ಚೆನ್ನೈ: ತಮಿಳುನಾಡಿನಾದ್ಯಂತ ಕುಡಿಯೋ ನೀರು ಸಿಗದೆ ಹೈರಾಣಾಗಿದ್ದ ಜನರಿಗೆ ನೀರು ಪೂರೈಸಲು ನಗರಕ್ಕೆ ನೀರು ತುಂಬಿದ ರೈಲು ಬಂದಿದೆ. ತಮಿಳುನಾಡು ಸಿಎಂ ಇಡಪ್ಪಾಡಿ ಪಳನಿಸ್ವಾಮಿ ರಾಜ್ಯದ ಜನರಿಗೆ ಈ ಮೂಲಕ ಕುಡಿಯೋ ನೀರು ಒದಗಿಸಲಿದ್ದಾರೆ.
ತಮಿಳುನಾಡಿನಾದ್ಯಂತ ಮಳೆಯ ಕೊರತೆಯಿಂದಾಗಿ ಕುಡಿಯೋ ನೀರಿಗೂ ತತ್ವಾರ ಎದುರಾಗಿದೆ. ಇನ್ನು ಮಹಾನಗರಿ ಚೆನ್ನೈನಲ್ಲಂತೂ ನೀರಿನ ಬವಣೆ ಹೇಳತೀರದಾಗಿದೆ. ದಿನನಿತ್ಯದ...