National News: ಮಕ್ಕಳನ್ನು ನಾವು ಎಷ್ಟು ಜಾಗೃತವಾಗಿ ನೋಡಿಕೊಂಡರೂ, ಕಡಿಮೆಯೇ ಅಂತಾ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೂ ಕೆಲವು ಅಜಾಗರೂಕತೆಯಿಂದ ಮಕ್ಕಳ ಜೀವಕ್ಕೇ ಕುತ್ತು ಬರುತ್ತದೆ. ಅಂಥದ್ದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ವಿಕ್ಸ್ ಡಬ್ಬದ ಮುಚ್ಚಳ ನುಂದಿನ 14 ತಿಂಗಳ ಕಂದಮ್ಮ ಸಾವಿಗೀಡಾಗಿದೆ.
ರಾಜಸ್ಥಾನದ ಬನ್ಸಾರಾದಲ್ಲಿ ಈ ಘಟನೆ ನಡೆದಿದ್ದು, ದಂಪತಿ ಮದುವೆಯಾಗಿ 18...