Friday, August 29, 2025

tulasi

Health Tips: ತುಳಸಿ ಕಶಾಯ ಸೇವನೆಯ ಲಾಭ ತಿಳಿದರೆ ಆಶ್ಚರ್ಯ ಪಡ್ತೀರಾ..

Health tips: ತುಳಸಿಗೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ತುಳಸಿಯನ್ನು ದೇವಿಯ ರೂಪವಾಗಿ ನಾವು ಪೂಜಿಸುತ್ತೇವೆ. ತುಳಸಿ ಗಿಡಕ್ಕೆ ಪ್ರತಿದಿನ ನೀರೆರೆದು, ಪೂಜೆ ಮಾಡುತ್ತೇವೆ. ಆದರೆ ಈ ತುಳಸಿ ಬರೀ ಪೂಜೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ. ನಾಲ್ಕು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ,...

ತುಳಸಿ ಬಳಕೆಯಿಂದ ಆಗುವ ಅತ್ಯದ್ಭುತ ಲಾಭಗಳು ಇವು..

Health Tips: ತುಳಸಿ ಗಿಡಕ್ಕೆ ಭಾರತದಲ್ಲಿ ಅತ್ಯುನ್ನತ ದರ್ಜೆ ನೀಡಲಾಗಿದೆ. ತುಳಸಿ ಗಿಡವನ್ನು ದೇವಿಯ ರೂಪವಾಗಿ ಕಂಡು ಆಕೆಯ ಪೂಜೆ ಮಾಡಲಾಗುತ್ತದೆ. ಆಕೆಗೆ ನೀರೆರೆಯುವ ನೆಪದಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲಿ ಎಂದು ಬೇಡಿಕೊಳ್ಳಲಾಗುತ್ತದೆ. ಏಕೆಂದರೆ, ಯಾರ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆಯೋ, ಅಂಥ ಮನೆಯಲ್ಲಿ ಸದಾ ಆರ್ಥಿಕತೆ ಮತ್ತು ನೆಮ್ಮದಿ ತುಂಬಿ...

ತುಳಸಿ ವಿವಾಹ ಯಾಕೆ ಮಾಡಬೇಕು..? ತುಳಸಿ ಪೂಜೆಯ ಮಹತ್ವವೇನು..?

Spiritual: ಕಾರ್ತಿಕ ಮಾಸದಲ್ಲಿ ದ್ವಾದಶಿಯ ದಿನದಂದು ತುಳಸಿ ಪೂಜೆ ಮಾಡಲಾಗುತ್ತದೆ. ಇದನ್ನು ತುಳಸಿ ಪೂಜೆ, ತುಳಸಿ ವಿವಾಹವೆಂದು ಕರೆಯುತ್ತಾರೆ. ಸಾಲಿಗ್ರಾಮದೊಂದಿಗೆ ತುಳಸಿಯ ವಿವಾಹ ಮಾಡಲಾಗುತ್ತದೆ. ಹತ್ತಿಯ ಹೂವನ್ನು ಮಾಡಿ, ದೀಪ ಹಚ್ಚಿ, ನೈವೇದ್ಯವನ್ನು ತಯಾರಿಸಿ, ತುಳಸಿ ಗಿಡಕ್ಕೆ ಶೃಂಗಾರ ಮಾಡಿ, ಪೂಜೆ ಮಾಡುವುದು ಪದ್ಧತಿ. ಹಾಗಾದ್ರೆ ಯಾಕೆ ತುಳಸಿ ವಿವಾಹ ಮಾಡಲಾಗುತ್ತದೆ ಅಂತಾ ತಿಳಿಯೋಣ...

ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡಬಹುದೇ..? ಇದರಿಂದ ನಷ್ಟವೇನಾದರೂ ಉಂಟೇ..?

Spiritual Story:  ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಪಡೆದಿರುವ ಗಿಡ ಅಂದ್ರೆ, ಅದು ತುಳಸಿ ಗಿಡ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಿನ ದಿನದಲ್ಲಿ ತುಳಸಿ ಗಿಡವನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ, ತುಳಸಿ ಗಿಡ ಬಾಡಿ ಹೋಗುತ್ತದೆ. ಅಲ್ಲದೇ ಮನೆಯಲ್ಲಿ ಏನಾದರೂ ದುರ್ಘಟನೆ, ಸಾವು ಸಂಭವಿಸುವ...

ತುಳಸಿ ಗಿಡವನ್ನು ಯಾವ ರೀತಿ ಬೆಳೆಸಿದರೆ ಮನೆಯಲ್ಲಿ ಸಾಕಾರಾತ್ಮಕತೆ ಹೆಚ್ಚುತ್ತದೆ ಗೊತ್ತಾ..?

Spiritual: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಪ್ರತಿದಿನ ಪದ್ಧತಿ ಪ್ರಕಾರ ನೀರೆರೆಯುವ ಮೂಲಕ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಇನ್ನು ತುಳಸಿ ಗಿಡ ಬಾಡಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೇ, ತುಳಸಿ ಗಿಡ ಸಮೃದ್ಧವಾಗಿ ಬೆಳೆದರೆ, ಅಂಥ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಎಲ್ಲವೂ...

ತುಳಸಿ ಸೇವನೆ ದೇಹಕ್ಕೆ ಉತ್ತಮ ಹೌದಾ..? ಅಲ್ಲವಾ..?

health tips: ಅಸ್ತಮಾ ಇದ್ದವರು ತುಳಸಿ ಬಳಸಬೇಕು ಅಂತಾ ಹಲವರು ಹೇಳುತ್ತಾರೆ. ಹಾಗಾದ್ರೆ ತುಳಸಿಯ ಸೇವನೆಯಿಂದ ಅಸ್ತಮಾ ಸಮಸ್ಯೆ ದೂರವಾಗುತ್ತಾಇಲ್ಲವಾ ಅನ್ನೋ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ. ಅಲ್ಲದೇ, ಬಣ್ಣ ಬಣ್ಣದ ಆಹಾರಗಳ ಸೇವನೆಯಿಂದ ಏನಾಗುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ವೈದ್ಯರ ಪ್ರಕಾರ, ತುಳಸಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣದೊಂದಿಗೆ, ಹಲವು...

ತುಳಸಿಯನ್ನು ಭಾನುವಾರದಂದು ಮುಟ್ಟಬಾರದು ಅಂತಾ ಹೇಳುವುದು ಯಾಕೆ..?

Spiritual: ತುಳಸಿ ಗಿಡವನ್ನು ರವಿವಾರದ ದಿನ ಮುಟ್ಟಬಾರದು. ಮುಟ್ಟಾದಾಗ ಮುಟ್ಟಬಾರದು. ರವಿವಾರದ ದಿನ ತುಳಸಿ ಎಲೆ ಕೀಳಬಾರದು ಅಂತಾ ಹೇಳಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಾಗಾದ್ರೆ ಯಾಕೆ ರವಿವಾರದ ದಿನ ಯಾಕೆ ತುಳಸಿ ಎಲೆಯನ್ನು ಕೀಳಬಾರದು ಅಂತಾ ತಿಳಿಯೋಣ ಬನ್ನಿ.. ಭಾನುವಾರ ಎಂದರೆ, ಸೂರ್ಯನ ವಾರ. ಹಾಗಾಗಿ ಆ ದಿನ ಸೂರ್ಯನ ಶಾಖ ಹೆಚ್ಚಾಗಿರುತ್ತದೆ....

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

Spiritual: ಹಿಂದೂಗಳು ಪ್ರತೀ ವರ್ಷ ದೀಪಾವಳಿ ಮುಗಿದ ಬಳಿಕ, ತುಳಸಿ ಪೂಜೆ ಮಾಡುತ್ತಾರೆ. ಈ ದಿನ ತುಳಸಿಯೊಂದಿಗೆ ಸಾಲಿಗ್ರಾಮ ವಿವಾಹ ಮಾಡಲಾಗುತ್ತದೆ. ಹಾಗಾದ್ರೆ ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆಯನ್ನು ತಿಳಿಯೋಣ ಬನ್ನಿ.. ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದ ವೃಂದಾಳ ಪತಿಯಾಗಿದ್ದ ಜಲಂಧರ ರಾಕ್ಷಸನಾಗಿದ್ದ. ಅವನು ಋಷಿಮುನಿಗಳಿಗೆ ಉಪಟಳ ನೀಡುತ್ತಿದ್ದ. ಅವನಿಂದ ಬೇಸತ್ತ ಋಷಿಮುನಿಗಳು, ವಿಷ್ಣುವಿನ ಬಳಿ...

ಲೋಕದ ಒಳಿತಿಗಾಗಿ ಶ್ರೀವಿಷ್ಣು ಈ ಮೋಸ ಮಾಡಬೇಕಾಯಿತು.. ಭಾಗ 2

ಮೊದಲ ಭಾಗದಲ್ಲಿ ನಾವು ಶ್ರೀವಿಷ್ಣು ಲೋಕ ಕಲ್ಯಾಣಕ್ಕಾಗಿ ಮಾಡಿದ ಕಪಟದಲ್ಲಿ ಎರಡು ಕಪಟಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಮೂರನೇಯ ಕಪಟ, ತುಳಸಿಯ ವಿರುದ್ಧ ಕಪಟ. ತುಳಸಿಯ ಮೊದಲ ಹೆಸರು ವೃಂದಾ ಆಗಿತ್ತು. ಆಕೆ ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಆಕೆ ಗಣೇಶನನ್ನು ಇಷ್ಟ ಪಟ್ಟಿದ್ದು, ಉದ್ಧಟತನ ತೋರಿದ್ದಳು....

ಲೋಕದ ಒಳಿತಿಗಾಗಿ ಶ್ರೀವಿಷ್ಣು ಈ ಮೋಸ ಮಾಡಬೇಕಾಯಿತು.. ಭಾಗ 1

ರಾಕ್ಷಸರೆಲ್ಲ ದೇವತೆಗಳಿಗೆ ತೊಂದರೆ ಕೊಡಲು ಬಂದಾಗ, ಲೋಕದ ನಾಶವಾಗುವಾಗ, ಶ್ರೀ ವಿಷ್ಣು ಎಲ್ಲರ ಒಳಿತಿಗಾಗಿ ರಾಕ್ಷಸರ ವಿರುದ್ಧ ಸಂಚು ರೂಪಿಸುತ್ತಿದ್ದ. ಹಾಗಾದ್ರೆ ಪುರಾತನ, ಪುರಾಣ ಕಥೆಗಳ ಪ್ರಕಾರ, ವಿಷ್ಣು ಲೋಕ ಕಲ್ಯಾಣಕ್ಕಾಗಿ ರೂಪಿಸಿದ ಸಂಚು ಎಂಥದ್ದು ಅಂತಾ ತಿಳಿಯೋಣ ಬನ್ನಿ.. ಮತ್ತೆ ಅಬ್ಬರಿಸಲಿದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡು ; ಇಂದಿನಿಂದ ಚಿತ್ರಮಂದಿರ, ಓಟಿಟಿ...
- Advertisement -spot_img

Latest News

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...
- Advertisement -spot_img