Monday, October 6, 2025

train

ಯಾತ್ರೆ, ಮದುವೆಗೆ ಇಡೀ ರೈಲು ನಿಮ್ಮದೇ!

ನಿಮ್ಮ ಮದುವೆ, ತೀರ್ಥಯಾತ್ರೆ ಅಥವಾ ಫ್ಯಾಮಿಲಿ ಟ್ರಿಪ್‌ಗಾಗಿ ಬಸ್‌ ಬುಕ್ ಮಾಡೋದಕ್ಕೆ ತಯಾರಿ ಮಾಡಿಕೊಂಡಿದ್ದೀರಾ? ಈಗ ಅದಕ್ಕಿಂತ ಲೇಟೆಸ್ಟ್ ಆಯ್ಕೆ ಇದೆ – ನೀವು ಇಡೀ ರೈಲು ಅಥವಾ ರೈಲು ಬೋಗಿಯನ್ನೇ ಬುಕ್ ಮಾಡಬಹುದೆಂಬುದು ನಿಮಗೆ ಗೊತ್ತಾ? ಹೌದು! IRCTC, FTR ಸೇವೆಯ ಮೂಲಕ, ನೀವು ಒಂದು ಅಥವಾ ಎರಡು ಬೋಗಿಗಳನ್ನು, ಇಲ್ಲವೆ ಸಂಪೂರ್ಣ ರೈಲನ್ನೇ...

ಕಾಫಿನಾಡಿನಿಂದ ತಿಮ್ಮಪ್ಪನ ಸನ್ನಿಧಿಗೆ ಹೊಸ ರೈಲು!

ಚಿಕ್ಕಮಗಳೂರು-ತಿರುಪತಿ ನಡುವೆ, ಹೊಸ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇವೆಗೆ ಅನುಮೋದನೆ ಸಿಕ್ಕಿದೆ. ಇದು ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಜುಲೈ 11ರಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರಿನಿಂದ ಹೊರಡಲಿರುವ ಸಾಪ್ತಾಹಿಕ ಎಕ್ಸ್ ಪ್ರೆಸ್​ ಗೆ, ಕೇಂದ್ರ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ. ಮರುದಿನ ಬೆಳಗ್ಗೆ 2.30ಕ್ಕೆ ತಿರುಪತಿ...

ಸಾಯಲೆಂದು ಬಂದು ರೈಲ್ವೆ ಹಳಿಯ ಮೇಲೆ ನಿದ್ದೆ ಮಾಡಿದ ಯುವತಿ

Bihar News: ಸಾಯಲೆಂದು ರೈಲ್ವೆ ಹಳಿಗೆ ಹೋಗಿದ್ದ ಯುವತಿ, ಅಲ್ಲೇ ನಿದ್ರೆ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದಾಳೆ. https://youtu.be/ZsQupm8xx3I ಕೆಲ ಕಾರಣಗಳಿಂದಾಗ, ಸಾಯಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವತಿ, ರೈಲು ಬರುವ ಸಮಯ ನೋಡಿಕೊಂಡು, ರೈಲ್ವೆ ಪಟರಿಯ ಮೇಲೆ ಪ್ರಾಣ...

300 ಕೋಟಿ ಬೆಲೆಯ ಅಸ್ತಿ 83 ಕೋಟಿಗೆ ಲೀಸ್: ಅನುಮಾನಕ್ಕೆ ಕಾರಣವಾದ ರೈಲ್ವೆ ಅಧಿಕಾರಿಗಳ ನಡೆ..!

Hubballi News: ಹುಬ್ಬಳ್ಳಿ: ಅದು ನೂರಾರು ಕೋಟಿ ಬೆಲೆ ಬಾಳುವ ಆಸ್ತಿ. ಆದರೆ ಕಡಿಮೆ ದುಡ್ಡಿಗೆ ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಕೇಂದ್ರ ಸರ್ಕಾರದ ಮೇಲುಸ್ತುವಾರಿಯಲ್ಲಿರುವ ಇಲಾಖೆಯಲ್ಲಿಯೇ ಇಂತಹದೊಂದು ಬೇಜವಾಬ್ದಾರಿ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲುಸ್ತುವಾರಿಯಲ್ಲಿರುವ ಭಾರತೀಯ ರೈಲ್ವೆ ಭೂ ಅಭಿವೃದ್ಧಿ...

Train : ರೈಲಿಗೂ ಹುಟ್ಟು ಹಬ್ಬದ ಸಂಭ್ರಮ..! ಅಲಂಕಾರಗೊಂಡ ರೈಲು …!

Banglore News : ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸಿ ಆಗಸ್ಟ್ .3ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆ  ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ನಗರ ರೈಲು ನಿಲ್ದಾಣದಲ್ಲಿ ಇಂದು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಹುಟ್ಟು ಹಬ್ಬವನ್ನಾಚರಿಸಿ ಸಂಭ್ರಮಿಸಲಾಯಿತು. ತುಮಕೂರು ರೈಲು ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಫಾಸ್ಟ್‌ ಪ್ಯಾಸೆಂಜರ್‌ ರೈಲು ಸಂಚಾರ...

Vande Bharath : ರೈಲ್ವೇ ಇಲಾಖೆ ಮೇಲೆ ಪ್ರಯಾಣಿಕರ ಕಿಡಿ..!

National News : ವಂದೇ ಭಾರತ್ ರೈಲ್ವೇ ಇಲಾಖೆ ಕಳಪೆ ಗುಣಮಟ್ಟದ ಆಹಾರ ನೀಡಿವೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಭೋಪಾಲ್​ನಿಂದ ಗ್ವಾಲಿಯರ್​ಗೆ ಪ್ರಯಾಣಿಸುತ್ತಿದ್ದ ಸುಬೋಧ್​ ಪಹಲಾಜನ್​ ಎಂಬ ಪ್ರಯಾಣಿಕರಿಗೆ ಐಎಸ್​ಆರ್​ಸಿಟಿಸಿ ಸಿಬ್ಬಂದಿಯಿಂದ ಊಟವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಊಟ ಮಾಡಬೇಕು ಚಪಾತಿಯಲ್ಲಿ ಸತ್ತ ಜಿರಳೆಮರಿಯೊಂದು ಕಣ್ಣಿಗೆ ಬಿದ್ದಿದೆ. ಸುಬೋಧ ತಡಮಾಡದೆ...

ವಂದೇ ಭಾರತ್ ರೈಲು ಸಂಚಾರ; ಇಲ್ಲಿದೆ ರೇಟ್ ಬೋರ್ಡ್…!

Hubballi News: ಹುಬ್ಬಳ್ಳಿ: ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸಂಚಾರಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು, ನೈಋತ್ಯ ರೈಲ್ವೆ ವಲಯ ದರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಹೌದು..ಬೆಂಗಳೂರು-ಯಶವಂತಪುರಕ್ಕೆ ಎಸಿ ಚೇರ್ ಕಾರ್ 410, ಎಕ್ಸಿಕ್ಯುಟಿವ್ ಕ್ಲಾಸ್-545 ರೂಪಾಯಿ ದರ ನಿಗದಿ ಮಾಡಲಾಗಿದೆ. ಬೆಂಗಳೂರು-ದಾವಣಗೆರೆಗೆ 915 ಹಾಗೂ 1740, ಬೆಂಗಳೂರು-ಹುಬ್ಬಳ್ಳಿ ಜಂಕ್ಷನ್ ಗೆ 1135, 2180ರೂಪಾಯಿ,...

ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್ ಟ್ರಯಲ್ ರನ್: ಹಲವಾರು ವೈಶಿಷ್ಟ್ಯದ ಇಂಟರಸಿಟಿ..!

Hubballi News: ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹು ನೀರಿಕ್ಷಿತ ಬೆಂಗಳೂರು-ಧಾರವಾಡ ಮಧ್ಯೆ ವಂದೇ ಭಾರತ್‌ ಇಂಟರ್‌ಸಿಟಿ ಸೆಮಿ ಹೈಸ್ಪೀಡ್‌ ರೈಲು ಇಂದು ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದೆ. ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿರುವ ರೈಲು,‌ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದದಿಂದ ಬೆಳಿಗ್ಗೆ 5.45ಕ್ಕೆ ಹೊರಟು,...

ಮೆಟ್ರೋದಲ್ಲಿ ಅರೆಬೆತ್ತಲೆ ಪ್ರಯಾಣ: ವೀಡಿಯೋಗೆ ಬಂತು ರಾಶಿ ರಾಶಿ ಕಾಮೆಂಟ್ಸ್

ಓರ್ವ ಅರೆಬೆತ್ತಲೆ ಯುವತಿ, ಮೆಟ್ರೋದಲ್ಲಿ ಪ್ರಯಾಣಿಸಿದ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ದೆಹಲಿ ಮೆಟ್ರೋದಲ್ಲಿ ಸೆರೆಯಾದ ವೀಡಿಯೋ ಎಂದು ಹೇಳಲಾಗುತ್ತಿದೆ. ಓರ್ವ ಯುವತಿ ಬ್ರಾ ಮತ್ತು ಚಿಕ್ಕ ಸ್ಕರ್ಟ್ ಹಾಕಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾಳೆ. ಎದುರಿದ್ದ ವ್ಯಕ್ತಿ ತಮ್ಮ ಮೊಬೈಲ್‌ನಲ್ಲಿ ಆಕೆಯ ಉಡುಗೆಯ ವೀಡಿಯೋ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಆಕೆ ಆ ಉಡುಗೆ...

ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬೀಳುತ್ತಿದ್ದವನನ್ನ ಕಾಪಾಡಿದ RPF : ವೀಡಿಯೋ ವೈರಲ್..

ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ, ಚಲಿಸುತ್ತಿರುವ ರೈಲು ಹತ್ತಲು ಹೋಗಿ, ವ್ಯಕ್ತಿಯೊಬ್ಬರು ಕಾಲು ಜಾರಿ ಬೀಳುತ್ತಿದ್ದರು. ಆದ್ರೆ ಅಲ್ಲೇ ಇದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಪೊಲೀಸ್‌ ಒಬ್ಬರು ಬಂದು ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ಓರ್ವ ವ್ಯಕ್ತಿ ಭಾರವಾದ ಸೂಟ್‌ಕೇಸ್ ಹಿಡಿದುಕೊಂಡು, ಚಲಿಸುತ್ತಿರುವ ರೈಲಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆ ವ್ಯಕ್ತಿ ಓಡಿ ಬರುವ ಭರವನ್ನು ಕಂಡೇ,...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img