Thursday, April 17, 2025

tomato

Tomato : ರೈತನ ಹತ್ಯೆಗೆ ಕಾರಣವಾಯಿತೇ ಟೊಮೆಟೋ ಆದಾಯ..?!

Andrapradesh News: ಟೊಮೆಟೋ ದರ ಮುಗಿಲೆತ್ತರಕ್ಕೆ ಏರಿದ್ದು ಇದೀಗ ಟೊಮೆಟೋ ವಿಚಾರವಾಗಿ ಹತ್ಯೆಯೇ ನಡೆದಿದೆ. ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ದರೋಡೆಕೋರರು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಮೃತ ವ್ಯಕ್ತಿ ಎಂಬುವುದಾಗಿ ಹೇಳಲಾಗಿದೆ. ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತ...

Tomato-ಗಂಡ-ಹೆಂಡತಿ ಮಧ್ಯೆ ಬಿರುಕು ತಂದಿಟ್ಟ ಟೊಮ್ಯಾಟೋ

ಮಧ್ಯಪ್ರದೇಶ: ಬೆಲೆ ಏರಿಕೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆ ಆಗ್ತಿರೋದು ಏನೆಂದರೆ ಟೊಮ್ಯಾಟೋ. ದಿನದಿಂದ ದಿನಕ್ಕೆ ಟೊಮ್ಯಾಟೋ ರೇಟ್ ಹೆಚ್ಚಾಗ್ತಿರೋದ್ರಿಂದ ಜನ ಕಂಗಾಲ್ ಆಗಿದ್ದಾರೆ. ‘ಬಡವರ ಬಂಧು’ನಂತೆ ಇದ್ದ ಟೊಮ್ಯಾಟೋ ರೇಟ್ ಹೆಚ್ಚಾಗ್ತಿದ್ದಂತೆಯೇ, ಹಲವು ಕಡೆಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರೋದನ್ನು ನಿತ್ಯವೂ ಕೇಳ್ತಿದ್ದೇವೆ. ಅಂತೆಯೇ ಮಧ್ಯಪ್ರದೇಶದ ಶಹದೊಲ್ ಜಿಲ್ಲೆಯಲ್ಲಿ ಪತಿರಾಯ, ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಮುನಿಸಿಕೊಂಡು ಮನೆಬಿಟ್ಟು...

Tomato : ಟೊಮ್ಯಾಟೋ ಬೆಲೆ ಏರಿಕೆ ರಹಸ್ಯ ಬಿಚ್ಚಿಟ್ಟ ರೈತರು

State News: ಟೊಮೆಟೋ ಬೆಲೆ ಏರಿಕೆಗೆ ಕಾರಣವನ್ನೂ ರೈತರು ಬಿಚ್ಚಿಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಪ್ರಮುಖ ತರಕಾರಿಗಳಲ್ಲಿ ಒಂದಾಗಿರುವ ಟೊಮೆಟೋ ಹಣ್ಣಿನ ಬೆಲೆ ಕಳೆದ ತಿಂಗಳು ದಿಢೀರನೇ ಏರಿಕೆಯಾಗಿದೆ. ಕೇವಲ 20 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೋ ಕೇವಲ 15 ದಿನಗಳಲ್ಲಿ 100 ರೂ. ಗಡಿ ದಾಟಿತ್ತು. ಇದಕ್ಕೆ ಕಾರಣವನ್ನು ಪತ್ತೆ ಮಾಡಲು ಪ್ರಯತ್ನಿಸಿದರೂ...

ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಗ್ರಾಹಕರು ಕಂಗಾಲು..!

Hubballi News:ಹುಬ್ಬಳ್ಳಿ: ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಮಾರುಕಟ್ಟೆಗೆ ಹೋದರೇ ಅಬ್ಬಾ! ತರಕಾರಿಗಳ ಬೆಲೆ ಇಷ್ಟೊಂದು ಆಗಿದೆಯಾ ಎಂದು ಗ್ರಾಹಕರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಅಲ್ಪಪೋಪಹಾರದಿಂದ ಹಿಡಿದು ರಾತ್ರಿಯ ಭೋಜನಕ್ಕೂ ತರಕಾರಿಗಳೇ ಬಹುತೇಕ ಬೇಕಾಗಿರುತ್ತದೆ. ಆದರೆ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ತರಕಾರಿ ಇಳುವರಿ ತೀವ್ರ ಪ್ರಮಾಣದಲ್ಲಿ...

ಟೊಮ್ಯಾಟೋ ತೋಟಕ್ಕೆ ಕನ್ನ ಹಾಕಿದ ಕಳ್ಳರು..!

Hassan News: ಸಾಮಾನ್ಯವಾಗಿ ಚಿನ್ನ ಬೆಳ್ಳಿ ಬೆಳೆಬಾಳುವ ವಸ್ತು ಕಳ್ಳತನವಾಗೋದು ಕೇಳಿರ್ತೀರಾ ಆದ್ರೆ ಇಲ್ಲಿ ಕಥೆನೇ ಬೇರೆ. ಟೊಮೆಟೋ ಬೆಲೆ ಅಧಿಕವಾಗಿದ್ದೇ ತಡ ಕಳ್ಳರು ಟೊಮೆಟೋ ಕದ್ದೊಯ್ದು ತಮ್ಮ ಕೈಚಳಕ ತೋರಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲುಕಿನ ಸೋಮನಹಳ್ಳಿ ಹೆಸರಿನ ಗ್ರಾಮದಲ್ಲಿರುವ ತೋಟವೊಂದಕ್ಕೆ ನುಗ್ಗಿಕದ್ದುಕೊಂಡು ಹೋಗಿದ್ದಾರೆ. ಸಾಲಸೋದುಕೊಂಡು ಕಣ್ಣೀರುಲ ಮಾಡಿ ಕಷ್ಟಪಟ್ಟು ಟೊಮೆಟೊ ಬೆಳೆದಿದ್ದ ಪಾರ್ವತಮ್ಮ ಹೆಸರಿನ...

ಪಡಿತರ ಅಂಗಡಿಯಲ್ಲಿ ಟೊಮ್ಯಾಟೋ ವಿತರಣೆ..?!

Tamilnadu News: ಟೊಮ್ಯಾಟೋ ದರ ಗಗನಕ್ಕೇರಿರುವ ಹಿನ್ನೆಲೆ ತಮಿಳುನಾಡಿನಲ್ಲಿ ಟೊಮ್ಯಾಟೋವನ್ನು ಸಬ್ಸಿಡಿ ದರದಲ್ಲಿ ಪಡಿತರ ಅಂಗಡಿಯಲ್ಲಿ ವಿತರಣೆ ಮಾಡುವ ನಿರ್ಧಾರ ಸರಕಾರ ಮಾಡಿದೆ. ಹಲವೆಡೆ ಟೊಮೆಟೊ ಬೆಲೆ   150 ರೂ. ತಲುಪಿದ್ದು, ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ 60ರೂ.ವಿನಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಪಡಿತರ ಅಂಗಡಿಗಳಲ್ಲಿ ಟೊಮೇಟೊ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ...

ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ..?!

District News: Hanagal: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದಂತೆ ಇಲ್ಲೊಬ್ಬ ವ್ಯಾಪಾರಸ್ಥ ಅಚ್ಚರಿ ಎಂಬಂತೆ ಸಿಸಿಟಿವಿ ಕಾವಲಿನಲ್ಲಿ ಟೊಮ್ಯಾಟೋ ಮಾರಾಟ ಮಾಡಿ ಸುದ್ದಿಯಾಗಿದ್ದಾನೆ. ಹೌದು ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಟೊಮ್ಯಾಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿದ ವ್ಯಾಪಾರಸ್ಥ ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ ವ್ಯಾಪಾರ ಮಾಡಿದ್ದಾನೆ. 1 ಕೆ.ಜಿ ಟೊಮ್ಯಾಟೊ ಬೆಲೆ 150 ರೂಪಾಯಿ ಹಿನ್ನಲೆ....

ಬೀಟ್ರೂಟ್, ಟೊಮೆಟೋ, ಪಾಲಕ್ ಸೂಪ್ ರೆಸಿಪಿ..

ಎಲ್ಲಾ ಕಾಲಕ್ಕೂ, ಎಲ್ಲಾ ಸಮಯದಲ್ಲೂ ತಿನ್ನಬಹುದಾದ ಆರೋಗ್ಯಕರ ಸ್ವಾದಿಷ್ಟ ರೆಸಿಪಿ ಅಂದ್ರೆ ಅದು ಸೂಪ್. ನೀವು ಬೀಟ್‌ರೂಟ್‌ ಸೂಪ್, ಕ್ಯಾರೆಟ್ ಸೂಪ್, ಟೊಮೆಟೋ ಸೂಪ್ ಹೀಗೆ ಬೇರೆ ಬೇರೆ ತರಕಾರಿ, ಸೊಪ್ಪಿನ ಸೂಪ್ ತಿಂದಿರ್ತೀರಾ. ಆದ್ರೆ ನಾವಿಂದು ಬೀಟ್‌ರೂಟ್, ಟೊಮೆಟೋ, ಪಾಲಕ್ ಈ ಮೂರನ್ನೂ ಸೇರಿಸಿ, ಸೂಪ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ...

ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..

ನಾವೆಲ್ಲಾ ಬದನೆಕಾಯಿಯ ಗೊಜ್ಜು ಮಾಡುವ ರೀತಿ, ಉತ್ತರ ಭಾರತೀಯರು ಬೈಂಗನ್ ಭರ್ತಾ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದನ್ನು ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್.. ಬೇಕಾಗುವ ಸಾಮಗ್ರಿ: ಎರಡು ದೊಡ್ಡ ಬದನೇಕಾಯಿ, ಮೂರು ಹಸಿ ಮೆಣಸು, ಒಂದು ಬೆಳ್ಳುಳ್ಳಿ, 5 ಸ್ಪೂನ್ ಎಣ್ಣೆ,...

ಡಯಟ್ ಮಾಡುವವರು ಓದಲೇಬೇಕಾದ ಸ್ಟೋರಿ..

ಇವತ್ತು ನಾವು ಹೆಸರು ಬೇಳೆ ಸಲಾಡನ್ನ ಹೇಗೆ ಮಾಡೋದು. ಅದರಲ್ಲಿ ಬಳಸೋ ಇನ್‌ಗ್ರೀಡಿಯನ್ಸ್ ಪ್ರಯೋಜನ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ಮೂಂಗ್ ದಾಲ್ ಸಲಾಡ್ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ 1 ಕಪ್ 5ರಿಂದ 6 ಗಂಟೆ ನೆನೆಸಿಟ್ಟ ಹೆಸರು ಬೇಳೆ, 1 ಕಪ್ ಹೆಚ್ಚಿಟ್ಟುಕೊಂಡ ಈರುಳ್ಳಿ, 1 ಸಣ್ಣಗೆ...
- Advertisement -spot_img

Latest News

International News: ಸೇರಿಗೆ ಸವ್ವಾಸೇರು : ಟ್ರಂಪ್‌ ಕಂಗಾಲು ಮಾಡಿದ ಡ್ರ್ಯಾಗನ್‌ ರಾಷ್ಟ್ರ

International News: ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಸಮರ ನಡೆಯುತ್ತಿರುವಾಗಲೇ ತಮ್ಮ ಮೇಲೆ ಪ್ರತೀಕಾರದ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌...
- Advertisement -spot_img