Friday, October 23, 2026

Water

ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..

ಸಕ್ಕರೆ ತಿನ್ನಲು ಇಷ್ಟವಿಲ್ಲದವರು, ಅಥವಾ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲಾ ಅಂತಾ ನಂಬಿರುವವರು ಬೆಲ್ಲ ತಿನ್ನಲು ಇಚ್ಛಿಸುತ್ತಾರೆ. ಹಾಗಾಗಿ ನಾವು ಯಾವ ರೀತಿ ಬೆಲ್ಲವನ್ನು ಉಪಯೋಗಿಸಿ ಲಾಭ ಪಡೆಯಬೇಕು ಅಂತಾ ಹೇಳಲಿದ್ದೇವೆ. ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..? ಹಿರಿಯರಲ್ಲಿ ಕೆಲವರು ಊಟದ ಬಳಿಕ ಬೆಲ್ಲ ತಿನ್ನುತ್ತಾರೆ. ಅಥವಾ ಹಸಿವಾದಾಗ ಬೆಲ್ಲ ತಿಂದು ನೀರು ಕುಡಿಯುತ್ತಾರೆ....

ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..

ಶುಗರ್ ಬಂದ್ರೆ ಎಷ್ಟು ಕಷ್ಟ ಅನ್ನೋದು ಅದನ್ನ ಅನುಭವಿಸಿದವರಿಗೇ ಗೊತ್ತು. ಯಾಕಂದ್ರೆ ಎದುರಿಗೇ ಸ್ವೀಟ್‌ ಇದ್ದರೂ ಸ್ವೀಟನೆಸ್ ಮಾತ್ರಾ ದೂರವಿರತ್ತೆ. ತಿನ್ನಬೇಕು ಅನ್ನಿಸಿದರೂ ಕೈ ಕಟ್ಟಿಹಾಕಿದ ಪರಿಸ್ಥಿತಿ. ಅದರಲ್ಲೂ ಸಿಹಿ ಪ್ರಿಯರಿಗೆ ಶುಗರ್ ಬಂದ್ರೆ, ಅದು ಇನ್ನೂ ಹಿಂಸೆ. ಆದ್ರೆ ನೀವು ಕೆಲವು ಹಣ್ಣುಗಳನ್ನು ಆರಾಮವಾಗಿ ತಿನ್ನಬಹುದು. ಇಂದು ನಾವು ಶುಗರ್ ಬಂದವರೂ ಕೂಡ...

ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?

ಪುದೀನಾ ಅಂದ್ರೆ ಚಾಟ್ಸ್‌ಗಳ ಆತ್ಮವಿದ್ದಂತೆ. ಯಾಕಂದ್ರೆ ಚಾಟ್ಸ್ ಅಂದ್ರೆ ಅಲ್ಲಿ ಪುದೀನಾ ಚಟ್ನಿ ಇರಲೇಬೇಕು. ಆವಾಗ್ಲೇ ಟೇಸ್ಟ್‌ ಸಿಗೋದು. ಆದ್ರೆ ಪುದೀನಾ ಬರೀ ರುಚಿಕರವಷ್ಟೇ ಅಲ್ಲ, ಬದಲಾಗಿ ಆರೋಗ್ಯಕರವೂ ಹೌದು. ಪುದೀನಾವನ್ನು ಸರಿಯಾದ ರೀತಿ ಬಳಸಿದ್ರೆ, ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಪುದೀನಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನಿಶ್ಶಕ್ತಿಯನ್ನು...

ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..

ನಮ್ಮ ದೇಹದಲ್ಲಿ ಹೃದಯ ಅಂದ್ರೆ ಎಷ್ಟು ಮುಖ್ಯವೋ, ಲಿವರ್ ಕೂಡ ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಹಾಳಾದ್ರೆ, ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದರ್ಥ. ಅದೇ ರೀತಿ ಲಿವರ್ ಡ್ಯಾಮೇಜ್ ಆದ್ರೆ, ಅವನು ಬದುಕಿದ್ದು, ಸತ್ತಂತೆ. ಎಷ್ಟೇ ಟ್ರೀಟ್ಮೆಂಟ್ ಕೊಡ್ಸಿದ್ರೂ, ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ನಾವು ಈಗಿನಿಂದಲೇ ಲಿವರ್ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಹಾಗಾದ್ರೆ ಲಿವರ್...

ನಿಶ್ಶಕ್ತಿಯನ್ನು ದೂರ ಮಾಡಲು ಈ ಟಿಪ್ಸ್ ಅನುಸರಿಸಿ..

ನೀವು ಆಫೀಸ್ ಕೆಲಸವನ್ನೇ ಮಾಡಿ, ಮನೆ ಕೆಲಸವನ್ನೇ ಮಾಡಿ, ಇಲ್ಲಾ ಟ್ರ್ಯಾವೆಲಿಂಗ್ ಮಾಡಿ. ಹೀಗೆ ಯಾವ ಕೆಲಸ ಮಾಡಿದ್ರೂ ನೀವು ಶಕ್ತಿವಂತರಾಗಿರುವುದು ತುಂಬಾ ಮುಖ್ಯವಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲಾ ಅಂದ್ರೆ ಏನು ಮಾಡಲೂ ಸಾಧ್ಯವಿಲ್ಲ. ಕೆಲವರು ಶಕ್ತಿವಂತರಾಗಲು ಮಾರುಕಟ್ಟೆಯಲ್ಲಿ ಸಿಗುವ ಕ್ಯಾಪ್ಸೂಲ್ಸ್ ಎಲ್ಲ ಟ್ರೈ ಮಾಡ್ತಾರೆ. ಆದ್ರೆ ಅದು ತುಂಬಾ ಅಪಾಯಕಾರಿ. ಅದರಿಂದ ಶಕ್ತಿ...

ಕಾಮಾಲೆ ರೋಗ ಬಂದಾಗ ಏನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು..?

ಇತ್ತೀಚಿನ ದಿನಗಳಲ್ಲಿ ಕಾಮಾಲೆ ರೋಗ ಹೆಚ್ಚಾಗುತ್ತಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಸ್ವಚ್ಛವಾಗಿರದಿದ್ದಲ್ಲಿ, ಕಾಮಾಲೆ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶುದ್ಧವಾದ ನೀರು ಕುಡಿಯಬೇಕು, ಆರೋಗ್ಯಕರವಾದ ಆಹಾರ ಸೇವಿಸಬೇಕು ಅಂತಾ ಹೇಳೋದು. ಹಾಗಾದ್ರೆ ಕಾಮಾಲೆ ಬಂದಾಗ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ಶುದ್ಧವಲ್ಲದ ನೀರನ್ನು...

ರೋಸ್ ವಾಟರ್ ನಿಂದ ಮುಖದ ಕಾಂತಿ ಹೊಳೆಯುತ್ತದೆ ಹೀಗೆ ಪ್ರಯತ್ನಿಸಿ..!

Beauty tips: ಮೊಡವೆಗಳು ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಬಾಧಿಸುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ಸಣ್ಣ ಮೊಡವೆ ಅಥವಾ ಕಲೆಯು ಸುಂದರವಾಗಿ ಕಾಣುವ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಲಾಗುತ್ತದೆ. ಇವು ಮೊಡವೆಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದರೆ ಅವುಗಳ ಅಂಗುಳಿನ ಕಲೆಗಳು ಹಾಗೆಯೇ...

ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ..? ನಿಮ್ಮ ಶರೀರದಲ್ಲಿ ನೀರಿನಾಂಶ ಹೀಗೆ ಹೆಚ್ಚಿಸಿ..!

Winter tips: ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದಿಲ್ಲ. ಇದು ಚರ್ಮವನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಬಾಯಾರಿಕೆಯ ಕೊರತೆಯಿಂದ ನಾವು ನಿರ್ಜಲೀಕರಣದಿಂದ ಬಳಲುತ್ತೇವೆ. ಇದು ಆಯಾಸ, ಸ್ನಾಯು ಸೆಳೆತ, ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ಒಣ ಚರ್ಮದ ಜೊತೆಗೆ ಕಿರಿಕಿರಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಲು ಸಲಹೆ ನೀಡುತ್ತಾರೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ...

ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವ ಮೊದಲು ಈ ವಿಷಯಗಳನ್ನು ನೆನಪಿಡಿ..!

Health: ಅನೇಕ ಜನರು ಚಳಿಗಾಲದಲ್ಲಿ ಬಿಸಿ ನೀರನ್ನು ಕುಡಿಯುತ್ತಾರೆ. ಇದರಿಂದ ಗಂಟಲಿನ ಸೋಂಕು ಗುಣವಾಗುತ್ತದೆ. ಬಿಸಿನೀರು ಹೊಟ್ಟೆಗೆ ಒಳ್ಳೆಯದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛವಾಗಿರಿಸುತ್ತದೆ. ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ. ಚಳಿಗಾಲದಲ್ಲಿ ಬಿಸಿ ನೀರು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಬಿಸಿ ನೀರು ಕುಡಿಯುವುದು ಕೆಲವರಿಗೆ ಹಾನಿಕಾರಕ. ಕೆಲವರಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು...

ಶಿಶು ಬೇಗ ನಿದ್ದೆ ಮಾಡಬೇಕೆಂದರೆ ಏನು ಮಾಡಬೇಕು..?

ಪುಟ್ಟ ಮಗು ಇರುವ ಮನೆಯಲ್ಲಿ ಎಷ್ಟು ಖುಷಿ ಸಂಭ್ರಮ ಇರುತ್ತದೆಯೋ, ಅದು ರಾತ್ರಿಯಿಡೀ ಅತ್ತಾಗ, ಅಷ್ಟೆ ಬೇಸರವಾಗುತ್ತದೆ. ಒಂದು ಅದರ ಅಳುವಿಗೆ ಕಾರಣ ಗೊತ್ತಾಗುವುದಿಲ್ಲ. ಇನ್ನೊಂದು ಸುಖ ನಿದ್ರೆ ಬರುವ ಸಮಯದಲ್ಲಿ ಅಡಚಣೆಯಾಗುವ ಬೇಸರ. ಹಾಗಾದ್ರೆ ಶಿಶು ಬೇಗ ನಿದ್ದೆ ಮಾಡಬೇಕು ಅಂದ್ರೆ ಏನು ಮಾಡಬೇಕು. ಶಿಶುವಿನ ಅಳುವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ...
- Advertisement -spot_img

Latest News

ಕಾಶಿ- ತಮಿಳು ಸಂಗಮ 5.0 ನೋಂದಣಿ ಪೋರ್ಟಲ್ ಲೋಕಾರ್ಪಣೆ : ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ

New Delhi: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಕಾರ್ಯಕ್ರಮದಲ್ಲೊಂದು 'ಕಾಶಿ ತಮಿಳು ಸಂಗಮ'ವು 'ಏಕ್ ಭಾರತ್...
- Advertisement -spot_img