Health Tips: ಎಲ್ಲ ಅನಾರೋಗ್ಯ ಸಮಸ್ಯೆಗಳಿಗೂ ಕಾರಣ, ನಮ್ಮ ಹೊಟ್ಟೆ. ನಾವು ಉತ್ತಮ ಆಹಾರ ಸೇವಿಸಿದಾಗ, ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ. ಅದೇ ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ, ಹೊಟ್ಟೆಯ ಆರೋಗ್ಯ ಹದಗೆಡುತ್ತದೆ. ಆದರೆ ನಾವು ಹೊಟ್ಟೆಯಲ್ಲಾಗುವ ಎಲ್ಲ ತಳಮಳವನ್ನು ಗ್ಯಾಸ್‌ಸ್ಟ್ರಿಕ್ ಸಮಸ್ಯೆ ಎನ್ನುವಂತಿಲ್ಲ. ಹೊಟ್ಟೆ ಕ್ಯಾನ್ಸರ್ ಬಂದಾಗಲೂ, ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ಈ ಬಗ್ಗೆ...
Health Tips: ವೈದ್ಯರಾದ ಡಾ.ಚಂದ್ರಿಕಾ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್‌ಗಳನ್ನು ನೀಡಿದ್ದಾರೆ. ಪಿಸಿಓಡಿ ಸಮಸ್ಯೆ ಅಂದರೇನು..? ಈ ಆರೋಗ್ಯ ಸಮಸ್ಯೆ ಬರಲು ಕಾರಣವೇನು..? ಹೀಗೆ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಜನನಾಂಗವನ್ನು ಯಾವ ರೀತಿಯಾಗಿ ಶುಚಿಯಾಗಿರಿಸಿಕೊಳ್ಳಬೇಕು ಅನ್ನೋ ಬಗ್ಗೆಯೂ ವೈದ್ಯರು ಸಲಹೆ ನೀಡಿದ್ದಾರೆ.
https://youtu.be/q-0q7u98r7k
ವೈದ್ಯರು ಜನನಾಂಗ ಶುಚಿಗೊಳಿಸುವ ಬಗ್ಗೆ ವಿವರಿಸಿದ್ದು,...
Health Tips: ಎಲ್ಲ ಹೆಣ್ಣು ಮಕ್ಕಳಿಗೂ ಮುಟ್ಟಿನ ದಿನಗಳು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಮುಟ್ಟು ಬಂದಿದ್ದು ಗೊತ್ತೇ ಆಗುವುದಿಲ್ಲ. ಇನ್ನು ಕೆಲವರಿಗೆ ಮುಟ್ಟಿನ ದಿನಗಳು ಅಂದ್ರೆ ನರಕ. ಯಾಕಾದ್ರೂ ಹೆಣ್ಣಾಗಿ ಹುಟ್ಟಿದ್ನೋ.. ಗಂಡಾಗಿ ಹುಟ್ಟಿದ್ರೆ ಚೆನ್ನಾಗಿರೋದು ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಇಂಥ ಪರಿಸ್ಥಿತಿಗೆ ಕಾರಣ, ಆ ಸಮಯದಲ್ಲಿ ಬರುವ ಹೊಟ್ಟೆನೋವು. ಹಾಗಾದ್ರೆ ಮುಟ್ಟಿನ...
Health Tips: ವೈದ್ಯರಾದ ಚಂದ್ರಿಕಾ ಆನಂದ್ ತಾಯಿತನದ ಬಗ್ಗೆ, ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಕಾಳಜಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರೊಂದಿಗೆ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆಯೂ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/24guOi6Ugbk
ಗರ್ಭಿಣಿಯರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ...
Health Tips: ಇಂದಿನ ಕಾಲದಲ್ಲಿ ಬ್ಯೂಟಿ ಹೆಚ್ಚಿಸುವುದಕ್ಕಾಗಿ ಹವು ರೀತಿಯ ಚಿಕಿತ್ಸೆ ಮಾಡಲಾಗುತ್ತದೆ. ಸ್ಕಿನ್ ಚನಾಗಿ ಇಲ್ಲದವರಿಗೆ, ಹಲ್ಲು, ಮೂಗು ಸೇರಿ ಮುಖದ ಯಾವುದೇ ಭಾಗಕ್ಕೂ ಸರ್ಜರಿ ಮೂಲಕ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ. ಅದೇ ರೀತಿ ಹೆಣ್ಣಿನ ಕೂದಲು ತುಂಬಾ ಉದುರಿ ಹೋಗಿದ್ದರೆ, ಅದಕ್ಕಾಗಿ ಕೂದಲ ಕಸಿ ಕೂಡ ಮಾಡಿಸಲಾಗುತ್ತದೆ. ಹಾಗಾದ್ರೆ ಯಾವ ಸಂದರ್ಭದಲ್ಲಿ...
Health Tips: ಕೆಲವೊಮ್ಮೆ ನಾವಂದುಕೊಂಡಿರುವುದಿಲ್ಲ, ನಮಗೆ ಬಿಪಿ ಇದೆ ಅಂತಾ. ಆದರೆ ತುಂಬಾ ಸುಸ್ತಾದಾಗ, ನಾವು ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಹೋದಾಗಲೇ, ಬಿಪಿ ಇದೆ ಅಂತಾ ಗೊತ್ತಾಗೋದು. ಆದರೆ ನಮಗೆ ಹೈ ಬಿಪಿ ಮತ್ತು ಲೋ ಬಿಪಿ ಬಂದಾಗ, ಅದರ ಲಕ್ಷಣಗಳು ಹೇಗಿರುತ್ತೆ ಅಂತಾ ತಿಳಿಯಬೇಕು ಅಂದ್ರೆ ವೈದ್ಯರು ಹೇಳಿರುವ ಈ ಮಾತು...
Health Tips: ಪ್ರಿಟರ್ಮ್ ಮಗು ಅಂದ್ರೆ, ಸಮಯಕ್ಕೂ ಮುನ್ನವೇ ಹುಟ್ಟಿದ ಮಗು. ಉದಾಹರಣೆಗೆ 7 ತಿಂಗಳಿಗೆ ಹುಟ್ಟಿದ ಮಗು. ಇಂಥ ಮಕ್ಕಳು ನಾರ್ಮಲ್ ಆಗಿ ಜನಿಸಿದ ಮಕ್ಕಳಂತೆ, ಆರೋಗ್ಯವಾಗಿ ಇರುವುದಿಲ್ಲ. ಕೆಲವೇ ಕೆಲವು ಮಕ್ಕಳಷ್ಟೇ ಆರೋಗ್ಯವಾಗಿರುತ್ತಾರೆ. ಆದರೆ ಹಲವು ಪ್ರಿಟರ್ಮ್ ಬೇಬಿಸ್ ಅಷ್ಟು ಆರೋಗ್ಯವಾಗಿರುವುದಿಲ್ಲ. ಇಂಥ ಮಕ್ಕಳ ಆರೈಕೆ ಯಾವ ರೀತಿ ಇರುತ್ತದೆ ಅಂತಾ...
Health Tips: ಕ್ಯಾನ್ಸರ್ ಅನ್ನೋದು ಈಗ ಕಾಮನ್ ಆಗಿಬಿಟ್ಟಿದೆ. ಇದು ಹೆದರಿಕೆ ಹುಟ್ಟಿಸುವ ವಿಷಯವಾದರೂ ಸತ್ಯವೇ. ಹಲವರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. 40 ದಾಟದವರು ಕೂಡ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ವೈದ್ಯರು ಕ್ಯಾನ್ಸರ್ ಬರಬಾರದು ಅಂದ್ರೆ ಏನು ಸೇವಿಸಬೇಕು ಅಂತಾ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://www.youtube.com/watch?v=iC5AIrCxtlU
ಡಾ.ಶಿವಕುಮಾರ್ ಉಪ್ಪಳ ಈ ಬಗ್ಗೆ ವಿವರಣೆ...
Health Tips: ನಾವು ಈ ಮೊದಲೇ ನಿಮಗೆ ಗರ್ಭಿಣಿಯರು ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವ ರೀತಿ ಕಾಳಜಿ ವಹಿಸಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ವೈದ್ಯೆಯಾದ ಡಾ. ದೀಪಿಕಾ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಕೂದಲ ಕಸಿ ಮಾಡಿಸಿಕೊಂಡಲ್ಲಿ ಏನಾಗತ್ತೆ ಅಂತಾ ವಿವರಿಸಿದ್ದಾರೆ.
https://www.youtube.com/watch?v=9thpvEJadMY&t=1s
ಕೂದಲು ಕಸಿ ಮಾಡಿಸಿಕೊಂಡ ತಕ್ಷಣ, ಕೂದಲು...
Health Tips: ಪಿಸಿಓಎಸ್ ಇಂದಿನ ಕಾಲದ ಹಲವು ಹೆಣ್ಣು ಮಕ್ಕಳಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಇದನ್ನು ನಿರ್ಲಕ್ಷಿಸದೇ, ತಕ್ಕ ಪಥ್ಯವನ್ನು ಮಾಡುವುದು ತುಂಬಾ ಮುಖ್ಯವಾಗಿದೆ. ಹಾಗಾದ್ರೆ ಪಿಸಿಓಎಸ್ ಇರುವವರು ಯಾವ ಆಹಾರವನ್ನು ಸೇವಿಸಬಾರದು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=oPl0RYfuT0U
ವೈದ್ಯೆಯಾದ ಡಾ. ಚಂದ್ರಿಕಾ ಆನಂದ್ ಹೇಳುವ ಪ್ರಕಾರ, ಪಿಸಿಓಎಸ್ ಎಂದರೆ,...