Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ, ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್‌ಗಳಿರುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ ನೋಡಿ..
https://www.youtube.com/watch?v=IvUZukSjbgA
ದಂತ ವೈದ್ಯರಾದ ಗೀತಿಕಾ ಈ ಬಗ್ಗೆ...
ಬೆಳಿಗ್ಗೆ ಎದ್ದ ತಕ್ಷಣ, ನೀಟ್ ಆಗಿ ಬ್ರಶ್ ಮಾಡಿ ನಮ್ಮ ದಿನಚರಿ ಶುರು ಮಾಡಿದ್ರೆ, ನಮ್ಮ ಆರೋಗ್ಯ ಕೂಡ ಚೆನ್ನಾಗಿರತ್ತೆ. ಆದ್ರೆ ಆಯುರ್ವೇದದ ಪ್ರಕಾರ, ಟೂತ್ ಪೇಸ್ಟ್ ಬಳಸಲೇಬಾರದಂತೆ. ಕೆಲವರು ಆಯುರ್ವೇದಿಕ್ ಟೂತ್ ಪೇಸ್ಟ್ ಬಳಸುತ್ತಾರೆ. ಆದ್ರೂ ಕೂಡ ಟೂತ್ ಪೇಸ್ಟ್ ಬಳಸದೇ, ಬೇರೆ ವಸ್ತುಗಳನ್ನ ಬಳಸಿ, ಹಲ್ಲುಜ್ಜಿದ್ರೆ, ಹಲ್ಲು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ ಇರತ್ತೆ....