ ಬಂದಾಗಂತೂ ಮೊದಲ ನೆನಪಾಗೋದು ವೆಂಕಟರಮಣನೇ.. ಆದ್ರೆ ಕೆಲ ದಿನಗಳ ಹಿಂದೆ ಇದೇ ವೆಂಕಟೇಶ್ವರನಿಗೇ ಸಂಕಷ್ಟ ಎದುರಾಗಿತ್ತು. ಇಡೀ ತಿರುಮಲವೇ ಅಪವಿತ್ರ ಆಗಿತ್ತು. ಭಕ್ತರ ನಂಬಿಕೆಗೆ ಭಾರಿ ಪೆಟ್ಟುಬಿದ್ದಿತ್ತು.. ಇದಾದ ಬಳಿಕ...
Spiritual: ಮನೆ ಕಟ್ಟಬೇಕು, ಉದ್ಯಮ ಆರರಂಭಿಸಬೇಕು, ಮದುವೆಯಾಗಬೇಕು, ಮನೆಯಲ್ಲಿ ಏನೋ ವಿಶೇಷ ಕಾರ್ಯಕ್ರಮವಿದೆ ಅಂದಾಗ ಕೆಲವರು, ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದು ಬರುತ್ತಾರೆ. ಹಾಗಾದ್ರೆ ಯಾಕೆ ಶುಭ ಕಾರ್ಯಕ್ಕೂ ಮುನ್ನ ಜನ ತಿರುಪತಿಗೆ ಹೋಗೋದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
https://youtu.be/5J7x99Qhkyw
ಶುಭಕಾರ್ಯಕ್ಕೂ ಮುನ್ನ ಕುಲದೇವರಿಗೆ, ಇಷ್ಟ ದೇವರ ಸನ್ನಿಧಾನಕ್ಕೆ ಭೇಟಿ ನೀಡಬೇಕು...
ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಮುಡಿ ದಾನವನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ಮುಡಿ ದಾನ ಮಾಡುವುದು ನಿಮಗೆಲ್ಲಾ ಗೊತ್ತಿರೋ ಸಂಗತಿ. ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯನ್ನು ಮುಡಿದಾನವನ್ನು ಯಾಕೆ...
Spiritual: ಪ್ರಪಂಚದಲ್ಲಿ ಸಿಗುವ ಎಲ್ಲ ಸಿಹಿ ತಿಂಡಿಗಳ ರುಚಿ ಒಂದೆಡೆಯಾದರೆ, ತಿರುಪತಿ ಲಡ್ಡು ಪ್ರಸಾದದ ರುಚಿ ಒಂದೆಡೆ. ಆ ಅದ್ಭುತ ರುಚಿಯನ್ನು ಯಾವ ಸಿಹಿ ತಿಂಡಿಯೂ ಮೀರಿಸಲು ಸಾಧ್ಯವಿಲ್ಲ. ತುಪ್ಪ, ಗೋಡಂಬಿ, ದ್ರಾಕ್ಷಿ ಎಲ್ಲವನ್ನೂ ಹಾಕಿ, ಮಾಡುವ ರುಚಿ ರುಚಿಯಾದ ಲಡ್ಡು ಪ್ರಸಾದದ ಬಗ್ಗೆ ನಾವು ಇಂದು ಒಂದಿಷ್ಟು ಕುತೂಹಲಕಾರಿ ಸಂಗತಿಯನ್ನ ಹೇಳಲಿದ್ದೇವೆ.
ತಿರುಪತಿ ಲಾಡುವಿಗೆ...
Spiritual: ತಿರುಪತಿಗೆ ಹೋಗಿ, ಬಾಲಾಜಿಯ ದರ್ಶನ ಪಡೆಯಬೇಕು ಅಂದ್ರೆ, ಪುಣ್ಯ ಮಾಡಿರಬೇಕು ಅನ್ನೋದು ಹಲವರ ಮಾತು. ಯಾಕಂದ್ರೆ ತಿರುಪತಿಯ ತನಕ ಹೋಗಿ, ಎಷ್ಟೋ ಜನ ಬಾಲಾಜಿಯ ದರ್ಶನ ಪಡಿಯದೇ, ಹಾಗೇ ಮನೆಗೆ ಬಂದವರಿದ್ದಾರೆ. ಹಾಗಾಗಿಯೇ ಬಾಲಾಜಿ ಕರೆಸಿಕೊಂಡರೆ ಮಾತ್ರ, ಅವನ ದರ್ಶನ ಮಾಡಲು ಸಾಧ್ಯ ಅಂತಾ ಹೇಳುವುದು. ನೀವು ತಿರುಪತಿಗೆ ಹೋದಾಗ, ಹಲವು ರೂಲ್ಸ್...
ಬೆಂಗಳೂರು: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ದವಾಗಲಿವೆ ಎಂದು ಬಿಡಿಎ ಅಧ್ಯಕ್ಷರೂ ಮತ್ತು ತಿರುಪತಿ ತಿರುಮಲ ಮಂಡಳಿಯ ಸದಸ್ಯ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಿರುಮಲದಲ್ಲಿ ಕರ್ನಾಟಕದ ಭಕ್ತಾಧಿಗಳು ಬಂದು ವಾಸ್ತವ್ಯ ಹೂಡಲು...
www.karnatakatv.net: ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಅದೇ ರೀತಿ ತಿರುಮಲ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಆದರೆ ಈಗ ತಿರುಪತಿ ದೇವಸ್ಥಾನಕ್ಕೆ ತೆರಳುವವರಲ್ಲಿ ಮಹತ್ವದ ಸೂಚನೆಯನ್ನು ನೀಡಲಾಗಿದೆ.
ಹೌದು, ತಿರುಪತಿಗೆ ತೆರಳುವ ಭಕ್ತಾದಿಗಳು ದೇವರ ದರ್ಶನಕ್ಕೆ ಬರುವ ಮುಂಚೆ ಕೊರೊನಾ ಲಸಿಕಾ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನ ಕಡ್ಡಾಯಗೋಳಿಸಲಾಗಿದೆ ಅಂತಾ ದೇವಸ್ಥಾನದ ಅಧ್ಯಕ್ಷ...