ನವದೆಹಲಿ : ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ನಿರ್ಗಮಿಸುತ್ತಿರುವುದಾಗಿ ಸ್ಪೇಸ್ ಎಕ್ಸ್ ಒಡೆತನನದ ಬಿಲಿಯನೇರ್ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯನ್ನು ಟೀಕಿಸಿದ ಒಂದು ದಿನದ ಬಳಿಕವಷ್ಟೇ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ...
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ತೀವ್ರ ವಿಷಮವಾಗಿದ್ದು, ಪಾಕಿಗಳ ಮೇಲೆ ಪ್ರತೀಕಾರ ಭಾರತ ಸಿದ್ಧವಾಗಿದೆ. ಆದರೆ ಈ ನಡುವೆ ಉಭಯ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸಲು ಅಮೆರಿಕ ಮುಂದಾಗಿದೆ.
ಕುರಿತು ಖುದ್ದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ...
https://www.youtube.com/watch?v=LunUadvXi7A
ಯುಎಸ್ಎ:ಎಲ್ಲಾ ಅಥ್ಲೀಟ್ ಗಳ ಒಂದಲ್ಲಾ ಒಂದು ದಿನ ತಮ್ಮ ವಿದಾಯ ಹೇಳಲೇಬೇಕು. ಇದಕ್ಕೆ ಟೆನಿಸ್ ದಂತ ಕತೆ ಸೆರೆನಾ ವಿಲಿಯಮ್ಸ್ ಕೂಡ ಹೊರತಲ್ಲ.
ವಾರ ಪತ್ರಿಕೆಗೆ ಅಂಕವೊಂದನ್ನು ಬರೆದಿರುವ ಸೆರೆನಾ ವಿಲಯಮ್ಸ ಶೀಘ್ರದಲ್ಲೆ ವಿದಾಯ ಘೋಷಿಸುವುದಾಗಿ ಘೋಷಿಸಿದ್ದಾರೆ. ಆದರೆ ಯಾವಾಗ ಅನ್ನೋದನ್ನ ಬರೆದಿಲ್ಲ. ಇನ್ ಸ್ಟಾಗ್ರಾಂನಲ್ಲೂ ಕೆಲವೇ ವಾರಗಳಲ್ಲಿ ನಿವೃತ್ತಿಯಾಗುವುದಾಗಿ ಬರೆದಿದ್ದಾರೆ.
ವಾರ ಪತ್ರಿಕೆಯಲ್ಲಿ 23 ಬಾರಿ...
https://www.youtube.com/watch?v=qcG2KNYQu7w
ಆರೆಗನ್ (ಯುಎಸ್‍ಎ): ಇಂದಿನಿಂದ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಜು.24ರವರೆಗೆ ನಡೆಯಲಿದೆ. ಭಾರತ ಸೇರಿ 200 ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.
ಈ ಬಾರಿಯ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಪದಕದ ಮೇಲೆ ಕಣ್ಣಿಟ್ಟಿದೆ. 2003ರಲ್ಲಿ ಅಂದು ಅಥ್ಲೀಟ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.ನಂತರ ಭಾರತ ಪದಕ ಗೆದ್ದಿರಲಿಲ್ಲ.
ಈ ಬಾರಿ ಟೊಕಿಯೊ ಒಲಿಂಪಿಕ್ಸ್ ಚಿನ್ನದ...
ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಮಿಲಿಯನ್‌ಗೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯು.ಎಸ್ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಇನ್ನು ಸೋಂಕಿತರಲ್ಲಿ ಹೆಚ್ಚಿನವರಿಗೆ ಅದರ ಗುಣಲಕ್ಷಣಗಳೇ ಇರಲಿಲ್ಲ. ಇದು ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಯುಎಸ್‌ನಲ್ಲಿ 12ಕ್ಕೂ ಅಧಿಕ ರಾಜ್ಯಗಳು ಕೊರೊನಾ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಹೊಂದಿದೆ ಎಂದು ಹೇಳಲಾಗಿದೆ....