Friday, July 4, 2025

villagers

Rain-ಮಳೆಗಾಗಿ ಹರಕೆ ತೀರಿಸಿದ ಗ್ರಾಮಸ್ಥರು

ಯಾದಗಿರಿ : ಬೆಂಗಳೂರಿನಲ್ಲಿ ಮಳೆಯ ಅವಶ್ಯಕತೆ ಇಲ್ಲದಿದ್ದರು ಪ್ರತಿದಿನ ಮಳೆ ಬಂದು ಜನಗಳಿಗೆ ತೊಂದರೆ ಕೊಡುತ್ತಿದೆ ಆದರೆ ಮಳೆಯನ್ನೇ ನಂಬಿರುವ ರೈತಿಗೆ ದಿನೇ ದಿನೇ ನಿರಾಸೆ ಉಂಟಾಗುತ್ತಿದೆ. ಹಾಗಾಗಿ ಮಳೆರಾಯನನ್ನು ಧರೆಗೆ ಉರುಳಿಸಲು ರೈತರು ವಿವಿಧ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತಿದ್ದಾರೆ.ಅದೇ ರೀತಿ ಯಾದಗಿರಿ ಜಿಲ್ಲೆಯ ಬಿ, ಅರಕೆರಾದಲ್ಲಿ ರೈತರು ವಿಭನ್ನವಾಗಿ ಹರಕೆ ಕಟ್ಟಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ...

ರಸ್ತೆ ಸರಿಪಡಿಸಲು ಗ್ರಾಮಸ್ಥರಿಂದ ಪ್ರತಿಭಟನೆ

ಹಾಸನ: ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಕ್ಯಾತನಕೇರೆಯಿಂದ ಮಲ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಕೆಸರುಗದ್ದೆಯಂತಾಗಿದೆ. ಕೂಡಲೇ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಕೊಮಾನಹಳ್ಳಿ, ಸಾವಾಸಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕ್ಯಾತನಕೇರೆಯಿಂದ ಮಲ್ಲಾಪುರ ಗ್ರಾಮದ ವರೆಗೆ ಇರುವ 3 ಕಿ.ಮೀ. ಇರುವ ರಸ್ತೆ ಗುಂಡಿಮಯವಾಗಿದ್ದು ವಾಹನ ಸವಾರರು, ಸಾರ್ವಜನಿಕರು ಸಂಚರಿಸಲು ಪರದಾಡುವ ಸ್ಥಿತಿ...

ಸರ್ಕಾರಿ ಜಾಗ ಒತ್ತುವರಿದಾರರಿಗೆ ಖಡಕ್​ ವಾರ್ನಿಂಗ್

ಹುಳದೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದವರಿಗೆ ಪಿಡಿಓ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಊರಿನ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ವೆಂಕಟರಮಣಪ್ಪ ಹಾಗೂ ಮಕ್ಕಳು, ಪ್ರಕಾಶ್ ಮನೆಯವರು, ನಾರಾಯಣಪ್ಪ ಹಾಗೂ ರಾಮಚಂದ್ರಪ್ಪ ಎಂಬುವವರು, ಸರ್ಕಾರಿ ಜಮೀನನ್ನು ಅತಿಕ್ರಮಣವನ್ನು ಮಾಡಿದ್ದು ಊರಿನ ಚರಂಡಿ ಮೇಲೆ ಮನೆಗಳನ್ನು ನಿರ್ಮಾಣ ಮಾಡಿದ್ದರು. ದಾರಿ ವಿಚಾರವಾಗಿ ಅಕ್ಕ ಪಕ್ಕದ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img