ರಾಜ್ಯದ ಅಭಿವೃದ್ಧಿಗೆ, ಶಾಸಕರಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಅನ್ನೋ ಕೂಗು ಜೋರಾಗಿದೆ. ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳಿಂದಲೂ ಗಂಭೀರ ಟೀಕೆಗಳು ಕೇಳಿಬರುತ್ತಿದೆ. ಈ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಡೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಹಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗದೆ ಅಭಿವೃದ್ಧಿ ಕಾರ್ಯಗಳು...
ಆಕೆಯದ್ದು ನಿಜಕ್ಕೂ ಕರುಳು ಹಿಂಡುವ ಕಥೆ.. ಒಂದರ ಹಿಂದೊಂದರಂತೆ ನೋವು, ಆಘಾತ. ತಿಂಗಳ ಹಿಂದೆ ತನ್ನ ಕುಟುಂಬದ 9 ಮಂದಿಯನ್ನ ಕಳ್ಕೊಂಡ್ರೆ, ಇಂದು ಕಣ್ಣೀರು ಒರೆಸಿದವನನ್ನೂ ಕಳೆದುಕೊಂಡಿದ್ದಾಳೆ.. ಎಂಥ ಕಲ್ಲು ಮನಸ್ಸನ್ನೂ ಕಾಡುವ ಕರುಣಾಜನಕ ಸ್ಟೋರಿಯೊಂದನ್ನ ನಿಮ್ಮ ಮುಂದೆ ಇಡ್ತಿದ್ದೀವಿ..
ಕಳೆದ ಜುಲೈನಲ್ಲಿ ಕೇರಳದ ವಯನಾಡಿನಲ್ಲಿ ಭಾರಿ ಪ್ರವಾಹ ಆಗಿತ್ತು.. ಆಗ ಭೂಕುಸಿತ ಸಂಭವಿಸಿ ನೂರಾರು...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...