ಉತ್ತರ ಪ್ರದೇಶ: ರೈಲು ಹಳಿ ತಪ್ಪಿದ ಕುರಿತಾಗಿ ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಲ್ಲದೆ ಆತನ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಕೇಳಿಬಂದಿದೆ.
ಉತ್ತರಪ್ರದೇಶದ ದಿಮ್ನಾಪುರ ರೈಲ್ವೇ ನಿಲ್ದಾಣ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಸುದ್ದಿಯನ್ನು ವರದಿ ಮಾಡೋದಕ್ಕಾಗಿ ಪತ್ರಕರ್ತ ಅಲ್ಲಿಗೆ ತೆರಳಿದ್ದ. ಆದ್ರೆ ಆತನನ್ನು ಸಿವಿಲ್ ಡ್ರಸ್...