www.karnatakatv.net : ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ನನಗೆ ಯಾವುದೇ ಮುನಿಸಿಲ್ಲ. ಆದರೆ ಅವರೇ ಅದನ್ನು ಕ್ರಿಯೆಟ್ ಮಾಡಿದ್ದಾರೆ. ಇದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ್ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಅರೆ ಮಾರನಹಳ್ಳಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರತಿ...
www.karnatakatv.net :ತುಮಕೂರು : ಕೊರೊನಾ ಮಹಾಮರಿಯ ನಡುವೆಯೂ ಸರ್ಕಾರ ಗಣಪತಿ ಕೂರಿಸಲು ಅನುಮತಿ ನೀಡಿದ್ದು, ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಹಲವೆಡೆ ಕೂರಿಸಿದ್ದ ಗಣೇಶನನ್ನ ವಿಶೇಷ ರೀತಿಗಳಲ್ಲಿ ವಿಸರ್ಜನೆ ಮಾಡಲಾಯ್ತು.
ಕೊರೊನಾ ಮಹಾಮಾರಿಯ ನಡುವೆಯೂ ಸರ್ಕಾರ ಒಂದಷ್ಟು ನಿಭಂದನೆಗಳ ನಡುವೆಯೇ ಗಣೇಶಮೂರ್ತಿಯನ್ನ ಕೂರಿಸುವುದು ಹಾಗೂ ವಿಸರ್ಜನೆ ಮಾಡುವಂತಹ ಅವಕಾಶವನ್ನ ನೀಡಿರುವುದರಿಂದ ಪಟ್ಟಣ ಹಳ್ಳಿ ಗ್ರಾಮ ಸೇರಿದಂತೆ ಎಲ್ಲಾ...
www.karnatakatv.net :ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಹಿರಿಯ ವಿದ್ಯಾರ್ಥಿಗಳು ಬಣ್ಣಗಳಿಂದ ಕಂಗೊಳಿಸುವಂತೆ ಮಾಡಿದ್ದಾರೆ.
ಕೊರೋನಾ ನಡುವೆ ಶಾಲಾ ಚಟುವಟಿಕೆಗಳೇ ಇಲ್ಲದೆ ಶಾಲೆ ಸ್ಥಿತಿ ಹೇಳತೀರದಾಗಿತ್ತು ಇದನ್ನ ಗಮನಿಸಿದ ಹಿರಿಯ ವಿದ್ಯಾರ್ಥಿಗಳು ನಮ್ಮೂರ ಶಾಲೆಯನ್ನ ಮತ್ತಷ್ಟು ಆಕರ್ಷಕವಾಗಿಸಿದ್ದಾರೆ. ಈ ಮೂಲಕ ಹಿರಿಯ ವಿದ್ಯಾರ್ಥಿಗಳು ಓದಿದ ಶಾಲೆಗೆ ಗೌರವ...
www.karnatakatv.net :ತುಮಕೂರು : ಸಾಕ್ಷರತೆ ಅನ್ನೋದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯ. ನಮ್ಮನಾಳುವ ಜನಪ್ರತಿನಿಧಿಗಳಿಗೆ ಅಕ್ಷರ ಜ್ಞಾನ ಮುಖ್ಯ. ಆದ್ರೆ ಹಲವು ಅಕ್ಷರಸ್ಥರಲ್ಲದವರೂ ಕೂಡ ಜನಪ್ರನಿಧಿಗಳಾಗಿದ್ದಾರೆ.
ಜಿಲ್ಲೆಯ ಗುಬ್ಬಿ ತಾಲೂಕು ಗ್ರಾಮ ಪಂಚಾಯ್ತಿಯಲ್ಲಿ ಆಯ್ಕೆಯಾದ ಬಹುತೇಕರು ಅನಕ್ಷರಸ್ಥರಾಗಿದ್ದಾರೆ. ಇಂದೇ ಪಂಚಾಯ್ತಿಯಲ್ಲಿ 17 ಮಂದಿ ಅನಕ್ಷರಸ್ಥರನ್ನ ಗುರುತಿಸಲಾಗಿದೆ. ಈ ವಿಚಾರ ಬಲಿಗೆ ಬಂದಿದೆ. ಪಟ್ಟಣದ ಲಯನ್ಸ್ ಕ್ಲಬ್...
www.karnatakatv.net :ತುಮಕೂರು : ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಎತ್ತಿನಹೊಳೆ ಯೋಜನೆಯಡಿ ಡ್ಯಾಂ ನಿರ್ಮಾಣ ಮಾಡದಿದ್ದಲ್ಲಿ ಮಂಚನ ಬೆಲೆ ಕಾಮಗಾರಿ ಹಾಗೂ ಎತ್ತಿನಹೊಳೆ ಕಾಮಗಾರಿಗೆ ನಮ್ಮ ಮಠದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಎಚ್ಚರಿಸಿದರು.
ಪಟ್ಟಣದ ತುಮುಲ್ ಉಪಕೇಂದ್ರದಲ್ಲಿ ತುಮುಲ್ ಕಲ್ಯಾಣ ಟ್ರಸ್ಟ್ ಮತ್ತು ತುಮಕೂರು ಹಾಲು ಒಕ್ಕೂಟದ ವತಿಯಿಂದ...
www.karnatakatv.net :ತುಮಕೂರು : ಜಿಲ್ಲೆಯ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ದಾನಿಗಳ ಸಹಕಾರದೊಂದಿಗೆ ತುಮಕೂರು ನಗರದಲ್ಲಿ ಹಲವು ವರ್ಷಗಳಿಂದ ಮರಣ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಜನಾ ಹಾಡುಗಳನ್ನು ಹಾಡುತ್ತಾ ಜೀವನ ಸಾಗಿಸುತ್ತಿರುವ ವಿಕಲಚೇತನ ಕಲಾವಿದರ ತಂಡಕ್ಕೆ ಹಾಗೂ ತುಮಕೂರು ಸ್ಲಂ ಸಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ದಿನಸಿ ಕಿಟ್ಟನ್ನು...
www.karnatakatv.net :ತಿಪಟೂರು : ಹೇಮಾವತಿ ನಾಲೆಯಿಂದ ತಿಪಟೂರು ತಾಲ್ಲೂಕಿನ ಶಿವರ, ಗೌಡನಕಟ್ಟೆ, ಮಾದಿಹಳ್ಳಿ, ಮತ್ತು ಬೈರನಾಯಕನಹಳ್ಳಿ, ಕೆರೆಗಳಿಗೆ ನೀರು ಹರಿಸಲು ಮತ್ತು ಹೊಸದಾಗಿ ಪೈಪ್ ಲೈನ್ ಅಳವಡಿಸಲು ಭೂಮಿ ಪೂಜೆಯನ್ನು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ನೆರವೇರಿಸಿದರು.
ಬರೋಬ್ಬರಿ 36.50 ಕೋಟಿ ರೂ ಗಳ ನೀರಾವರಿ ಕಾಮಗಾರಿಗೆ ತಿಪಟೂರು ತಾಲೂಕಿನ ಶಿವರ ಗ್ರಾಮದಲ್ಲಿ ಭೂಮಿಪೂಜೆ...
www.karnatakatv.net :ತುಮಕೂರು : ಕೊರೋನಾ ಆತಂಕದ ನಡುವೆ ವಿಘ್ನ ನಿವಾರಕ ವಿನಾಯಕ ಹಬ್ಬ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನೂರಾರು ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ದಗೊಂಡಿವೆ. ವಿಗ್ರಹಗಳಿಗೆ ಬೇಡಿಕೆ ಕಾಣಲಿಲ್ಲ ದೊಡ್ಡ ಮಟ್ಟದ ವಿಗ್ರಹಗಳು 4 ಅಡಿಯಷ್ಟು ಎತ್ತರದ ವಿಗ್ರಹಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯ.
ಕಳೆದ ವರ್ಷ ಸಾಕಷ್ಟು ಕೊರೊನಾ ಇದ್ದ ಕಾರಣ ಹಬ್ಬಗಳೇ...
www.karnatakatv.net :ತುಮಕೂರು: ಗಣೇಶ ಚತುರ್ಥಿ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಹಬ್ಬ ಅಂದರೆ ಅಚ್ಚುಮೆಚ್ಚು. ಇತ್ತೀಚಿನ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹತ್ತಾರು ನಿರ್ಬಂಧನೆಗಳನ್ನು ಸರ್ಕಾರ ವಿಧಿಸಿದ್ದು ಇವುಗಳ ಮಧ್ಯೆ ಸರಳ ಗಣೇಶೋತ್ಸವಕ್ಕೆ ತಾಲೂಕಿನ ಸಿದ್ದನ ಕಟ್ಟೆಯ ವಿಶ್ವಮಾತಾ ಗೋಶಾಲೆಯಲ್ಲಿ ಸಿದ್ಧಗೊಂಡಿದೆ.
ದೇಶದಲ್ಲಿ ಸತತ ಎರಡು ವರ್ಷಗಳಿಂದ...
www.karnatakatv.net : ತುಮಕೂರು: ಕೋವಿಡ್ ಸೋಂಕು ಕಡಿಮೆಯಾದ ನಂತರ ಮೊದಲ ಬಾರಿಗೆ ಶಾಲೆಗಳು ಆರಂಭಗೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲ ಶಾಲೆಗಳಲ್ಲಿ ವಿಭಿನ್ನವಾಗಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದ್ರು. ಬಾಳೆ ಕಂದು ಹಾಗೂ ಮಾವಿನ ಸೊಪ್ಪುಗಳಿಂದ ಶಾಲೆಯನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ರೀತಿಯೇ ವಿಭಿನ್ನವಾಗಿತ್ತು.
ಕೋವಿಡ್ ನಿಂದಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಶಾಲೆಯ ಮುಖವನ್ನೆ ನೋಡದೇ...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...