Movie News: ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ವಾಮನ" ಚಿತ್ರದ ಆಕ್ಷನ್ ಟೀಸರ್ ಆಗಸ್ಟ್ 17 ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಸಖತ್ ಹಿಟ್ ಆಗಿದೆ. ಸದ್ಯ ಆಕ್ಷನ್ ಟೀಸರ್ ಬಿಡುಗಡೆಯಾಗಲಿದ್ದು, ಅದೇ ದಿನ ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್...
Film News : ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ...
ಶೋಕ್ದಾರ್ ಧನ್ವೀರ್ ಗೌಡ ನಟಿಸುತ್ತಿರುವ ಬಹುನಿರೀಕ್ಷಿತ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ‘ವಾಮನ’. ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ವಾಮನ’ ಸಿನಿಮಾತಂಡ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ...
ಮೊದಲ ಭಾಗದಲ್ಲಿ ನಾವು ಶ್ರೀವಿಷ್ಣು ಲೋಕ ಕಲ್ಯಾಣಕ್ಕಾಗಿ ಮಾಡಿದ ಕಪಟದಲ್ಲಿ ಎರಡು ಕಪಟಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಮೂರನೇಯ ಕಪಟ, ತುಳಸಿಯ ವಿರುದ್ಧ ಕಪಟ. ತುಳಸಿಯ ಮೊದಲ ಹೆಸರು ವೃಂದಾ ಆಗಿತ್ತು. ಆಕೆ ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಆಕೆ ಗಣೇಶನನ್ನು ಇಷ್ಟ ಪಟ್ಟಿದ್ದು, ಉದ್ಧಟತನ ತೋರಿದ್ದಳು....
ರಾಕ್ಷಸರೆಲ್ಲ ದೇವತೆಗಳಿಗೆ ತೊಂದರೆ ಕೊಡಲು ಬಂದಾಗ, ಲೋಕದ ನಾಶವಾಗುವಾಗ, ಶ್ರೀ ವಿಷ್ಣು ಎಲ್ಲರ ಒಳಿತಿಗಾಗಿ ರಾಕ್ಷಸರ ವಿರುದ್ಧ ಸಂಚು ರೂಪಿಸುತ್ತಿದ್ದ. ಹಾಗಾದ್ರೆ ಪುರಾತನ, ಪುರಾಣ ಕಥೆಗಳ ಪ್ರಕಾರ, ವಿಷ್ಣು ಲೋಕ ಕಲ್ಯಾಣಕ್ಕಾಗಿ ರೂಪಿಸಿದ ಸಂಚು ಎಂಥದ್ದು ಅಂತಾ ತಿಳಿಯೋಣ ಬನ್ನಿ..
ಮತ್ತೆ ಅಬ್ಬರಿಸಲಿದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡು ; ಇಂದಿನಿಂದ ಚಿತ್ರಮಂದಿರ, ಓಟಿಟಿ...
ಭಾಗ ಒಂದು, ಎರಡು ಮತ್ತು ಮೂರನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 12 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ನಾಲ್ಕನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಹದಿಮೂರನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮಾಡಿದ್ದೇ ಅಮೃತಕ್ಕಾಗಿ. ಅಮೃತ ಕುಡಿದರೆ ಅಮರರಾಗುತ್ತಾರೆ ಅನ್ನೋ ವಿಷಯ, ರಾಕ್ಷಸರಿಗೂ, ದೇವತೆಗಳಿಗೂ ಗೊತ್ತಿತ್ತು. ಹೀಗಾಗಿ...