ಗುವಾಹಾಟಿ: ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಬಂದಿದ್ದ ಬುಡಕಟ್ಟು ಮಹಿಳೆಯರಿಗೆ ನಗ್ನವಾಗಿ ನೃತ್ಯ ಮಾಡುವಂತೆ ರೌಡಿ ಗುಂಪೊಂದು ಒತ್ತಾಯಿಸಿದ ಅಮಾನವೀಯ ಘಟನೆ ನಡೆದಿದೆ.
ನಿನ್ನೆ ರಾತ್ರಿ ಅಸ್ಸಾಂ ನ ಗುವಾಹಾಟಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಕ್ಕಾಗಿ ಬುಡಕಟ್ಟು ಮಹಿಳೆಯರು ಬಂದಿದ್ದರು ಆದ್ರೆ ಅಲ್ಲಿ ನೆರೆದಿದ್ದ ರೌಡಿಗಳ ಗುಂಪು...