ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪೈಪೋಟಿಗಾಗಿ ಆರ್.ಅಶೋಕ್‌ರನ್ನ ನಿಲ್ಲಿಸಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣರಿಗೆ ಬಿಜೆಪಿ ಟಿಕೇಟ್ ಕೊಡಲಾಗಿದೆ. ಇನ್ನು ಚೆನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿದಿದ್ದಾರೆ.
ಸೋಮಣ್ಣ, ತಮ್ಮ ಮಗನಿಗೆ ಈ ಬಾರಿ ಟಿಕೇಟ್ ಕೊಡದಿದ್ದಲ್ಲಿ, ನಾನೂ ಕೂಡ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಆದ್ರೆ ಅವರಿಗೆ ಬುದ್ಧಿ ಹೇಳಿದ್ದ ಹೈಕಮಾಂಡ್, ಈ...
ಬಂತಲ್ಲ ಎಲೆಕ್ಷನ್ ಈಗ ಎಲ್ಲಾ ಎಚ್ಚೆತ್ತುಕೊಳ್ತಿದೆ ಸರ್ಕಾರ. ನೋಡ್ರಪ್ಪಾ ನಮ್ ಸರ್ಕಾರ ನಿದ್ದೆಯಿಂದ ಎದ್ದೇಳೋಕೆ ಶುರುಮಾಡಿದೆ. ಈಗ ಒಂದು ವರ್ಷದೊಳಗೆ ೫ ಲಕ್ಷ ಮನೆ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಿದೆ. ಈ ಪ್ರತಿಜ್ಞೆ, ಭರವಸೆ, ಸೂಕ್ತ ಕ್ರಮ, ಬಿಗಿ ಕ್ರಮ ಅನ್ನೋ ಪದಗಳೆಲ್ಲಾ ಸವಕಲಾಗಿ ಹೋಗಿವೆ. ಲಜ್ಜೆಗೆಟ್ಟ ಸರ್ಕಾರ, ಕೆಲಸ ಮಾಡೋಕಾಗಲ್ವಾ, ಛೀ ಥೂ...
ಕೆಲ ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಎಂದಿದ್ದ ಸಚಿವ ವಿ.ಸೋಮಣ್ಣ ಈಗಲೂ ತಮ್ಮ ಹೇಳಿಕೆಗೆ ಬದ್ಧ ಅಂತಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿದ ಅವ್ರು.. ನನ್ನ ಈ ಹೇಳಿಕೆ ಎಲ್ಲ ಪಿಡಿಓಗಳಿಗೆ ಅನ್ವಯ ಆಗಲ್ಲ ಅಂತಂದ್ರು.
https://www.youtube.com/watch?v=O_6QAHr0teI
ಅರಕಲಗೂಡು ಅರಸಿಕೆರೆಯನ್ನ ನೋಡಿದ ಬಳಿಕ ಕೆಲ ಪಿಡಿಓಗಳು ರಾಕ್ಷಸರಿದ್ದಾರೆ ಎಂದು ಹೇಳಿದ್ದೆ. ಪಿಡಿಓಗಳು ಹೇಳಿದ್ದೇ ಶಾಸನವಲ್ಲ. ...
ಇಷ್ಟು ದಿನ ಸ್ಯಾಂಡಲ್ವುಡ್ಗೆ ಅಂಟಿಕೊಂಡಿದ್ದ ಡ್ರಗ್ ಮಾಫಿಯಾ ಭೂತ ತನಿಖೆ ಚುರುಕುಗೊಳ್ತಿದ್ದಂತೆ ರಾಜಕಾರಣದ ಕಡೆಗೂ ವಾಲ್ತಿದೆ. ತನಿಖೆ ವೇಳೆ ಸಂಜನಾ ಕೆಲ ರಾಜಕಾರಣಿಗಳ ಹೆಸರನ್ನೂ ಹೇಳಿದ್ದಾರೆ ಅಂತಾ ಹೇಳಲಾಗ್ತಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ ನನಗೆ ನನ್ನ ಪತ್ನಿಯನ್ನ ಬಿಟ್ಟು ಮತ್ಯಾರ ಬಗ್ಗೆಯೂ ಗೊತ್ತಿಲ್ಲ ಅಂತಾ ಹೇಳಿದ್ರು.
ಬೆಂಗಳೂರಿನಲ್ಲಿ ಮಾತನಾಡಿದ ಅವ್ರು,...
ಕರ್ನಾಟಕ ಟಿವಿ : ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದಿಚುಂಚನಗಿರಿ ಒಕ್ಕಲಿಗ ಸಂಸ್ಥಾನ ಮಠದ ನಿರ್ಮಲಾನಂದ ಶ್ರೀಗಳನ್ನ ಭೇಟಿಯಾದ್ರು. ಬೆಂಗಳೂರಿನ ವಿಜಯನಗರದಲ್ಲಿರುವ ಮಠಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ್ರು.. ಇದೇ ವೇಳೆ ಪಕ್ಷದ ಅಧ್ಯಕ್ಷರಿಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಸಚಿವ ವಿ ಸೋಮಣ್ಣ,...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...