Thursday, December 12, 2024

vijayanagara

Eye test: ಕಣ್ಣಿಗೆ ಬಟ್ಟೆ ಕಟ್ಟಿದರೂ ಪುಸ್ತಕ ಓದುವ ಮಹಾ ಮೇಧಾವಿ..!

ಬೆಂಗಳೂರು: ನಾವು ಏನನ್ನಾದರೂ ಓದಬೇಕೆಂದರೆ ಮೊದಲು ಮನಸ್ಸಿನಲ್ಲಿ ಓದಿಕೊಂಡು ನಂತರ ಹೊರಗೆ ಎಲ್ಲಾರಿಗೂ ಕೇಳುವ ಹಾಗೆ ಓದುತ್ತೇವೆ ಯಾಕೆಂದರೆ ಏನನ್ನಾದರೂ ತಪ್ಪು ಓದಿದರೆ ಜನ ನಕ್ಕು ಬಿಡುತ್ತಾರೆ ಎಂದು. ಒಂದೊಂದು ಸಲ ಎಷ್ಟೇ  ನೋಡಿಕೊಂಡರೂ ಓದುವಾಗ ಪುನಃ ತಪ್ಪನ್ನು ಮಾಡುತ್ತಿರುತ್ತೇವೆ ಆದರೆ ಇಲ್ಲೊಬ್ಬ ಎಂಟು ವರ್ಷದ ಪುಟ್ಟ ಬಾಲಕ  ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕೊಂಚವೂ ತಪ್ಪಿಲ್ಲದೆ ...

ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ

ವಿಜಯನಗರ ವಿಧಾನಸಭಾ ಕ್ಷೇತ್ರದ ಹಂಪಿನಗರದಲ್ಲಿರುವ ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ ದಿನಾಂಕ : ೦೫-೦೨-೨೦೨೩ನೇ ಭಾನುವಾರದಂದು ಹೆಚ್.ಆರ್.ಫೌಂಡೇಷನ್ ವತಿಯಿಂದ ನಡೆಯುವ ಬೃಹತ್ ಉದ್ಯೋಗ ಮೇಳಕ್ಕೆ   ಹಂಪಿನಗರದಲ್ಲಿರುವ “ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ (ಹಂಪಿನಗರ ಆಟದ ಮೈದಾನ)” ಬೆಳಗ್ಗೆ ೯ ಗಂಟೆಯಿoದ ಸಂಜೆ ೫ ಗಂಟೆಯವರಗೆ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುತ್ತೇವೆ.ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ವಸತಿ...

ಆಂಜನೇಯ ದೇವಸ್ಥಾನದಲ್ಲಿ ಅನಾಥ ಆದ ಶಿವಾಜಿ ಮೂರ್ತಿ

ವಿಜಯನಗರ: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಹೊಸಪೇಟೆ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಪೊಲೀಸರು ಹಿಂದೂಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪೊಲೀಸರ ಕೃತ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೊಸಪೇಟೆಯ ಗಾಂಧಿಚೌಕ್‍ದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಬಾಯಿಗೆ ಕೇಸರಿ ಬಟ್ಟೆ ಧರಿಸಿ ಹಿರೇಹಡಗಲಿಯ ಹಾಲಸ್ವಾಮಿಮಠದ ಅಭಿನವ ಹಾಲಶ್ರೀ ಅವರ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಪರ...

ಹೊಸಪೇಟೆ ಪಟ್ಟಣದಲ್ಲಿ ಅಪ್ಪು ರವರ ಕಂಚಿನ ಪ್ರತಿಮೆ ಅನಾವರಣ.!

https://www.youtube.com/watch?v=vXnkpNjUV7w ಅದು ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು. ಅಂದು ಅಲ್ಲಿ ನಡೆದಿದ್ದ ಹಬ್ಬದ ವಾತಾವರಣವೇ ಇಂದೂ ಸಹ ಸೃಷ್ಟಿಯಾಗಿತ್ತು. ಯಾಕಂದ್ರೆ ಅಲ್ಲಿ ಅಪ್ಪು ಅವರ ಕಂಚಿನ ಪ್ರತಿಮೆಯ ಅನಾವರಣವಾಗಿತ್ತು. ಸಂಜೆಯಿಂದಲೇ ನೆರೆದಿದ್ದ ಅಪ್ಪು ಅಭಿಮಾನಿಗಳ ಹರ್ಷಕ್ಕೆ ಎಲ್ಲೆ ಇರಲಿಲ್ಲ. ಅಪ್ಪು ಅಪ್ಪು ಅಪ್ಪು ಅಂತ ಅಭಿಮಾನಿಗಳ ಜಯಘೋಷ.....ಅಭಿಮಾನಿಗಳನ್ನ ನೋಡೋಕಂತಲೇ ಬಂದಿದ್ದ ರಾಘಣ್ಣ.....ರಾಘಣ್ಣನವರ ಅಮೃತ ಹಸ್ತದಿಂದ ಅನಾವರಣಗೊಂಡಿತು ಅಪ್ಪು ಅವರ...

ಸೇನೆಗೆ ಸೇರಲು ನಕಲಿ ದಾಖಲೆ ಪೋರ್ಜರಿ:ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಒಂಬತ್ತು ಜನ ಬಂಧನ

ವಿಜಯನಗರ: ಸೇನೆಯಲ್ಲಿ ಕೆಲಸ ಕೊಡಿಸಲು ದಾಖಲಾತಿಗಳ ತಿದ್ದುಪಡಿ, ನಕಲಿ ದಾಖಲೆ ಕೊಟ್ಟ ಆರೋಪದಡಿಯಲ್ಲಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 9 ಜನರನ್ನು ಬಂಧಿಸಿದ್ದಾರೆ.ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಆರೋಪಿಗಳಾದಪೊಲೀಸ್ ಸಿಬ್ಬಂದಿ ಅಂಕಲೇಶ್, ರಾಮಾಂಜನಿ ಹಾಗೂ ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ,...
- Advertisement -spot_img

Latest News

Recipe: ಈ ರೀತಿಯಾಗಿ ಒಮ್ಮೆ ಬಸಳೆ ಸೊಪ್ಪಿನ ಸಾರು ಮಾಡಿ ನೋಡಿ..

Recipe: ಬಸಳೆ ಸೊಪ್ಪು ಸಿಟಿ ಮಂದಿ ಬಳಸೋದು ತುಂಬಾನೇ ಅಪರೂಪ. ಉತ್ತರಕನ್ನಡ, ದಕ್ಷಿಣ ಕನ್ನಡದ ಜನರು ಬಸಳೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ನೀವು ಒಮ್ಮೆ...
- Advertisement -spot_img