Thursday, December 5, 2024

vijay

ದಳಪತಿ 67 ಚಿತ್ರಕ್ಕೆ ಲೋಕೇಶ್‌ ಕನಗರಾಜ್‌ ನಿರ್ದೇಶನ..!

Film News: ಮಾಸ್ಟರ್‌ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್‌ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್‌ ಕನಗರಾಜ್‌ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ವಿಜಯ್‌ಗೆ ಮಾಸ್ಟರ್‌ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್‌ಗೆ ಇದು...

ದಳಪತಿ ವಿಜಯ್ , ಅಜಿತ್ ಫ್ಯಾನ್ಸ್ ವಾರ್…!

Film News: ದಳಪತಿ ವಿಜಯ್ ನಟನೆಯ ʻವಾರಿಸುʼ ಸಿನಿಮಾ ಮತ್ತು ಅಜಿತ್ ಕುಮಾರ್ ನಟನೆಯ ʻತುನಿವುʼ ಸಿನಿಮಾ ಒಂದೇ ದಿನ ತೆರೆಗೆ ಬಂದಿದೆ.ಎಂಟು ವರ್ಷಗಳ ನಂತರ ಇಬ್ಬರು ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು. ಸಂಕ್ರಾಂತಿ ಹಬ್ಬಕ್ಕೂ ಮೊದಲು ತೆರೆಗೆ ಬಂದ ತುನಿವು ಮತ್ತು ವಾರಿಸು ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಿದ್ದಕ್ಕಿಂತ ಹೆಚ್ಚಾಗಿ ಕಿತ್ತಾಟಕ್ಕೆ ಕಾರಣವಾಗಿದೆ. ಚಿತ್ರಮಂದಿರದ ಹೊರಭಾಗದಲ್ಲಿದ್ದ ವಾರಿಸು...

ಸದ್ಯದ ಟಾಪ್ ಟೆನ್ ನಟರಲ್ಲಿ ರಾಕಿಭಾಯ್ ಟಾಪ್ ೫ ನಲ್ಲೂ ಇಲ್ಲ.?

  ಯಾರು ಇಂಡಿಯಾದ ಟಾಪ್ ಪಾಪ್ಯುಲರ್ ನಟ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡ್ತಾ ಇರುತ್ತೆ. ಅಂತಹ ಒಂದು ಸಮೀಕ್ಷೆಯನ್ನು ಓರ್ಮ್ಯಾಕ್ಸ್ ಮೀಡಿಯಾ ಜನರ ಮುಂದಿಟ್ಟಿದೆ. ಸ್ಟರ‍್ಸ್ ಇಂಡಿಯಾ ಲವ್ಸ್ ಅನ್ನೋ ಹೆಸರಲ್ಲಿ ಟಾಪ್ ೧೦ ನಟರು ಮತ್ತು ನಟಿಯರ ಹೆಸರನ್ನು ಪಟ್ಟಿ ಮಾಡಿದೆ. ಹಾಗಾದ್ರೆ ಕೆಜಿಎಫ್ ಚಾಪ್ಟರ್೨ ಮೂಲಕ ದೇಶದ ಕ್ರೇಜಿಹೀರೋ ಆದ ರಾಕಿಂಗ್‌ಸ್ಟಾರ್ ಟಾಪ್...

ಕೆಜಿಎಫ್ ವರ್ಸಸ್ ಬೀಸ್ಟ್..? ಯಾರಾಗ್ತಾರೆ ಬೆಸ್ಟ್..?

ಸದ್ಯಕ್ಕಂತೂ ಈ ಇಬ್ಬರದ್ದೇ ಹವಾ..! ಕೆಜಿಎಫ್ ಚಾಪ್ಟರ್-೨ ಅಂದಮೇಲೆ ಅದರ ಮೇಲಿರೋ ಎಕ್ಸ್ಪೆಕ್ಟೇಷನ್ ದೊಡ್ಡದೇ ಆದರೆ ಈಗ ಬಂದಿರೋ ಬೀಸ್ಟ್ ನಮ್ಮ ಹವಾನೂ ಬೇರೆ ಲೆವೆಲ್‌ಗೇ ಇರುತ್ತೆ ಅಂತ ಸೂಚನೆ ಕೊಟ್ಟಿದೆ. ೪ ಕೋಟಿ ವೀಕ್ಷಣೆಯತ್ತ ಮುನ್ನುಗ್ಗಿರೋ ಬೀಸ್ಟ್ ತಮಿಳು ಸ್ಟಾರ್ ನಟ ವಿಜಯ್ ಇಂಡಿಯಾ ಸಿನಿಮಾ. ತಮಿಳಿನ ಚಾಲೆಂಜಿAಗ್‌ಸ್ಟಾರ್ ಅಂತ ಕರೆಯಬಹುದಾದಷ್ಟು ಹಾರ್ಡ್ಕೋರ್...

ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿ..!

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿತ್ತು. ರಾಮನವಮಿ, ಯುಗಾದಿ ಹಬ್ಬಕ್ಕೆ ಸಿನಿಮಾಗಳು ರಿಲೀಸ್ ಆಗಬೇಕೆಂದು ಸಿದ್ಧವಾಗಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಎಲ್ಲ ಸಿದ್ದತೆಗೆ ಬ್ರೇಕ್ ಹಾಕಲಾಯಿತು. ದೇಶವೇ ಲಾಕ್‌ಡೌನ್ ಆಗಿ ಶೂಟಿಂಗ್, ಥಿಯೇಟರ್ ಎಲ್ಲವೂ ಸ್ಥಗಿತಗೊಂಡಿತು. ಆದ್ರೆ ಇದೀಗ ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿದ್ದು, ಶೂಟಿಂಗ್ ಸಿನಿಮಾ ರಿಲೀಸ್‌ಗೆ ತಯಾರಿ...
- Advertisement -spot_img

Latest News

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ...
- Advertisement -spot_img