"ವಿಕ್ರಾಂತ್ ರೋಣ" ಮೊದಲ ದಿನದ ಕಲೆಕ್ಷನ್ ಕಂಪ್ಲೀಟ್ ರಿಪೋರ್ಟ್..!
ಜುಲೈ-28ನೇ ತಾರೀಖು ಯಾವಾಗ ಆಗುತ್ತೆ ಅಂತ ಪ್ರತಿಯೊಬ್ಬ ಕಿಚ್ಚನ ಅಭಿಮಾನಿಯೂ ಕಾತುರದಿಂದ ಕಾದು ಕುಳಿತಿದ್ರು. ಅದರಂತೆಯೇ ವಿಕ್ರಾಂತ್ ರೋಣ ಸಿನಿಮಾನ ಫಸ್ಟ್ ಡೇ ಫಸ್ಟ್ ಶೋನೇ ನೋಡ್ಬೇಕು ಅಂತ ಕೋಟ್ಯಾಂತರ ಅಭಿಮಾನಿಗಳು ಮೊದಲ ದಿನವೇ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟು ವಿಕ್ರಾಂತ್ ರೋಣನನ್ನ ಕಣ್ತುಂಬಿಕೊAಡಿದ್ದಾರೆ. ಸಿನಿಮಾ...