Devotional:
2022ರ ಕಾರ್ತಿಕ ಮಾಸವು ಅಕ್ಟೋಬರ್ 26ರಿಂದ ಆರಂಭವಾಗಿ ನವೆಂಬರ್ 23ರಂದು ಕೊನೆಗೊಳ್ಳುತ್ತದೆ. ಕಾರ್ತಿಕ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಎಂದು ಪ್ರಸಿದ್ದಿ ಪಡೆದಿದೆ.ಈ ಮಾಸವನ್ನು ದಾಮೋದರ ಮಾಸ, ಕಾರ್ತಿಕ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ರುದ್ರಾಭಿಷೇಕ, ರುದ್ರ ಹವನ, ಶಿವಪೂಜೆ, ಲಿಂಗಾರ್ಚನೆ, ಕೇದಾರೇಶ್ವರ ವ್ರತ ಪೂಜೆ ಮತ್ತು ಸತ್ಯನಾರಾಯಣ ವ್ರತ ಮಾಡಿಸುವುದು...