Chikkodi News: ಮದುವೆ ಅಂದ್ರೆ ಎಷ್ಟೆಲ್ಲ ಕನಸು ಇರತ್ತೆ. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಸಿಗೋದೇ ಕಷ್ಟ ಅಂತಿರುವಾಗ, ಮದುವೆ ಫಿಕ್ಸ್ ಆಗೋದು ಕೂಡ ಒಂದು ಅದೃಷ್ಟ ಅನ್ನು ಕಾಲವಿದು. ಆದರೆ ಮದುವೆ ಫಿಕ್ಸ್ ಆಗಿ, ಮದುವೆಯ ತಯಾರಿ ನಡೆಯುತ್ತಿರುವಾಗಲೇ, ವರ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನ ಜುಂಜರವಾಡದಲ್ಲಿ ನಡೆದಿದೆ.
https://youtu.be/DeCg5eH6ZAs
ಸೆಪ್ಟೆಂಬರ್...
Ambani Wedding News: ಭಾರತದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲಿ ಕೆಲವು ತಿಂಗಳಿಂದ ಮಗನ ಮದುವೆ ಸಂಭ್ರಮ ಮನೆ ಮಾಡಿದೆ. ಆಕಾಶ್ ಮತ್ತು ಇಶಾರ ಮದುವೆ ಮಾಡಿಸಿರುವ ಮುಖೇಶ್, ಇದೀಗ ಕೊನೆಯ ಮಗನಾದ ಅನಂತ್ ಅಂಬಾನಿ ಮದುವೆ ಮಾಡಿ, ಜವಾಬ್ದಾರಿ ಮುಗಿಸಲಿದ್ದಾರೆ.
https://youtu.be/AE76OQKuyOM
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಶಾಲಾ ದಿನಗಳಿಂದಲೇ ಪ್ರೀತಿಸಿದವರು. ಇದೀಗ...
Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?
7 ಋಷಿಗಳ ಗೋತ್ರಗಳು...
ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನ ಗಾಯತ್ರಿ ವಿಹಾರ ಗ್ರ್ಯಾಂಡ್ನಲ್ಲಿ ಈ ಜೋಡಿ ಮದುವೆ ಆಗಿದೆ. ಮದುವೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಸೇರಿ ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರು ಶುಭಾಶಯ ಕೋರಿದರು. ಎಲ್ಲರ ಸಮ್ಮುಖದಲ್ಲಿ...
ಗಾಯಕಿ ಪಲಕ್ ಮುಚ್ಚಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಸಂಗೀತ ನಿರ್ದೇಶಕ/ ಗಾಯಕ, ಗೀತ ರಚನಕಾರ ಮಿಥುನ್ ಶರ್ಮಾ ಅವರನ್ನು ಕೈ ಹಿಡಿದಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹಾಡುಗಳಿಗೆ ತಮ್ಮ ಧ್ವನಿ ನೀಡುರುವ ಪಲಕ್ ಮುಚ್ಚಲ್,ಕನ್ನಡದಲ್ಲೂ ಹಾಡುಗಳನ್ನು ಹಾಡಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ತಮಿಳು, ತೆಲಗು, ಮರಾಠಿ, ಭೋಜ್ ಪುರಿ, ಪಂಜಾಬಿ, ಉರ್ದು ಹೀಗೆ...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...