ಮದುವೆ ದಿನ ಬೆಸ್ಟ್ ಫ್ರೆಂಡ್ ಕೊಟ್ಟಿದ್ದ ಬೆಳ್ಳಿಯ ಗಿಫ್ಟ್ ಮಾರಲು ಹೋದವಳಿಗೆ ಕಾದಿತ್ತು ಆಘಾತ. ಹೌದು ವಿಜ್ಞಾನ ಎಷ್ಟೇ ಮುಂದುವರೆದರೂ, ಕೆಲವು ಘಟನೆಗಳು ಜನರನ್ನು ಇನ್ನೂ ಮೂಢನಂಬಿಕೆ ಮತ್ತು ಮಾಟಮಂತ್ರಗಳತ್ತ ತಳ್ಳುತ್ತಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಯೆಮನ್‌ನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮಹಿಳೆಯೊಬ್ಬರು ತಮ್ಮ ಮದುವೆಯ ದಿನ ಆತ್ಮೀಯ...
SDPI ನಾಯಕ ಮೌಲಾನಾ ನೂರುದ್ದೀನ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿಪ್ಪು ಸುಲ್ತಾನ್ ಕುರಿತಂತೆ ಮಾತನಾಡಿದ ವೇಳೆ ಅವರು ಇಬ್ಬರ ವಿರುದ್ಧವೂ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ರಾಮನಗರದ ರೈಲ್ವೇ ಸ್ಟೇಷನ್ ಸರ್ಕಲ್‌ನಲ್ಲಿ...
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹುಳಿಯಾರ್ - ಹುಯಿಲ್ ದೊರೆ ಬಳಿ ಗೋಧಿ ತುಂಬಿದ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಈ ವೇಳೆ ಗೋದಿಗಾಗಿ ಜನರು ಮುಗಿ ಬಿದ್ದಿದ್ದಾರೆ. ವೇಗವಾಗಿ ಬಂದ ಲಾರಿಗೆ ತಿರುವಿನಲ್ಲಿ ಮತ್ತೊಂದು ಲಾರಿ ಡಿಕ್ಕಿಯಾಗಿ ಪಲ್ಟಿಯಾಗಿದೆ. ರಸ್ತೆ ತುಂಬೆಲ್ಲಾ ಚೆಲ್ಲಾಡಿದ ಗೋಧಿ, ಗೋಧಿಗಾಗಿ ಮುಗಿಬಿದ್ದಿ ಜನರ ವಿಡಿಯೋ ಎಲ್ಲೆಡೆ ವೈರಲ್...
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕವಾಗಿ ನಮಾಜ್ ಸಲ್ಲಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದರಿಂದ ರಾಜಕೀಯಲ್ಲಿ ಭಾರೀ ಚರ್ಚೆ ಉಂಟಾಗಿದೆ. ಮುಸ್ಲಿಂರು ವಿಮಾನ ನಿಲ್ದಾಣದ ಆವರಣದಲ್ಲಿ ಸಾಲಾಗಿ ನಿಂತು ಪ್ರಾರ್ಥನೆ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಬಿಜೆಪಿ ಮುಖಂಡರು...
ರಾಜಸ್ಥಾನದ ಕೋಟಾದ ಇಟಾವಾ ತಾಲ್ಲೂಕಿನ ಬಂಜಾರಿ ಗ್ರಾಮದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಸುಮಾರು 80 ಕೆಜಿ ತೂಕ ಮತ್ತು 8 ಅಡಿ ಉದ್ದದ ದೈತ್ಯ ಮೊಸಳೆಯೊಂದು ಇದ್ದಕ್ಕಿದ್ದಂತೆ ಗ್ರಾಮಸ್ಥರೊಬ್ಬರ ಮನೆಗೆ ನುಗ್ಗಿ ಆತಂಕ ಸೃಷ್ಟಿಸಿತು. ಮೊಸಳೆ ಕಂಡ ಕುಟುಂಬ ಭಯಭೀತರಾಗಿ ಸಹಾಯಕ್ಕಾಗಿ ಕಿರುಚಿದರು. ಒಳಗೆ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಯನ್ನು ಕಂಡು ನೆರೆಹೊರೆಯವರೂ ಬೆಚ್ಚಿಬಿದ್ದರು....
ವೈದ್ಯೋ ನಾರಾಯಣೋ ಹರಿಃ. ಅಂದರೆ ವೈದ್ಯರು ನಾರಾಯಣನಂತೆ, ಅಂದರೆ ಭಗವಂತನಂತೆ ಎಂದು. ಈ ಮಾತನ್ನು ಸತ್ಯ ಮಾಡುವಂತೆ ಪ್ರಬಲ ಭೂಕಂಪದ ನಡುವೆ ರಷ್ಯಾದಲ್ಲಿ ಒಂದು ಘಟನೆ ನಡೆದಿದೆ. ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಜು.30 ರಂದು 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಭೂಕಂಪದ ನಂತರ, ಸಾಗರದಲ್ಲಿ ಭಾರಿ ಸುನಾಮಿ ಎದ್ದಿದೆ. ಇದರಿಂದ ಅಲ್ಲಿನ ಜನರನ್ನು...
ಹೈದರಾಬಾದ್‌ನ ನಾಂಪಲ್ಲಿಯ ಒಂದು ಪಾಳು ಬಿದ್ದ ಮನೆಯಲ್ಲಿ ಹಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಹೈದರಾಬಾದ್‌ನ ನಾಂಪಲ್ಲಿಯ ಪುರಾತನ ಮಾರುಕಟ್ಟೆ ಪ್ರದೇಶದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕ್ರಿಕೆಟ್ ಆಟದ ನಡುವೆ ಬಾಲ್ ಹುಡುಕಲು ಹೋಗಿದ್ದ ಯುವಕನೊಬ್ಬ ಅಸ್ಥಿಪಂಜರವನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಅದನ್ನು ನೋಡಿ ತಕ್ಷಣ ಮೊಬೈಲ್‌ನಲ್ಲಿ ವಿಡಿಯೋ ತೆಗೆದಿದ್ದಾನೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...
National News: ನೀವು ಒಂದು ಆಫೀಸಿನಲ್ಲಿ ನೈಟ್ ಶಿಫ್ಟ್ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆ ಆಫೀಸಿಗೆ 3 ಗಂಟೆ ಸಮಯದಲ್ಲಿ ಓರ್ವ ವ್ಯಕ್ತಿ ಬಂದು ನಿಮ್ಮೊಟ್ಟಿಗೆ ಮಾತನಾಡಿ, ನಿಮ್ಮ ಆಫೀಸಿನ ಒಳಗೆ ಬಂದು ಕೂತರೂ, ನಿಮಗೆ ಅದು ವ್ಯಕ್ತಿಯಲ್ಲ ಆತ್ಮ ಅಂತ ಗೊತ್ತಾಗುವುದಿಲ್ಲ. ಆದರೆ ಮರುದಿನ ನೀವು ಆ ಆಫೀಸಿನೊಳಗಿನ ಸಿಸಿಟಿವಿ ಕ್ಯಾಮೆರಾ ನೋಡಿದಾಗ, ನೀವೂ...
National News: ತೆಲಂಗಾಣದ ಹಾಸ್ಟೇಲ್ ಒಂದರಲ್ಲಿ, ಮಕ್ಕಳಿಗಾಗಿ ಮಾಡಿದ್ದ ಚಟ್ನಿ ಪಾತ್ರೆಯಲ್ಲಿ ಜೀವಂತ ಇಲಿ ಓಡಾಡಿದ್ದು, ಈ ದೃಶ್ಯವನ್ನು ಅಲ್ಲಿರುವ ವಿದ್ಯಾರ್ಥಿಗಳೇ ತಮ್ಮ ಮೊಬೈಲ್‌ನಲ್ಲಿ ಸೆರೆ ಬಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
https://youtu.be/hUOL4z-JWT0
ಇದ್ಯಾವುದೋ ಸಾಮಾನ್ಯ ಹಾಸ್ಟೇಲ್‌ನಲ್ಲಿ ನಡೆದ ಘಟನೆ ಅಲ್ಲ. ಬದಲಾಗಿ ಹೈದರಾಬಾದ್‌ನ ಯುನಿವರ್ಸಿಟಿಯ ಹಾಸ್ಟೇಲ್‌ನಲ್ಲಿ ನಡೆದ ಘಟನೆ. ಜವಾಹರ್‌ಲಾಲ್ ನೆಹರು ಕಾಲೇಜಿನಲ್ಲಿ ಈ...
News: ಮಳೆಗಾಲದಲ್ಲಿ ಸರಿಸೃಪಗಳು ಮನೆಯೊಳಗೆ ಬರುವ ಸಂಭವವಿರುತ್ತದೆ. ಕೆಲವೊಮ್ಮೆ ಮಳೆಯ ನೀರಿಗೆ ಹರಿದು ಬರುವ ಇವುಗಳು, ಯಾವಾಗ ಮನೆ ಸೇರುತ್ತೆ ಅಂತ ಹೇಳಲು ಬರುವುದಿಲ್ಲ.
https://youtu.be/wk-3s2IzEFQ
ಮನೆಯಲ್ಲಿರುವ ಕೆಲ ಜಾಗಗಳಲ್ಲಿ ಚೇಳು, ಹಾವು, ಏಡಿ ಇವೆಲ್ಲವೂ ಪ್ರತ್ಯಕ್ಷವಾಗಿ, ಸಣ್ಣ ಹಾರ್ಟ್ ಅಟ್ಯಾಕ್ ತರೋದಂತೂ ಸತ್ಯ. ಅದೇ ರೀತಿ ಕರ್ನಾಟಕದ ಊರೊಂದರಲ್ಲಿ ಇದೇ ರೀತಿ, ಯುವತಿಯ ಮೆಟ್ಟಿನೊಳಗೆ ಹಾವು...
Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ.
27 ವರ್ಷದ...