Monday, October 6, 2025

watsapp

Thalak : ವಿದೇಶದಿಂದಲೇ ವಾಟ್ಸಾಪ್ ನಲ್ಲಿ ತ್ರಿವಳಿ ತಲಾಕ್ ನೀಡಿದ ಪತಿ : ಬ್ಯಾನ್ ಆದರೂ ಮುಂದುವರೆದ ಪದ್ಧತಿ..!

Sullia News : ವಿದೇಶದಲ್ಲಿಯೇ ಕುಳಿತುಕೊಂಡು ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಘಟನೆ ಸುಳ್ಯದ ಜಯನಗರದ ಬಳಿ ನಡೆದಿದೆ. ಕೇರಳ ಮೂಲದ ಕೇರಳದ ತ್ರಿಶೂರ್ ನಿವಾಸಿ ರಾಶಿದ್ ಎಂಬಾತ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರ ನಿವಾಸಿಯನ್ನು ವಿವಾಹವಾಗಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಂದು ವರ್ಷದ ಹಿಂದೆ ಪತ್ನಿಯನ್ನು ರಾಶಿದ್ ವಿದೇಶಕ್ಕೆ ಕರೆಯಿಸಿಕೊಂಡಿದ್ದನು....

ವಾಟ್ಸಾಪ್ ಮೂಲಕವೇ ಬುಕ್ ಮಾಡಬಹುದು ಆಟೋ, ಟ್ಯಾಕ್ಸಿ..?!

Technology News: ಇನ್ನು ಗ್ರಾಹಕರು ಉಬರ್‌ ಆ್ಯಪ್‌ ಬದಲಾಗಿ ನೇರವಾಗಿ ವಾಟ್ಸ್​ಆ್ಯಪ್​​ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ಪ್ರಖ್ಯಾತ ಆನ್‌ಲೈನ್ ಕ್ಯಾಬ್ ಬುಕ್ಕಿಂಗ್ ಸಂಸ್ಥೆ ಊಬರ್ ಮತ್ತು ವಾಟ್ಸ್ಆಪ್ ಒಡೆತನದ ಮೆಟಾ ಸಂಸ್ಥೆಗಳು ಸೇರಿಕೊಂಡು ಇಂತಹದೊಂದು ಫೀಚರ್ ಅನ್ನು ಲಾಂಚ್ ಮಾಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಆರಂಭವಾಗುತ್ತಿರುವ ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ...

ವಾಟ್ಸಪ್ ನಲ್ಲಿ ಇನ್ನು ಸಿಗುವುದು ದಿನಾಂಕದಿಂದ ಮೆಸೇಜ್ ಹಿಸ್ಟರಿ…!

Technology News: ವಾಟ್ಸಾಪ್ ಇದೀಗ ಅಪ್ಲಿಕೇಶನ್ ದಿನಾಂಕದ ಮೂಲಕ ಸಂದೇಶಗಳನ್ನು ಹುಡುಕುವ ಫೀಚರ್ ಅನ್ನು ತರುವಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ ಎಂದು ತಿಳಿದು ಬಂದಿದೆ. ವಾಟ್ಸಪ್ ಈಗಾಗಲೇ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲು ಬಿಡುಗಡೆಗೊಳಿಸಿದೆ. ‘ಸರ್ಚ್ ಮೆಸೇಜ್ ಬೈ ಡೇಟ್” ಎಂದು ಬರೆಯಲಾದ ಇದರ ಸ್ಕ್ರೀನ್‌ಶಾಟ್ ಅನ್ನೂ ವೆಬ್‌ಸೈಟ್ ಹಂಚಿಕೊಂಡಿದೆ. ವಾಟ್ಸಾಪ್...

ಐಫೋನ್ ಬಳಕೆದಾರರಿಗೆ ಬಿಗ್ ಶಾಕ್…! ಐಫೋನ್ ನಲ್ಲಿಲ್ಲ ವಾಟ್ಸಾಪ್..?!

Technology News: ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಾಪ್‌ ಇದೀಗ ಆಪಲ್‌ ಐಫೊನ್ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ. ಆಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ ಇದೇ ಅಕ್ಟೋಬರ್ 1, 2022 ರಿಂದ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಲಾಗಿದೆ. ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜ್‌...

ವಾಟ್ಸಪ್ ನಲ್ಲಿ ಮತ್ತೆ ಪಡೆಯಬಹುದು ಡಿಲೀಟೆಡ್ ಮೆಸೇಜ್…!

watsapp: ಕಳೆದ ಕೆಲವು ತಿಂಗಳುಗಳಿಂದಂತೂ ಒಂದರ ಹಿಂದೆ ಒಂದರಂತೆ ವಿನೂತನ ಅಪ್ಡೇಟ್​ ಅನ್ನು ಪರಿಚಯಿಸುತ್ತಿದೆ ವಾಟ್ಸ್ಯಾಪ್. ಇತ್ತೀಚೆಗಷ್ಟೆ ಡಿಲೀಟ್ ಫಾರ್ ಎವರಿವನ್ (Delete For Everyone) ಆಯ್ಕೆಯಲ್ಲಿ ಸಮಯದ ಮಿತಿಯನ್ನು ಹೆಚ್ಚಿಸಿತ್ತು. ಇದೀಗ ಇದರಲ್ಲಿ ಮತ್ತೊಂದು ಹೊಸ ಆಯ್ಕೆಯನ್ನು ನೀಡುವ ಬಗ್ಗೆ ತಿಳಿಸಿದೆ.ಇದರ ಪ್ರಕಾರ ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ ಅನ್ನು ರಿಕವರಿ ಮಾಡಬಹುದಂತೆ. ಈ ಬಗ್ಗೆ ವಾಟ್ಸ್​ಆ್ಯಪ್...
- Advertisement -spot_img

Latest News

ಬಿಹಾರ ಸೀಟು ಹಂಚಿಕೆ ಶೀಘ್ರದಲ್ಲೇ : ಯಾದವ್ ನಿವಾಸದಲ್ಲಿ ರಹಸ್ಯ ಸಭೆ!

ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಸನ್ನಿಹಿತವಾಗುತ್ತಿದ್ದಂತೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಶನಿವಾರ ರಾತ್ರಿ ಸಭೆ ಸೇರಿ, ಸೀಟು ಹಂಚಿಕೆ ಸೂತ್ರವನ್ನು...
- Advertisement -spot_img