ಹೊಸದಿಲ್ಲಿ: ವೇಗಿ ಉಮ್ರಾನ್ ಮಲ್ಲಿಕ್ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದರೆ ಎದುರಾಳಿಗಳಿಗೆ ಕಠಿಣ ಬೌಲರ್ ಆಗಲಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಜೂ.9ರಿಂದ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದೆ.
ಇತ್ತಿಚೆಗಷ್ಟೆ ಐಪಿಎಲ್ ನಲ್ಲಿ ವೇಗದ ಬೌಲಿಂಗ್ ಮೂಲಕ ಮಿಂಚು ಹರಿಸಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಚೊಚ್ಚಲ ಬಾರಿಗೆ ಆಯ್ಕೆಯಾಗಿರುವ ವೇಗಿ...