Tuesday, February 11, 2025

#Turkey-syria-Earthquakes

ಮನಮುಟ್ಟುವಂತಿದೆ ಅಪ್ಪ ಮಗಳ ಕೈ ಹಿಡಿದ ಕಥೆ….!

Turkey-syria-Earthquake ಬೆಂಗಳೂರು(ಫೆ.10): ಟರ್ಕಿ ಸಿರಿಯಾದಲ್ಲಿ ನಡೆದ ಭೂಕಂಪನ ಎಂಥಹ ಹೃದಯವನ್ನೂ ಕೂಡ ನಲುಗಿಸುತ್ತದೆ. ಇಂತಹ ಭೀಕರ ದುರಂತವನ್ನು ಎಂದೂ ಕಾಣದ ಟರ್ಕಿ ಜನ ಪ್ರತೀ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ, ಈ ಸಂದರ್ಭದಲ್ಲಿ ಹಲವಾರು ಕರುಣಾಜನಕ ಕಥೆಗಳು ಕರುಳು ಹಿಂಡುತ್ತಿವೆ. ಇದೀಗ ಮತ್ತೊಂದು ಅಂತಹದ್ದೇ ಒಂದು ಮನಕಲಕುವ ಸನ್ನಿವೇಶ ಟರ್ಕಿಯಲ್ಲಿ ಕಾಣಸಿಕ್ಕಿದೆ. ತನ್ನ 15ರ ಹರೆಯದ ಮಗಳು...

ಟರ್ಕಿಗೆ ಭಾರತ ಕೊಟ್ಟ ನೆರವು ಎಷ್ಟು ಗೊತ್ತಾ…?

Turkey-syria-Earthquakes ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ದೇಶಗಳಲ್ಲಿ ಈಗಾಗಲೇ ನರಕ ಸದೃಶ ದೃಶ್ಯಗಳು ಒಂದಾದ ಮೇಲೊಂದು ಅಪ್ಪಳಿಸುತ್ತಲೇ ಇವೆ. ಜನರ ಪಾಡು ಹೇಳೋಕೆ, ನೋಡೋದಕ್ಕೆ ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿವಿಧ ದೇಶಗಳು ಟರ್ಕಿಯತ್ತ ಮುಖ ಮಾಡಿದ್ದು, ಭಾರತವೂ ನೆರವಿನ ಹಸ್ತ ಚಾಚಿದ್ದು, ಭೂಕಂಪಪೀಡಿತ ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯದಲ್ಲಿ ನೆರವಾಗಲು ಭಾರತದಿಂದ ಐದನೇ ವಿಮಾನ...

ಅಕ್ಷರಶಃ ಮಾರಣಹೋಮವಾಗ್ತಿದೆ..ಟರ್ಕಿ,ಸಿರಿಯಾ..!

International News ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ಭೂಕಂಪನದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿ ಹಲವಾರು ಜನ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇವತ್ತೂ ಕೂಡ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ದಶಕಗಳಲ್ಲಿಯೇ ಸಾವಿಗೀಡಾದವರ ಸಂಖ್ಯೆ 16,000 ಆಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,873 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3,162...

ಟರ್ಕಿ,ಸಿರಿಯಾ ಭೂಕಂಪನ; ಏರುತ್ತಲೇಯಿದೆ ಸಾವಿನ ಸಂಖ್ಯೆ

Turkey, Syria Earthquake ಬೆಂಗಳೂರು(ಫೆ.8): ಟರ್ಕಿ, ಸಿರಿಯಾ ದೇಶದಲ್ಲಿ  ಎಂದೂ ಕಂಡು ಕೇಳರಿಯದಂತೆ ಭೂಕಂಪನ ಸಂಭವಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಎಲ್ಲೆಲ್ಲೂ ಚೀರಾಟದ ಕೂಗು ಕೇಳಿಬರುತ್ತಿದೆ. ಕಟ್ಟಡಗಳು ಕುಸಿದು ಬಿದ್ದು, ಮಣ್ಣಿನ ಅಡಿ ಊತುಕೊಂಡ ಜನಗಳು ಸಾವು ಬದುಕಿನ ಅಡಿ ನರಳಿ, ಕೊನೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಲ್ಲಿ ಸಂಭವಿಸಿರುವ ಸಾವಿನ...

ಅವಶೇಷದಡಿ ಸಿಲುಕಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ…!

ಬೆಂಗಳೂರು(ಫೆ.7): ಪ್ರಕೃತಿಯ ಮುನಿಸು ಎಷ್ಟರಮಟ್ಟಿಗೆ ಸಾವು, ನೋವುಗಳಿಗೆ ಕಾರಣವಾಗುತ್ತದೆ ಅನ್ನೋದಕ್ಕೆ ಟರ್ಕಿ, ಸಿರಿಯಾ ದೇಶಗಳಲ್ಲಿ ಉಂಟಾದ ಭೂಕಂಪವೇ ಸಾಕ್ಷಿಯಾಗಿದೆ. ಹೌದು, ಈ ದುರಂತ ಅಕ್ಷರಶಃ ಇಲ್ಲಿನ ನಿವಾಸಿಗಳಿಗೆ ಬಿಗ್ ಶಾಕ್ ನೀಡಿದ್ದು, ಭೂಮಿಯ ಒಡಲು ಬಗೆದಷ್ಟು ಅವಶೇಷಗಳು ಕಂಡುಬರುತ್ತಿವೆ, ಈ ಘಟನೆ ಇಡೀ ಪ್ರಪಂಚವೇ ಟರ್ಕಿ, ಸಿರಿಯಾ ದೇಶದತ್ತ ಮುಖಮಾಡುವತ್ತ ಮುಂದಾಗಿದೆ ಅಂದ್ರೆ ಖಂಡಿತಾ...

ಟರ್ಕಿ ಭೂಕಂಪನ; 20 ಸಾವಿರಕ್ಕೂ ಅಧಿಕ ಮಂದಿ ಬಲಿ?

Turkey-syria-Earthquakes ಬೆಂಗಳೂರು(ಫೆ.7): ನೈಸರ್ಗಿಕ ವಿಕೋಪದಂದಾಗಿ ಟರ್ಕಿ, ಸಿರಿಯಾ ದೇಶಗಳಲ್ಲಿ ಎಂದೂ ಕಂಡು ಕೇಳರಿಯದಂತಹ ಮಹಾ ದುರಂತ ಸಂಭವಿಸಿದ್ದು, ಇಡೀ ಜಗತ್ತೇ ಒಮ್ಮೆ ಸಿರಿಯಾದತ್ತ ಗಮನ ಹರಿಸುವಂತಹ ಸಂದರ್ಭ ಶುರುವಾಗಿದೆ. ಈ ದೇಶದಲ್ಲಿ ಇದೀಗ ಜನರ ಆಕ್ರಂದನ ಮುಗಿಲುಮುಟ್ಟಿದ್ದು, ಇಲ್ಲಿನ ಜನ ಕಣ್ಣೀರಿನಲ್ಲಿ ಮುಳುಗಿ ಹೋಗಿದ್ದಾರೆ. ಯಾರಾದರೂ ಸಹಾಯಹಸ್ತ ಚಾಚುತ್ತಾರೋ ಎಂಬ ಆರ್ತನಾದ ಈ ಕೇಳಿಬರುತ್ತಿದೆ. ಇದೀಗ...
- Advertisement -spot_img

Latest News

fake IVR call ನಕಲಿ IVR ಕರೆಯಿಂದ ಎಚ್ಚರ ! ಯಾಮಾರಿದ್ರೆ ಖಾತೆ ಖಾಲಿ ಖಾಲಿ.

fake IVR call : ಇತ್ತೀಚಿನ ದಿನಗಳಲ್ಲಿ ನಕಲಿ IVR ಕರೆಗಳ ವಂಚನೆ ಹೆಚ್ಚಾಗುತ್ತಿದೆ ಆನ್‌ಲೈನ್ ವಂಚನೆಯ ಅನೇಕ ಘಟನೆಗಳು ಬೆಳಕಿಗೆ ಬಂದಿವೆ, ಇದರಲ್ಲಿ ಹ್ಯಾಕರ್‌ಗಳು,...
- Advertisement -spot_img