Political news:
ಕರ್ನಾಟಕ ವಿಧಾನಸಭಾ ಚುನಾವಣೆ ಈಗಾಗಲೆ ಮನೆಯ ಅಂಗಳದಲ್ಲಿದ್ದು ಕೆಲವು124 ಕ್ಷೇತ್ರಗಳಲ್ಲಿ ಈಗಾಗಲೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ ಇನ್ನು ಉಳಿದ ಕ್ಷೇತ್ರಗಳಲ್ಲಿ ಟಿಕೆಟ್ ಬಿಡುಗಡೆಗೆ ಎಡಬಲ ಎಣಿಸುತಿದ್ದಾರೆ. ಏಕೆಂದರೆ ಒಂದೊಂದು ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್ ಪಕ್ಷದಿಂದ ಎರಡು ಮೂರು ಆಕಾಂಕ್ಷಿಗಳು ಅಭ್ಯರ್ಥಿಗಳ ಸಾಲಿನಲ್ಲಿರುವ...
Political news:
ಇಂದು ಕಾಂಗ್ರೆಸ್ ಪಕ್ಷದಿಂದ ಸುಮಾರು 124 ಕ್ಷೇತ್ರದಲ್ಲಿ ಟಿಕೆಟ್ ಅನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷ ಹಲವು ನಾಯಕರನ್ನು ಹಾಲಿ ಶಾಸಕರನ್ನು ಅವರ ಮಕ್ಕಳಿಗೆ ಟಿಕೆಟ್ ನೀಡುವ ಮೂಲಕ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು...
ಹಾಸನ:
ನನಗೆ ಕುಟುಂಬದ ವ್ಯಾಮೋಹವಿಲ್ಲ. ನನ್ನ ಕುಟುಂಬ ಎಂದ್ರೆ ರಾಜ್ಯದ ಆರುವರೆ ಕೋಟಿ ಜನತೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಲಿದ್ದು, ಅಲ್ಲಿವರೆಗೂ ಸಮಧಾನದಿಂದ ಇದ್ದು, ನಿಮ್ಮ ಪಕ್ಷದ ಸಂಘಟನೆ ಮುಂದುವರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡುದ್ರು.
ಶೃಂಗೇರಿಯಿಂದ ಬೆಂಗಳೂರಿಗೆ...
bengalore news
ನಾವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಣಿಸುವ ವೇಳೆ ಹಣ ಕೊಟ್ಟು ಟಿಕೇಟ್ ಕೊಂಡುಕೊಳ್ಳುವುದು ನಿಯಮ . ಟಿಕೇಟ್ ಇಲ್ಲದ ಪ್ರಯಾಣ ದಂಡಕ್ಕೆ ಅಹ್ವಾನ ಎಂದು ಬಸ್ಸಿನಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ಎಂಬಂತೆ ಅಲ್ಲಲ್ಲಿ ಪ್ರಯಾಣಿಕರಿಗೆ ಗೋಚರವಾಗುವ ಹಾಗೆ ಬರೆದಿರುತ್ತಾರೆ. ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಟಿಕೆಟ್ ಪಡೆದುಕೊಳ್ಳುತ್ತಾರೆ ಆದರೆ ಹಣ ಕೊಟ್ಟರು ಅದನ್ನು ಜೇಬಿಗೆ ಇಳಿಸಿಕೊಂಡು...
ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ ಎ ಮಂಜು
ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದೆ. ಇದೆ ವಿಚಾರವಾಗಿ ಬಿಜೆಪಿ ಮತ್ತ ಕಾಂಗ್ರೇಸ್ನಲ್ಲಿ ವಿರೋಧ ಕಟ್ಟಿಕೊಂಡಿದ್ದೇನೆ.ಆದರೆ ನನ್ನ ಅವರ ನಡುವೆ ವಿರೋಧ ವ್ಯಕ್ತವಾಗಿರುವುದು ಚುನಾವಣೆ ವಿಚಾರವಾಗಿ ಮಾತ್ರ , ಹೊರತು ವೈಯಕ್ತಿಕವಾಗಿ ನನ್ನ ಅವರ ನಡುವೆ ಯಾವುದೇ ರೀತಿಯ ವಿರೋಧ ಇಲ್ಲ ಆದರೆ...
ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ ಮಂಜು ಜೆಡಿಎಸ್ ಮೂಲಕ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ದೇವೆಗೌಡರು ನನಗೆ ಟಿಕೆಟ್ ಕೊಡುತ್ತಾರೆಂದು ಭಾವಿಸಿದ್ದೇನೆ ಅವರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ ಅವರ ಮೇಲೆ ನನಗೆ ತುಂಬಾ ಗೌರವವಿದೆ.ದೇವೆಗೌಡರಿಗೆ ನಾನು ಐದನೆ ಮಗ ಇದ್ದಂಗೆ . ಈ ಮಾತನ್ನು ಸ್ವತಃ ದೇವೆಗೌಡರೆ ಪಾರ್ಲಿಮೆಂಟ್ ಚುನಾವಣೆ ವೇಳೆ ಹೇಳಿಕೊಂಡಿದ್ದಾರೆ.ಅವರ...
political news
ಪ್ರಜ್ವಲ್ ರೇವಣ್ಣ ಹೇಳೀಕೆ
ಹಾಸನದಲ್ಲಿ ಟಿಕೇಟ್ ಕೊಡುವ ವಿಚಾರ ಕುರಿತು ಹಲವಾರು ಗೊಂದಲಗಳು ಶುರುವಾಗಿವೆ. ಪ್ರತಿಬಾರಿ ಚುನಾವಣೆ ಶುರುವಾದಾಗಲೂ ದೇವೆಗೌಡರು ಬಂದು ಟಿಕೆಟ್ ಹಂಚಿಕೆ ಕಾರ್ಯುಕ್ರಮದಲ್ಲಿ ಬಾಗವಹಿಸಿ ಅವರ್ ನಿರ್ದಾರದಂತೆ ಟಿಕೇಟ್ ಹಂಚಿಕೆ ಮಾಡಲಾಗುತಿತ್ತು ಆದರೆ ಅವರು ಅನಾರೋಗ್ಯವಿರುವ ಕಾರಣ ಅವರು ಬರು ತಡವಾಗುತ್ತಿದೆ, ನಾವು ಸಹ ಅವರ ಬರುವಿಕೆಗಾಗಿ ಕಾಯುತಿದ್ದೇವೆ. ಅವರೂ ಸಹ...