ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಜೆಡಿಎಸ್ ಗೆ ಒಂದರಮೇಲೊಂದು ಶಾಕಿಂಗ್ ನ್ಯೂಸ್ ಸಿಗ್ತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ದೋಸ್ತಿ ಖತಂ ಹಿನ್ನೆಲೆ ಜೆಡಿಎಸ್ ಗೆ ಗುಡ್ ಬೈ
ಇನ್ನು ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದಿದ್ರೂ ಜೆಡಿಎಸ್ 8 ಕ್ಷೇತ್ರಗಳನ್ನ...