KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ನೌಕರರ ಸಂಧಾನಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. 'ನನ್ನ ಹಂತದಲ್ಲಿ ಆಗಬೇಕಿದ್ದ 100 ಕೋಟಿ ರೂ. ಗ್ರಾಚ್ಯುಟಿ ಬಾಕಿಯನ್ನು ಈಗಾಗಲೇ ಬಿಡುಗಡೆ ಮಾಡಿಸಿದ್ದೇನೆ. ನಿವೃತ್ತ ಸಿಬ್ಬಂದಿಗೂ ಹಣ ನೀಡಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಜ್ಜೆ ಇಡಬೇಕಾಗುತ್ತದೆ' ಎಂದು ಮನವಿ ಮಾಡಿದರು.
ಆದರೆ, MD ಅವರ ಮಾತು ಕೇಳಿ ಪ್ರತಿಭಟನಾ ಸ್ಥಳದಲ್ಲಿದ್ದ...